Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದೇಶ - ವಿದೇಶ

ಮಟನ್ ಬೇಯಲಿಲ್ಲವೆಂದು ಠಾಣೆ ಮೆಟ್ಟಿಲೇರಿದ ವ್ಯಕ್ತಿ: ಮಾಂಸದ ಪಾತ್ರೆ ಸಮೇತ ದೂರು ನೀಡಿದ ಗ್ರಾಹಕ!

ಅನಂತಪುರ: ಎಷ್ಟು ಬೇಯಿಸಿದರೂ ಮಟನ್ ಸರಿಯಾಗಿ ಬೆಂದಿಲ್ಲ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಟನ್ ಹಾಗೂ ನಾಟಿ ಕೋಳಿಯನ್ನು ಬೇಯಿಸುವುದು ಸುಲಭದ ಕೆಲಸವಲ್ಲ, ನಿರಂತರ ಬೇಯಿಸಿದ ನಂತರವೂ ಮಟನ್

ದೇಶ - ವಿದೇಶ

ಐಫೋನ್ ಲಂಚ್ ಬಾಕ್ಸ್: ಟಿಫಿನ್ ಬದಲಿಗೆ ಐಫೋನ್ ಬಾಕ್ಸ್‌ನಲ್ಲಿ ಪರಾಠಾ ತಂದ ವಿದ್ಯಾರ್ಥಿ!

ಶಾಲೆಯಲ್ಲಿ ಮಕ್ಕಳು ತಮಾಷೆಯಾಗಿ ಕೆಲವೊಂದು ಚೇಷ್ಟೆಗಳನ್ನು ಮಾಡುವುದು ಸಹಜ. ಅದು ವಿದ್ಯಾರ್ಥಿ ಜೀವನದಲ್ಲಿ ಮಾಡಲೇಬೇಕು. ಶಿಕ್ಷಕರ ಕೂಡ ಮಕ್ಕಳ ತುಂಟಾಟಕ್ಕೆ ಮನಸೋತ ಅದೆಷ್ಟೋ ನಿದರ್ಶನಗಳು ಇವೆ. ಇದೀಗ ಎಕ್ಸ್​​ ಖಾತೆಯಲ್ಲಿ ಇಂಥಹದೇ ವಿಡಿಯೋವೊಂದು ವೈರಲ್​​

ದೇಶ - ವಿದೇಶ

ಬಿರಿಯಾನಿಯಲ್ಲಿ ಚಿಕನ್ ಪೀಸ್ ಇಲ್ಲವೆಂದು ಟ್ರಾಫಿಕ್ ಹೋಂ ಗಾರ್ಡ್‌ಗಳ ನಡುವೆ ಹೊಡೆದಾಟ

ಕೊಚ್ಚಿ: ಚಿಕನ್ ಬಿರಿಯಾನಿಯಲ್ಲಿ ಚಿಕನ್ ಸಿಗದಿದ್ದಕ್ಕೆ ಟ್ರಾಫಿಕ್ ಹೋಂ ಗಾರ್ಡ್‌ಗಳ ನಡುವೆ ಹೊಡೆದಾಡಿಕೊಂಡ ಘಟನೆ ಕೊಚ್ಚಿಯ ಪಳ್ಳುರುತ್ತಿ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನಲ್ಲಿ ನಡೆದಿದೆ. ಸಹದ್ಯೋಗಿಯೊಬ್ಬನ ನಿವೃತ್ತಿಯಾಗಿದ್ದುಈ ಹಿನ್ನೆಲೆ ಪಾರ್ಟಿ ಮಾಡಲಾಡಲಾಗಿತ್ತು. ಈ ವೇಳೆ ಬಿರಿಯಾನಿ

ದೇಶ - ವಿದೇಶ

ಗಂಡ ಹೆಂಡ್ತಿ ಜಗಳ ನಡುಬೀದಿಗೆ; ಪತಿಯನ್ನು ಚರಂಡಿಗೆ ತಳ್ಳಿ ಬಾರಿಸಿದ ಪತ್ನಿ

ಕಾನ್ಪುರ: ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ, ಈಗ ಏನಿದ್ದರೂ ಪತಿಪತ್ನಿಯರ ಜಗಳ ನಡುಬೀದಿಗೆ ಬಂದರೇನೇ ಸಮಾಧಾನ ಎನ್ನುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಹೌದು, ಸಣ್ಣ

ದೇಶ - ವಿದೇಶ

ಗೇಲಿ ಮಾಡುತ್ತಿದ್ದ ಗಿಳಿಗಳು- ಕೆಟ್ಟ ಮಾತು ಕೇಳಲಾರದೇ ಪ್ರತ್ಯೇಕಗೊಳಿಸಿದ ಝು ಸಿಬ್ಬಂದಿ

ಗಿಳಿಗಳು ಮನುಷ್ಯರ ಧ್ವನಿಗಳನ್ನು ನಕಲು ಮಾಡುವುದರಲ್ಲಿ ತುಂಬಾ ಚಾಣಾಕ್ಷತನ ತೋರುವ ಪಕ್ಷಿಗಳಿವೆ. ಅನುಕರಣೆ ಮಾಡುವುದರಲ್ಲಿ ಜನಪ್ರಿಯವಾಗಿರುವ ಗಿಳಿಗಳು ಮನುಷ್ಯರ ಮಾತನ್ನು ಅವರಿಗಿಂತಲೂ ಚೆನ್ನಾಗಿ ಅನುಕರಿಸುತ್ತವೆ. ಗಿಳಿಗಳು ಮನಷ್ಯರಂತೆ ಮಾತನಾಡುವ ಹಲವು ವೀಡಿಯೋಗಳನ್ನು ನೀವು ನೋಡಿರಬಹುದು.

kerala

ಶಾಲೆಗೆ ಎಂಟ್ರಿ ಕೊಟ್ಟ ಪುಟಾಣಿ ಮರಿಯಾನೆ; ವಿದ್ಯಾರ್ಥಿಗಳಿಗೆ ಪಾಠ ಹೇಳಲು ಬಂದಿದೆಯೇ ಎಂದು ನೆಟ್ಟಿಗರ ತಮಾಷೆ

ಕೇರಳ: ತಾಯಿಯ ಪ್ರೀತಿಯೇ ಹಾಗೆ, ತಮ್ಮ ಕಂದಮ್ಮನಿಗೆ ತೊಂದರೆಯಾಗದಂತೆ ನೋಡಿಕೊಳ್ಳುವವಳು ಈ ತಾಯಿ. ಇದು ಪ್ರಾಣಿಗಳ ವಿಚಾರದಲ್ಲೂ ಹೊರತಾಗಿಲ್ಲ. ಈ ತಾಯಾನೆಗಳು  ತನ್ನ ಮರಿಗಳಿಗೆ ಮಾರ್ಗದರ್ಶನ ನೀಡುತ್ತಾ ಕಣ್ಣು ತಪ್ಪಿಸಿ ಎಲ್ಲಿ ಹೋಗದಂತೆ ನೋಡಿಕೊಳ್ಳುತ್ತವೆ.

ದೇಶ - ವಿದೇಶ

ಎಲ್ಲರಿಗೂ ಎರಡೆರಡು ಲಾಡು, ನನಗೊಂದು ಮಾತ್ರ ಕೊಟ್ಟರು: ಸಿಎಂ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ

ಭೋಪಾಲ್: ಎಲ್ಲರಿಗೂ ಎರಡೆರಡು ಲಾಡು, ನನಗೆ ಮಾತ್ರ ಒಂದೇ ಕೊಟ್ಟಿದ್ದು ಎಂದು ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಂದು ಸ್ವಾತಂತ್ರ್ಯ ದಿನಾಚರಣೆ. ಗ್ರಾಮ ಪಂಚಾಯತ್ ಭವನದಲ್ಲಿ ಅದ್ಧೂರಿಯಾಗಿ

ದೇಶ - ವಿದೇಶ

ಮದುವೆ ಫೋಟೋಗ್ರಾಫರ್‌ನ ಪ್ರತೀಕಾರ– “ಊಟ ಇಲ್ಲದಿದ್ದ್ರೆ ಫೋಟೋ ಸಹ ಇಲ್ಲ!”

ಈಗಂತೂ ಫೋಟೊಗ್ರಾಫರ್‌ ಇಲ್ಲದಿದ್ರೆ ಈಗ ಮದುವೆನೇ ನಡೆಯಲ್ಲ! ಫ್ರಿ ವೆಡ್ಡಿಂಗ್‌ ಶೂಟ್‌ನಿಂದ ಹಿಡಿದು ಪೋಸ್ಟ್‌ ವೆಡ್ಡಿಂಗ್‌ ಶೂಟ್‌ವರೆಗೆ ಫೋಟೊಗ್ರಾಫರ್‌ ಬೇಕೆ ಬೇಕು! ಅಂತಹದ್ದರಲ್ಲಿ ಫೋಟೊಗ್ರಾಫರ್‌ ಒಬ್ಬ ಮದುವೆಯ ದಿನ ತನಗೆ ಸರಿಯಾಗಿ ಊಟ, ನೀರು

ದೇಶ - ವಿದೇಶ

ಕ್ಲಿಕ್ ಮಾಡಿದ ಮಕ್ಕಳು, ಶಾಕ್ ಆದ ತಾಯಿ! ಅಮೆಜಾನ್‌ನಲ್ಲಿ ಲಕ್ಷಾಂತರದ ಲಾಲಿಪಾಪ್‌ ಖರೀದಿ

ಕೆಂಟುಕಿ :ಮಕ್ಕಳು ಹಠ ಮಾಡುತ್ತಾರೆ ಎಂದು ಅವರ ಬಳಿ ಮೊಬೈಲ್ ಕೊಟ್ಟರೆ ಅದು ಎಂತಹ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಕೆಂಟುಕಿಯಲ್ಲಿ ನಡೆದ ಈ ಘಟನೆಯೇ ಉತ್ತಮ ಉದಾಹರಣೆ ಎನ್ನಬಹುದು. ಹೌದು, 8 ವರ್ಷದ