Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಜನ್ಮ ನೀಡಿದ ಆನೆಗೆ  ಹಾದಿ ಕೊಟ್ಟ ರೈಲು-ಎರಡು ಗಂಟೆಗಳ ಕಾಲ ರೈಲು ಸ್ಥಗಿತ

ರಾಮಗಢ: ರೈಲು ಹಳಿಯಲ್ಲಿ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿ ಆನೆಯೊಂದು ಯಾವುದೇ ತೊಂದರೆಯಿಲ್ಲದೆ ಮರಿಗೆ ಜನ್ಮ ನೀಡಲು ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಲ್ಲಿಸಲಾಯಿತು. ಜಾರ್ಖಂಡ್‌ನ ಬರ್ಕಕಾನಾ ಮತ್ತು ಹಜಾರಿಬಾಗ್

ಉಡುಪಿ ಕರ್ನಾಟಕ

ಸಿದ್ದಾಪುರದಲ್ಲಿ ಭೀತಿ ಹುಟ್ಟಿಸಿದ ಕಾಡಾನೆ ಕೊನೆಗೂ ಸೆರೆ

ಕುಂದಾಪುರ: ಸಿದ್ದಾಪುರ ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಮೂರು ದಿನಗಳಿಂದ ಭಯ ಸೃಷ್ಟಿಸಿದ್ದ ಕಾಡಾನೆಯನ್ನು ಆರು ಕುಮ್ಕಿ ಆನೆಗಳು ಮತ್ತು 150 ಸದಸ್ಯರ ತಂಡದ ಕಾರ್ಯಾಚರಣೆಯ ಮೂಲಕ ಕೊನೆಗೂ ಸೆರೆಹಿಡಿಯಲಾಗಿದೆ.ಸಿದ್ದಾಪುರ ಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ

kerala

ಫಾರ್ಚುನರ್ ರಕ್ಷಿಸಿದ ಗಜಬಲ: ಕೇರಳದಲ್ಲಿ ಆನೆಯಿಂದ ಮನುಷ್ಯನಿಗೆ ಬೆಂಬಲ

ಕೇರಳ: ಆನೆಗಳು ನೋಡುವುದಕ್ಕೆ ಮಾತ್ರ ದೈತ್ಯಾಕಾರವಾಗಿಲ್ಲ, ಶಕ್ತಿ ಹಾಗೂ ಬಲಿಷ್ಠತೆಯಲ್ಲಿಯೂ ಉಳಿದ ಪ್ರಾಣಿಗಳನ್ನು ಮೀರಿಸುತ್ತದೆ. ಎಷ್ಟೇ ತೂಕದ ವಸ್ತುವಿರಲಿ ಎತ್ತಿ ಬಿಸಾಡುವ ಸಾಮರ್ಥ್ಯ ಈ ಗಜರಾಜನಿಗೆ ಇದೆ. ಇದೀಗ ನದಿಯಲ್ಲಿ ಸಿಲುಕಿದ ಟೊಯೋಟೊ ಫಾರ್ಚುನರ್ ಕಾರನ್ನು

ಕರ್ನಾಟಕ

ಕಾಫಿ ತೋಟದಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಸೆರೆ: ಅರಣ್ಯ ಇಲಾಖೆ ಕಾರ್ಯಾಚರಣೆಗೆ ಯಶಸ್ಸು

ಪೊನ್ನಂಪೇಟೆ : ದಕ್ಷಿಣ ಕೊಡಗಿನ ಮಾಯಾಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗೊಲ್ಲಿಯಲ್ಲಿ ಎರಡು ದಿನಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಜಾನಕಿ (52)ಮೇಲೆ ದಾಳಿ ನಡೆಸಿ ಬಲಿಪಡೆದಿದ್ದ ಕಾಡಾನೆಯನ್ನು ಶನಿವಾರ ಸೆರೆ