Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗಾಜಾದಲ್ಲಿ ಆರ್ಥಿಕ ಬಿಕ್ಕಟ್ಟು: ಒಂದು ಕೆ.ಜಿ. ಸಕ್ಕರೆಗೆ ₹7,000, ಪೆಟ್ರೋಲ್‌ಗೆ ₹2,000 – ಜನ ಜೀವನ ನರಕಮಯ!

ಇಸ್ರೇಲ್ ದಾಳಿಯಿಂದ ಗಾಜಾ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಗುರಿಯಾಗಿದೆ. ಗಾಜಾದ ಜನರು ಆಹಾರ ಮತ್ತು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ಅವರು ತೀವ್ರ ಸಂಕಷ್ಟದಲ್ಲಿದ್ದಾರೆ ಮತ್ತು ಸಾವಿರಾರು ರೂಪಾಯಿಗಳನ್ನು ಸುರಿದರೆ ಮಾತ್ರ ಮೂಲಭೂತ ಅವಶ್ಯಕತೆಗಳನ್ನು ಪಡೆಯುತ್ತಾರೆ.