Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅಂತರರಾಜ್ಯ ಕಾರು ಕಳ್ಳರ ಜಾಲ ಪತ್ತೆ: ನಕಲಿ ದಾಖಲೆ ಸೃಷ್ಟಿಸಿ ಕದ್ದ ಕಾರು ಮಾರುತ್ತಿದ್ದ ಕಿಲಾಡಿಗಳ ಬಂಧನ!

ಬೆಂಗಳೂರು: ನವದೆಹಲಿ, ಮುಂಬೈ ಸೇರಿದಂತೆ ದೇಶದ ಬೇರೆ ಬೇರೆ ಕಡೆಗಳಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಕಳ್ಳತನ ಮಾಡಿಕೊಂಡು ಬಂದು, ಮಧ್ಯವರ್ತಿಗಳ ಮೂಲಕ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಗೋವಿಂದಪುರ ಠಾಣೆಯ

ಕರ್ನಾಟಕ

₹1200 ಪಿಂಚಣಿಗಾಗಿ ಬೇರೆಯವರ ಫೋಟೋ ಬಳಸಿ ನಕಲಿ ದಾಖಲೆ ಸೃಷ್ಟಿ; ಕಂದಾಯ ಇಲಾಖೆಗೆ ದೂರು

ಯಾದಗಿರಿ : ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, 31-45 ವರ್ಷ ವಯಸ್ಸಿನೊಳಗಿನವರೂ ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿರುವ ಗಂಭೀರ ಆರೋಪಗಳು ಯಾದಗಿರಿ ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ. ಸುರಪುರ ತಾಲೂಕಿನಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದ

ಕರ್ನಾಟಕ

ಸುಳ್ಳು ದಾಖಲೆ ಸೃಷ್ಟಿಸಿ ಹಿಂದೂ ಯುವತಿಯನ್ನು ಮದುವೆ: ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ದೂರು ದಾಖಲು

ಧಾರವಾಡ: ಉತ್ತರ ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಮತ್ತು ಶಾರ್ಟ್‌ ವಿಡಿಯೋ ಸ್ಟಾರ್‌ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ

ಅಪರಾಧ ಕರ್ನಾಟಕ

ನಕಲಿ ಅಂಕಪಟ್ಟಿ, ಆಧಾರ್ ಕಾರ್ಡ್ ದಂಧೆ: ಇಬ್ಬರ ಬಂಧನ

ಇತ್ತೀಚಿನ ದಿನಗಳಲ್ಲಿ ಹಣವಿದ್ದರೆ ಏನು ಬೇಕಾದರೂ ಸಿಗುತ್ತಿದೆ ಎನ್ನುವುದಕ್ಕೆ ಪೂರಕವಾಗಿಯೇ, ಡಿಗ್ರಿ ಮತ್ತು ಡಬಲ್ ಡಿಗ್ರಿ ಮಾರ್ಕ್ಸ್ ಕಾರ್ಡ್‌ಗಳನ್ನು (Crime) ಮೂಲದಂತೆಯೇ ಮುದ್ರಿಸಿ (Fake docements) ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಜೊತೆಗೆ ಓಯೊ

ಅಪರಾಧ ಕರ್ನಾಟಕ

ವೈದ್ಯಕೀಯ ಸೀಟುಗಾಗಿ ನಕಲಿ ದಾಖಲೆ ಸೃಷ್ಟಿಸಿದ 21 ‘ಜಾಣ ಕಿವುಡರು’ ಲಾಕ್

ಬೆಂಗಳೂರು: ಈ ಸುದ್ದಿ ಕೊನೇವರೆಗೆ ಓದುವಷ್ಟರಲ್ಲಿ ವೈದ್ಯಕೀಯ ಸೀಟ್‌ಗಾಗಿ (Medical Seat) ಏನೇನೆಲ್ಲಾ ನಾಟಕ ಮಾಡ್ತಾರಪ್ಪಾ ಅಂತ ನೀವು ಪ್ರಶ್ನೆ ಮಾಡುತ್ತೀರಿ. ನಕಲಿ ವೈದ್ಯಕೀಯ ದಾಖಲೆ (Fake Document) ಸೃಷ್ಟಿಸಿ ಅಂಗವಿಕಲ ಕೋಟಾದಡಿ ವೈದ್ಯಕೀಯ

ಅಪರಾಧ ದೇಶ - ವಿದೇಶ

ಮತಾಂತರ ಹಾಗೂ ನಕಲಿ ದಾಖಲೆ ಬಳಸಿ ಮದುವೆ: ಮೂವರ ಬಂಧನ

ಚೆನ್ನೈ: 28 ವರ್ಷದ ಮಹಿಳೆಯನ್ನು ಇಸ್ಲಾಂಗೆ ಮತಾಂತರಿಸಿ ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಪ್ರಮುಖ ಆರೋಪಿ ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಹಿಳೆಯ

ಅಪರಾಧ ಕರ್ನಾಟಕ

ನಕಲಿ ದಾಖಲೆ ಅಡವಿಟ್ಟು ಕೋಟಿ ರೂ. ವಂಚನೆ: ದಂಪತಿ ಕೇರಳದಲ್ಲಿ ಪೊಲೀಸ್ ಬಲೆಗೆ

ಕಾಪು: ಜಾಗದ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ 45 ಲಕ್ಷ ರೂ. ಸಾಲ ಸೇರಿದಂತೆ ಒಟ್ಟು 1 ಕೋಟಿ 2.75 ಲಕ್ಷ ರೂ. ವಂಚಿಸಿದ ಆರೋಪಿ ದಂಪತಿಯನ್ನು

ದೇಶ - ವಿದೇಶ

ನಕಲಿ ದಾಖಲೆ ಸಲ್ಲಿಕೆ: ಡೊನಾಲ್ಡ್ ಟ್ರಂಪ್‌ಗೆ ಬಿಹಾರದಲ್ಲಿ ಗೃಹನಿವಾಸ ಪ್ರಮಾಣಪತ್ರ ನಿರಾಕರಣೆ

ಪಾಟ್ನಾ: ಬಿಹಾರದಲ್ಲಿ ಗೃಹನಿವಾಸ ಪ್ರಮಾಣಪತ್ರವನ್ನು ಮತದಾರರ ದೃಢೀಕರಣಕ್ಕೆ ಅಗತ್ಯವಾದ ದಾಖಲೆಯಾಗಿ ಚುನಾವಣಾ ಆಯೋಗವು ಗುರುತಿಸಿರುವುದರಿಂದ ಬಿಹಾರದಲ್ಲಿ ಗೃಹನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಸಂಭವಿಸಿರುವ ಕೆಲವು ಘಟನೆಗಳು ರಾಷ್ಟ್ರೀಯ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ನಕಲಿ ಪರವಾನಗಿ-ತೆರಿಗೆ ದಾಖಲೆಗಳಿಂದ ಉದ್ಯಮಿಗಳಿಗೆ ವಂಚನೆ: ಮಂಗಳೂರು ಮೂಲದ ಪೃಥ್ವಿರಾಜ್ ಶೆಟ್ಟಿ ಬಂಧನ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಆಸ್ತಿ ತೆರಿಗೆ ರಶೀದಿ ಮತ್ತು ಟ್ರೆಡ್ ಲೈಸೆನ್ಸ್ ಸರ್ಟಿಫಿಕೇಟ್ ನ್ನು ನಕಲಿ ಮಾಡಿ ಉದ್ಯಮಿಗಳಿಗೆ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಮಂಗಳೂರಿನ

ಅಪರಾಧ ದೇಶ - ವಿದೇಶ

ದೆಹಲಿಯಲ್ಲಿ ಪೊಲೀಸ್ ಪ್ರೇಮಿಗಳಿಬ್ಬರಿಂದ ₹2 ಕೋಟಿ ಸೈಬರ್ ಕ್ರೈಂ ಹಣ ಲೂಟಿ: ನಕಲಿ ದಾಖಲೆ ಬಳಸಿ ಮಜಾ!

ಸೈಬರ್ ಕ್ರೈಂ ಪ್ರಕರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ವಾಪಸ್ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ನಕಲಿ ದಾಖಲೆ ಬಳಸಿ ಗುಳುಂ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಪೊಲೀಸ್ ಲವರ್ಸ್ ಇಬ್ಬರೂ ಈ ಹಣವನ್ನು