Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಷ್ಯನ್ ಮಹಿಳೆ ಗುಹೆ ವಾಸ: ಕುಟುಂಬದ ಮಧ್ಯೆ ಕಸ್ಟಡಿ ಮತ್ತು ಭೇಟಿಗೆ ಪತಿಯ ಕೋರಿಕೆ

ಗೋಕರ್ಣದಲ್ಲಿ ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯನ್ ಮೂಲದ ವಿದೇಶಿ ಮಹಿಳೆಯ ಪತಿ ಈಗ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದಾರೆ. ಆಕೆಯನ್ನು 8 ವರ್ಷದ ಹಿಂದೆ

ದೇಶ - ವಿದೇಶ

ಹರಿಯಾಣದಲ್ಲಿ ವಿಚಿತ್ರ ಘಟನೆ: ಮಲತಾಯಿಯೊಂದಿಗೆ ಮಗನ ಮದುವೆ, ತಂದೆಯಿಂದ ದೂರು!

ಹರಿಯಾಣ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ರೇಮ ಪ್ರಕರಣದ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಲತಾಯಿ ಒಬ್ಬಳು ತನ್ನ ಮಗನ್ನೇ ಓಡಿಹೋಗಿ ಮದುವೆಯಾದ ವಿಚಿತ್ರ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ. ಹೌದು, ಹರಿಯಾಣದ

ಕರ್ನಾಟಕ

ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿ ಹೆಸರಲ್ಲಿ ‘ರೈತ ಮಹಿಳೆ ಆತ್ಮಹತ್ಯೆ’ ಪರಿಹಾರ, ಸರ್ಕಾರಕ್ಕೆ ₹5 ಲಕ್ಷ ವಂಚನೆ

ಯಾದಗಿರಿ: ಕೌಟುಂಬಿಕ ಕಲಹ ಹಿನ್ನೆಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ  ಹೆಸರಲ್ಲಿ ರೈತ ಮಹಿಳೆ ಆತ್ಮಹತ್ಯೆ ಎಂದು ಕುಟುಂಬಸ್ಥರೇ ಐದು ಲಕ್ಷ ರೂ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದಂಡ

ಕರ್ನಾಟಕ

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಪತಿಗೆ ಸುಳ್ಳು ಆರೋಪ ಹೊರಿಸಿದ್ದ ಪತ್ನಿ

ತನ್ನ ಮೂರೂವರೆ ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೆಂಗಳೂರಿನ ಫ್ರೆಂಚ್‌ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಪ್ಯಾಸ್ಕಲ್‌ ಮಝರಿಯರ್ ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಅಪರಾಧ ಮಂಗಳೂರು

ಸಂಬಂಧ ಉಳಿಸಲು ಬಂದವರೇ ಕೊಲೆಗೆ ಬಲಿ: ಮಂಗಳೂರಿನಲ್ಲಿ ಕತ್ತಿಯಿಂದ ದಾಳಿ, ಒಬ್ಬರು ಸಾವು

ಮಂಗಳೂರು: ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ನ್ಯಾಯ ಪಂಚಾಯಿತಿ ಮಾಡಕು ಬಂದಿದ್ದ ಸಂಬಂಧಿಕನನ್ನೇ ಪತಿ ಚಾಕುವಿನಿಂದ ಇರಿದು ಕೊಂದ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್‌ ಎಂಬಲ್ಲಿ ನಡೆದಿದೆ.ವಾಮಂಜೂರಿನ ಸುಲೇಮಾನ್ (50) ಕೊಲೆಯಾದ ದುರ್ದೈವಿ. ಈ

ಅಪರಾಧ ಕರ್ನಾಟಕ

ಹೆಂಡತಿಯ ಕಿರುಕುಳಕ್ಕೆ ಗಂಡನ ಕಣ್ಣೀರು: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರಕರಣ

ಹುಬ್ಬಳ್ಳಿ: ಗಂಡ-ಹೆಂಡತಿಯ ನಡುವಿನ ಜಗಳಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿ, ದೂರು-ದಾಖಲೆಯಾಗುವುದು ಸಾಮಾನ್ಯ. ಸಾಮಾನ್ಯವಾಗಿ, ಗಂಡ ಕುಡಿದು ಬಂದು ಹಿಂಸೆ ನೀಡುತ್ತಾನೆ ಎಂದು ಪತ್ನಿಯರು ಪೊಲೀಸರ ಮುಂದೆ ಕಣ್ಣೀರು ಹಾಕುವ ದೃಶ್ಯವನ್ನು ನಾವು ಕಂಡಿದ್ದೇವೆ. ಆದರೆ,

ಅಪರಾಧ ದೇಶ - ವಿದೇಶ

ಗಂಡನ ಮೊಬೈಲ್‌ನಲ್ಲಿ ಮಾಜಿ ಗೆಳತಿಯ ಫೋಟೋ ಕಂಡ ಪತ್ನಿ: ಕೋಪದಿಂದ ಬಿಸಿ ಎಣ್ಣೆ ಎರಚಿದ ಘಟನೆ

ಕೇರಳದಲ್ಲಿ ಪತ್ನಿಯೊಬ್ಬಳು ಗಂಡನ ಮರ್ಮಾಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಗಂಡನ ಮೊಬೈಲ್‌ನಲ್ಲಿ ಮಾಜಿ ಗೆಳತಿಯ ಫೋಟೋ ನೋಡಿದ್ದಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ. ಗಂಡನ ಸ್ಥಿತಿ ಗಂಭೀರವಾಗಿದೆ. ಮಾಜಿ ಗೆಳತಿಯ ಜೊತೆ ಗಂಡನ ಫೋಟೋ