Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಒಂದನೇ ತರಗತಿ ವಯೋಮಿತಿ ಗೊಂದಲಕ್ಕೆ ತೆರೆ!

ಬೆಂಗಳೂರು: ಕೊನೆಗೂ ಶಿಕ್ಷಣ ಇಲಾಖೆ ಪೋಷಕರಿಗೆ ಗುಡ್​​ನ್ಯೂಸ್ ನೀಡಿದೆ. ಒಂದನೇ ತರಗತಿ ಸೇರ್ಪಡೆ ವಿಚಾರದಲ್ಲಿದ್ದ ವಯೋಮಿತಿ ಗೊಂದಲಕ್ಕೆ ತೆರೆ ಎಳೆಯೋದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ನ್ಯೂಸ್​ಫಸ್ಟ್​ ನಿರಂತರವಾಗಿ ವರದಿ ಮಾಡಿತ್ತು.