Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕಬ್ಬು ದರ ನಿಗದಿ ಹೋರಾಟ ತೀವ್ರ ಸ್ವರೂಪ: ಅಥಣಿ, ಹುಕ್ಕೇರಿ ಸಂಪೂರ್ಣ ಸ್ತಬ್ಧ; ರಸ್ತೆ ತಡೆದು ರೈತರಿಂದ ಅಹೋರಾತ್ರಿ ಧರಣಿ

ಬೆಳಗಾವಿ/ಬಾಗಲಕೋಟೆ: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿಯ ರೈತರ ಪ್ರತಿಭಟನೆ (Farmers Protest) ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಅಥಣಿಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡಿದ್ದಾರೆ. ಬೆಳಗಾವಿಯ

ಕರ್ನಾಟಕ

ಕಬ್ಬು ದರ ನಿಗದಿ ಹೋರಾಟ ಉದ್ವಿಗ್ನ: ಜಮಖಂಡಿಯ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮೇಲೆ ಕಲ್ಲುತೂರಾಟ; ವಾಹನಗಳ ಗಾಜು ಪುಡಿಪುಡಿ

ಬಾಗಲಕೋಟೆ: ಕಬ್ಬಿನ (Sugarcane) ದರ ನಿಗದಿಗೆ ಆಗ್ರಹಿಸಿ, ಕಬ್ಬು ಬೆಳೆಗಾರ ರೈತರು (Farmers) ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ತಿರುಗಿ, ಕಲ್ಲು ತೂರಾಟ ನಡೆಸಿರುವ ಘಟನೆ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದಿದೆ. ದರ ನಿಗದಿ ಹಾಗೂ

ಕರ್ನಾಟಕ

20 ವರ್ಷಗಳ ಹಿಂದೆ ಮನ್ನಾ ಆಗಿದ್ದ ಸಾಲ: ಈಗ ಪಾವತಿಸುವಂತೆ ನೋಟಿಸ್, ಹೊಸಕೋಟೆಯಲ್ಲಿ ರೈತರು, ಸ್ತ್ರೀಶಕ್ತಿ ಸಂಘಗಳಿಂದ ಪ್ರತಿಭಟನೆ!

ಹೊಸಕೋಟೆ: ಇಪ್ಪತ್ತು ವರ್ಷಗಳ ಹಿಂದೆ ಸರ್ಕಾರ ಮನ್ನಾ ಮಾಡಿದ್ದ ಸಾಲವನ್ನು ಮರು ಪಾವತಿಸುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಇದೀಗ ನಂದಗುಡಿ ಹೋಬಳಿಯ ಹಲವು ಗ್ರಾಮಸ್ಥರು ಹಾಗೂ ಮಹಿಳೆಯರಿಗೆ ನ್ಯಾಯಾಲಯದ ಮೂಲಕ ನೋಟಿಸ್‌ ಜಾರಿ ಮಾಡಿದೆ.

ಕರ್ನಾಟಕ

ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ: ರೈತರಿಂದ ತೀವ್ರ ಪ್ರತಿಭಟನೆ, ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ!

ಹುಬ್ಬಳ್ಳಿ/ಬೆಂಗಳೂರು: ಮುಂಗಾರು ಮಳೆ ಸಕಾಲಕ್ಕೆ ಸುರಿದು ಬಿತ್ತನೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಲಭ್ಯವಿರದ ಕಾರಣ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆಯೇ ಎದ್ದು ಸರತಿ ಸಾಲಿನಲ್ಲಿ ನಿಂತರೂ ಗೊಬ್ಬರ

ಕರ್ನಾಟಕ

ಮಾವು ಬೆಲೆ ಕುಸಿತ: ಶ್ರೀನಿವಾಸಪುರ ಬಂದ್, ರಸ್ತೆಗೆ ಮಾವು ಸುರಿದು ರೈತರ ಆಕ್ರೋಶ

ಶ್ರೀನಿವಾಸಪುರ (ಕೋಲಾರ ಜಿಲ್ಲೆ) : ಬೇಸಿಗೆಯಲ್ಲಿ ಕೇಜಿಗೆ 100 ರು.ವರೆಗೆ ಮಾರಾಟ ಆಗುತ್ತಿದ್ದ ಮಾವಿನ ಹಣ್ಣಿನ ದರ ಈಗ ಕೆ.ಜಿ.ಗೆ 3-4 ರು.ಗೆ (ಒಂದು ಟನ್‌ಗೆ ಮಾವಿನ ಬೆಲೆ 3 ರಿಂದ 4 ಸಾವಿರ

ಕರ್ನಾಟಕ

ಎಲೆಕೋಸು ಕೇಜಿಗೆ ಕೇವಲ 80 ಪೈಸೆ – ಟೊಮೆಟೋ ದರದ ಭಾರಿ ಕುಸಿತ; ತರಕಾರಿ ರಸ್ತೆಗೆ ಸುರಿದು ರೈತರ ತೀವ್ರ ಪ್ರತಿಭಟನೆ

ಬೆಳಗಾವಿ : ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀ‌ ಕುಸಿತಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ಮತ್ತೊಂದೆಡೆ ಎಲೆಕೋಸು (ಕ್ಯಾಬೇಜ್) ದರವೂ ಕುಸಿದಿದ್ದು,

ಕರ್ನಾಟಕ

“ನಮ್ಮ ನೀರು, ನಮ್ಮ ಹಕ್ಕು!” ಆಲಮಟ್ಟಿ ಡ್ಯಾಂನಿಂದ ನಾರಾಯಣಪುರ ಡ್ಯಾಂಗೆ ನೀರು ಬಿಡೋದಕ್ಕೆ ರೈತರ ತೀವ್ರ ವಿರೋಧ

ಆಲಮಟ್ಟಿ (ವಿಜಯಪುರ): ಆಲಮಟ್ಟಿ ಜಲಾಶಯದಿಂದ ನೀರನ್ನು ನದಿ ಪಾತ್ರದ ಮೂಲಕ ನಾರಾಯಪುರ ಡ್ಯಾಂಗೆ ಹರಿಸುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಲಾಶಯದ ಮುಂಭಾಗದಲ್ಲಿ ನದಿಗೆ ಇಳಿದು ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ

ಕರ್ನಾಟಕ

ರೈತರ ಒತ್ತಾಯಕ್ಕೆ ಮಣಿದ ಹಾವೆಮುಲ್: ಹಾಲಿನ ದರ ಇನ್ನೂ ಹೆಚ್ಚಳ

ಹಾವೇರಿ : ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಾರ್ಚ್‌ನಲ್ಲಿ ಹಾಲು ದರ ಕಡಿಮೆ ಮಾಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಒಕ್ಕೂಟ ಲೀಟರ್​ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿತ್ತು.ಈಗ ಲೀಟರ್‌ಗೆ 2.50