Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನಷ್ಟದ ಸುಳಿಯಲ್ಲಿ ಓಲಾ ಎಲೆಕ್ಟ್ರಿಕ್: 4000 ದಿಂದ 550ಕ್ಕೆ ಶೋರೂಂ ಇಳಿಕೆ

ಬೆಂಗಳೂರು: ಮಾರಾಟ ತೀವ್ರ ಕುಸಿತಗೊಂಡ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್‌(Ola Electric) ತನ್ನ ಶೋರೂಂ ಸಂಖ್ಯೆಯನ್ನು ಮಾರ್ಚ್‌ ಅಂತ್ಯಕ್ಕೆ 550ಕ್ಕೆ ಇಳಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮ ವರದಿ ಮಾಡಿದೆ.ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ (EV) ಯಾರಕ

ದೇಶ - ವಿದೇಶ

ಜಾಗತಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ಆರೋಪ: ಭಾರತದ ದೇಶೀಯ ಇವಿ ಉದ್ಯಮ ಉತ್ತೇಜನಕ್ಕೆ ನೀಡುತ್ತಿರುವ ಸಬ್ಸಿಡಿ ವಿರುದ್ಧ ಚೀನಾ ಆಕ್ಷೇಪ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳು ಹಾಗೂ ಬ್ಯಾಟರಿಗಳ ತಯಾರಿಕೆಗೆ ಭಾರತ ಸಬ್ಸಿಡಿ ನೀಡುತ್ತಿರುವುದನ್ನು ಪ್ರಶ್ನಿಸಿ ಚೀನಾ ವಿಶ್ವ ವ್ಯಾಪಾರ ಸಂಘಟನೆಯಾದ ಡಬ್ಲ್ಯುಟಿಒಗೆ ದೂರು ನೀಡಿದೆ. ಭಾರತ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದ ಅದರ ದೇಶೀಯ ಉದ್ಯಮಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

ದೇಶ - ವಿದೇಶ

ಸುಜುಕಿಯ ಇ-ವಿಟಾರಾ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತು – ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನೆ ಆರಂಭ

ಅಹ್ಮದಾಬಾದ್: ಮಾರುತಿ ಸುಜುಕಿಯ ಹೊಸ ಹಿಟ್ ಬ್ರ್ಯಾಂಡ್ ಆದ ಗ್ರ್ಯಾಂಡ್ ವಿಟಾರಾದ ಇವಿ ಆವೃತ್ತಿಯಾದ ಇ-ವಿಟಾರಾ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇ-ವಿಟಾರಾ ಯೋಜನೆಯನ್ನು ಬಿಡುಗಡೆ ಮಾಡಲಿದ್ದಾರೆ.