Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಹಾಸಿಗೆ ಹಿಡಿದು ಗುರುತೇ ಸಿಗದಂತಾದ ಎಲ್ಲರ ನಕ್ಕುನಗಿಸುತ್ತಿದ್ದ ನಟ

ಟಾಲಿವುಡ್‌ನ ಪ್ರಸಿದ್ಧ ಹಾಸ್ಯನಟ ರಾಮ್ ಚಂದ್ರ ಈಗ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾಗಿ ಅವರು ಸಂಪೂರ್ಣವಾಗಿ ಹಾಸಿಗೆಗೆ ಸೀಮಿತರಾಗಿದ್ದಾರೆ. ಇತ್ತೀಚೆಗೆ ಎಲ್ಲರಿಗೂ ರಾಮ್ ಚಂದ್ರ ಅವರ ಶೋಚನೀಯ ಸ್ಥಿತಿಯ ಬಗ್ಗೆ ತಿಳಿದುಬಂದಿತು..ಇದರೊಂದಿಗೆ, ಚಲನಚಿತ್ರ

ದೇಶ - ವಿದೇಶ ಮನರಂಜನೆ

ವಂಚನೆ ಪ್ರಕರಣ: ಮಲಯಾಳಂ ಸ್ಟಾರ್ ನಟ ಸೌಬಿನ್‌ಗೆ ಸೈಮಾ ಅವಾರ್ಡ್ಸ್‌ಗಾಗಿ ದುಬೈ ಪ್ರವಾಸಕ್ಕೆ ನ್ಯಾಯಾಲಯದಿಂದ ತಡೆ

ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಹಲವಾರು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಎಲ್ಲರಿಗಿಂತಲೂ ಹೆಚ್ಚು ಶೈನ್ ಆಗಿದ್ದು ಮಾತ್ರ ಮಲಯಾಳಂ ನಟ ಸೌಬಿನ್. ಅತ್ಯುತ್ತಮ ನಟರಾಗಿರುವ ಸೌಬಿನ್,

ದೇಶ - ವಿದೇಶ ಮನರಂಜನೆ

ಮತ್ತೆ ನಿಲ್ಲಲಿದೆ ಕಪಿಲ್ ಶರ್ಮಾ ಶೋ?ಕಪಿಲ್ ಶೋ ಶೂಟಿಂಗ್ ವೇಳೆ ಕಿಕು ಶಾರದ-ಕೃಷ್ಣ ಅಭಿಷೇಕ್ ಜಗಳ

ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಮಧ್ಯೆ ವಿಮಾನದಲ್ಲಿ ಆದ ಜಗಳದಿಂದ ‘ಕಪಿಲ್ ಶರ್ಮ’ ಶೋ ನಡೆಯಲೇ ಇಲ್ಲ. ಆ ಬಳಿಕ ಕಪಿಲ್ ಶರ್ಮಾ ಅವರು ಶೋ ಆರಂಭಿಸಿದರೂ ಸುನಿಲ್ ಇರಲಿಲ್ಲ. ಈಗ ಸುನಿಲ್

ಕರ್ನಾಟಕ

ನಟಿ ಪವಿತ್ರಾ ಗೌಡ ಅವರ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

ಸಿನಿಮಾದವರು ಅಥವಾ ಸಾಧಕರ ಹೆಸರನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಂಡಿರೋದನ್ನು ನೋಡಿರ್ತೀರಿ, ಅಂತೆಯೇ ನಟಿ, ಮಾಡೆಲ್‌, ಉದ್ಯಮಿ ಪವಿತ್ರಾ ಗೌಡ ಅವರ ಫೋಟೋವನ್ನು ಅಭಿಮಾನಿಯೊಬ್ಬ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್‌ ಆಗ್ತಿದೆ. ಹೌದು,

ಕರ್ನಾಟಕ

ಕಾಮಿಡಿ ಕಿಲಾಡಿಗಳು ಚಂದ್ರಶೇಖರ್ ಸಿದ್ದಿ ಸಾವಿಗೆ ರೋಚಕ ಟ್ವಿಸ್ಟ್

ಕಾರವಾರ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮ*ಹತ್ಯೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಚಂದ್ರಶೇಖರ್ ತಾಯಿ ಲಕ್ಷ್ಮೀ ಅವರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಚಂದ್ರಶೇಖರ್

ಅಪರಾಧ ಕರ್ನಾಟಕ

3.15 ಕೋಟಿ ವಂಚನೆ ಆರೋಪ: ನಟ ಧ್ರುವ ಸರ್ಜಾ ಮ್ಯಾನೇಜರ್‌ನಿಂದ ಸ್ಪಷ್ಟನೆ

ಬೆಂಗಳೂರು: ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧದ ಅತ್ಯಾಚಾರ ಕೇಸ್ ವಾಪಸ್

ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿ ಮಡೆನೂರು ಮನು ( Madenur Manu ) ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಆ ಬಳಿಕ ಮನು ಆಡಿಯೋ ರಿಲೀಸ್‌ ಆಗಿ ಒಂದಷ್ಟು ಸಂಚಲನ ಸೃಷ್ಟಿಸಿತ್ತು. ಇದಾದ

ದೇಶ - ವಿದೇಶ

ಹಾಲಿವುಡ್ ನಟಿ ಕೆಲ್ಲಿ ಮ್ಯಾಕ್ (Kelly Mack) ನಿಧನ: ‘ವಾಕಿಂಗ್ ಡೆಡ್’ ಖ್ಯಾತಿಯ ನಟಿಗೆ ಕೇವಲ 33 ವರ್ಷ

ಮನರಂಜನಾ ಜಗತ್ತಿನ ಪ್ರಸಿದ್ಧ ನಟಿ ಅಗಲಿಕೆ ಅವರ ಅಪಾರ ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ನೋವು ನೀಡಿದೆ. ನಟಿ ಕೇವಲ 33 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅಪರೂಪದ ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ,

ದೇಶ - ವಿದೇಶ ಮನರಂಜನೆ

‘ದಿ ಇಂಡಿಯನ್ ಹೌಸ್’ ರಾಮ್ ಚರಣ್ ನಿರ್ದೇಶನದ ಸೆಟ್‌ನಲ್ಲಿ ಅವಘಡ

ಶಂಶಾಬಾದ್: ತೆಲುಗಿನ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾ ಸೆಟ್​ನಲ್ಲಿ ಅವಘಡ ಸಂಭವಿಸಿದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಈ ಅವಘಡ ಉಂಟಾಗಿದೆ. ಈ ಚಿತ್ರದ ನಿರ್ಮಾಣದಲ್ಲಿ ರಾಮ್ ಚರಣ್ ಅವರು

ಕರ್ನಾಟಕ ಮನರಂಜನೆ

ಕಾಂತಾರ ಚಾಪ್ಟರ್ 1 ಸೆಟ್‌ನಲ್ಲಿ ಮತ್ತೆ ದುರ್ಘಟನೆ

ತೀರ್ಥಹಳ್ಳಿ: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನೆಮಾಕ್ಕೆ ವಿಘ್ನಗಳೇ ಹೆಚ್ಚಾಗಿವೆ. ಚಿತ್ರ ಹಲವು ವಿವಾದಗಳಿಂದಾಗಿ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ ಇಬ್ಬರು ಕಲಾವಿದರು ಈ ಹಿಂದೆ ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ