Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ರಾಷ್ಟ್ರೀಯ

ದೆಹಲಿಯ ವಿಷಗಾಳಿಗೆ ನಿತಿನ್ ಗಡ್ಕರಿ ಕಳವಳ: ಎರಡು ದಿನಕ್ಕೆ ಗಂಟಲು ಸೋಂಕು ಎಂದ ಸಚಿವ; ಪರ್ಯಾಯ ಇಂಧನವೇ ‘ನೈಜ ರಾಷ್ಟ್ರೀಯತೆ’ ಎಂದು ಪ್ರತಿಪಾದನೆ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 413ಕ್ಕೆ ಏರಿಕೆಯಾಗಿ ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.