Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹಮಾಸ್ ಕದನ ವಿರಾಮ ಉಲ್ಲಂಘನೆ; ಇಸ್ರೇಲ್‌ನ ಭಾರಿ ದಾಳಿಗೆ 30 ಮಂದಿ ಸಾವು

ಗಾಜಾ: ಹಮಾಸ್‌ (Hamas) ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ (Israel) ಭಾರೀ ಪ್ರಮಾಣದಲ್ಲಿ ನಡೆಸಿದ ದಾಳಿಗೆ ಗಾಜಾ ಪಟ್ಟಿಯಲ್ಲಿ (Gaza Strip) 30 ಮಂದಿ ಸಾವನ್ನಪ್ಪಿದ್ದಾರೆ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ದೇಶ - ವಿದೇಶ

ಗಾಜಾ ನಗರದ ಬಹುಭಾಗವನ್ನು ಸುತ್ತುವರಿದ ಇಸ್ರೇಲ್‌ ಸೇನೆ: ನರಮೇಧದ ಯುದ್ಧ ಎಂದ ಕತಾರ್

ಜೆರುಸೆಲೇಂ/ಅಡನ್‌: ಗಾಜಾ ನಗರದ ಕರಾವಳಿ ಭಾಗದ ದೊಡ್ಡ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದ ಬಹುಭಾಗವನ್ನು ಇಸ್ರೇಲ್‌ ಸೇನೆಯು ಸುತ್ತುವರಿದಿದೆ. ಒಂದೆಡೆ, ಸಾವಿರಾರು ಪ್ಯಾಲೆಸ್ಟೇನಿಯನ್ನರು ನಗರವನ್ನು ತೊರೆಯುತ್ತಿದ್ದರೆ ಇನ್ನೊಂದೆಡೆ, ಇಸ್ರೇಲ್‌ ಭೂಸೇನೆಯು ಎರಡನೇ ದಿನವೂ ತನ್ನ ದಾಳಿಯನ್ನು

ದೇಶ - ವಿದೇಶ

ಗಾಜಾ ಯುದ್ಧಕ್ಕೆ ತೆರೆ ಬೀಳುವ ಸಾಧ್ಯತೆ: ಷರತ್ತಿಲ್ಲದೆ ಕದನವಿರಾಮಕ್ಕೆ ಹಮಾಸ್ ಒಪ್ಪಿಗೆ, ಇಸ್ರೇಲ್‌ನಿಂದ ಪ್ರತಿಕ್ರಿಯೆ ನಿರೀಕ್ಷೆ

ಗಾಝಾ : ಹಮಾಸ್ ಉಗ್ರ ಸಂಘಟನೆ 2023ರ ಅಕ್ಟೋಬರ್ 7 ರಂದು ಏಕಾಏಕಿ ಇಸ್ರೇಲ್ ಮೇಲೆ ದಾಳಿ ನಡೆಸಿ ನರಮೇಧ ನಡೆಸಿತ್ತು. ಮಕ್ಕಳು, ಹೆಣ್ಣುಮಕ್ಕಳು, ವೃದ್ಧರು ಸೇರಿದಂತೆ ಇಸ್ರೇಲಿಗರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿತ್ತು.

ದೇಶ - ವಿದೇಶ

ಗಾಝಾದಲ್ಲಿ 2 ಕಿ.ಮೀ ಉದ್ದದ ಹಮಾಸ್ ಸುರಂಗ ನೆಲಸಮ: ಸಂಪನ್ಮೂಲಗಳ ದುರುಪಯೋಗದ ಆರೋಪ

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಎರಡು ಕಿಲೋಮೀಟರ್ ಉದ್ದದ ಹಮಾಸ್ ಸುರಂಗವನ್ನು ನೆಲಸಮಗೊಳಿಸಿದ್ದು, ಭಯೋತ್ಪಾದಕ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಭೂಗತ ಜಾಲವನ್ನು ನಿರ್ಮಿಸಲು ಗಾಝಾವನ್ನು ಪುನರ್ನಿರ್ಮಿಸಲು ಉದ್ದೇಶಿಸಲಾದ ಸಂಪನ್ಮೂಲಗಳನ್ನು ಉಗ್ರಗಾಮಿ ಗುಂಪು