Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮದುವೆ ಹೆಸರಿನಲ್ಲಿ 12 ಲಕ್ಷ ರೂ. ವಂಚನೆ: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಸಿನಿಮಾ ಸ್ಟೈಲ್‌ನ ‘ವಂಚಕಿ ಕಾಜಲ್’ ಕೊನೆಗೂ ಅರೆಸ್ಟ್

ರಾಜಸ್ಥಾನ: ಈಕೆ ಒಂದು ವರ್ಷಕ್ಕೂ ಹೆಚ್ಚು ಕಾಲ, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ನಗರ, ಸಿಮ್ ಕಾರ್ಡ್, ಐಡೆಂಟಿಟಿಯನ್ನು ಸಿನಿಮಾ ಶೈಲಿಯಲ್ಲಿ ಬದಲಾಯಿಸಿಕೊಂಡು ಊರಿಂದ ಊರಿಗೆ ಓಡಾಡುತ್ತಿದ್ದಳು. ಮದುವೆಯ ಪವಿತ್ರ ಬಂಧನವನ್ನು ವಂಚನೆಯ ಸಾಧನವನ್ನಾಗಿ ಮಾಡಿಕೊಂಡಿದ್ದಳು.  ಈಕೆಯೇ

ಕರ್ನಾಟಕ

ಚಿಕ್ಕಮಗಳೂರು ಎನ್‌ಆರ್‌ಪುರ: ಒಂದೂವರೆ ವರ್ಷ ರೈತರಿಗೆ ಉಪಟಳ ನೀಡುತ್ತಿದ್ದ ‘ಪುಂಡಾನೆ’ ಯಶಸ್ವಿಯಾಗಿ ಸೆರೆ!

ಚಿಕ್ಕಮಗಳೂರು: ಜಿಲ್ಲೆಯ ಎನ್‍ಆರ್‌ಪುರ (NR Pura) ಸುತ್ತಮುತ್ತ ಕಳೆದ ಒಂದೂವರೆ ವರ್ಷದಿಂದ ರೈತರಿಗೆ ಹಾಗೂ ಕಾಡಂಚಿನ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು (Elephant) ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಪುಂಡಾನೆ ಕಾನೂರು ಗ್ರಾಮ ಪಂಚಾಯಿತಿ

ಅಪರಾಧ ದೇಶ - ವಿದೇಶ

ನಕಲಿ ಪೊಲೀಸ್ ವಂಚಕ ನೌಶಾದ್ ತ್ಯಾಗಿ ಅರೆಸ್ಟ್: 20ಕ್ಕೂ ಹೆಚ್ಚು ಮಹಿಳೆಯರಿಗೆ ದೋಖಾ

ಉತ್ತರ ಪ್ರದೇಶ :ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹಲವಾರು ಮಹಿಳೆಯರನ್ನು ನಂಬಿಸಿ ವಂಚಿಸಿದ ಆರೋಪದ ಮೇಲೆ ನೌಶಾದ್ ತ್ಯಾಗಿ ಎಂಬಾತನನ್ನು ಉತ್ತರ ಪ್ರದೇಶದ ಮುಜಫರ್ ಪೊಲೀಸರು ಇದೀಗ ಬಂಧಿಸಿದ್ದಾರೆ. ಯುಪಿ ವಿಶೇಷ ಕಾರ್ಯಾಚರಣೆ

ಅಪರಾಧ ಕರಾವಳಿ

ಸರ್ಕಾರಿ ಕೆಲಸ ಕೊಡಿಸುವುದಾಗಿ 200 ರೂ. ವಂಚನೆ 30 ವರ್ಷದ ಬಳಿಕ ಬಂಧನ

ಕಾರವಾರ: ಸರ್ಕಾರಿ ಕೆಲಸ ಕೊಡಿಸುವುದಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಪ್ರಕರಣದಲ್ಲಿ 30 ವರ್ಷದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಸುಪರ್ಧಿಗೆ ವಹಿಸಿದ್ದಾರೆ. ಬೈಂದೂರಿ ಮೂಲದ ಪ್ರಸ್ತುತ

ಅಪರಾಧ ಕರ್ನಾಟಕ

30 ವರ್ಷಗಳ ಹಿಂದೆ ₹200 ವಂಚಿಸಿದ್ದ ಆರೋಪಿ ಬಂಧನ

ಕಾರವಾರ: ಸರ್ಕಾರಿ ಕೆಲಸ ಕೊಡಿಸುವುದಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಪ್ರಕರಣದಲ್ಲಿ 30 ವರ್ಷದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಸುಪರ್ಧಿಗೆ ವಹಿಸಿದ್ದಾರೆ. ಬೈಂದೂರಿ ಮೂಲದ ಪ್ರಸ್ತುತ

ಅಪರಾಧ

ತಂದೆಯ ನಕಲಿ ಸಾವು ಕಥೆ ಕಟ್ಟಿ ವಿಮಾ ವಂಚನೆ- ಮೂವರು ಬಂಧನ

ನವದೆಹಲಿ: ಪುತ್ರ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಎಂದು ವಕೀಲ ಮತ್ತು ವೈದ್ಯರ ಜೊತೆಗೂಡಿ ಖೊಟ್ಟಿ ದಾಖಲೆ ಸೃಷ್ಟಿಸಿದ ವ್ಯಕ್ತಿಯೊಬ್ಬ, 2 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ