Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ವರದಕ್ಷಿಣೆ ಕಿರುಕುಳ ತಾಳಲಾರದೆ ಟೆರೇಸಿನಿಂದ ಹಾರಿದ ಮಹಿಳೆ ಮೇಲೂ ಥಳಿಸಿದ ಅತ್ತೆ-ಮಾವ

ಅಲಿಗಢ: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ವಿಡಿಯೋಹೊರಬಿದ್ದಿದ್ದು, ಗಾಯಗೊಂಡ ಮಹಿಳೆ ತನ್ನ 2 ಅಂತಸ್ತಿನ ಮನೆಯ ಟೆರೇಸಿನಿಂದ ಜಿಗಿದ ನಂತರ ಆಕೆಯ ಮಾವಂದಿರು ಆಕೆಯನ್ನು ಥಳಿಸುತ್ತಿರುವುದನ್ನು ನೋಡಬಹುದು.