Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ: 9ನೇ ತರಗತಿಯಿಂದಲ್ಲ, ಚಿಕ್ಕ ವಯಸ್ಸಿನಿಂದಲೇ ಆರಂಭಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ:ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಕುರಿತು ಬಹಳ ಸಮಯದಿಂದ ಚರ್ಚೆಯಲ್ಲಿದೆ. ಅನೇಕರು ಇದನ್ನು ಒಪ್ಪಿಕೊಂಡರೇ , ಇನ್ನು ಕೆಲವು ಜನರು ಇದನ್ನು ವಿರೋಧಿಸಿದ್ದಾರೆ. ಮನೋವೈದ್ಯರು ಸರಿಯಾದ ಸಮಯದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಒದಗಿಸಬೇಕೆಂದು

ದೇಶ - ವಿದೇಶ

CBSE ಮಕ್ಕಳಿಗೆ ಕಂಠಪಾಠ ಚಿಂತೆಯೇ ಇಲ್ಲ-ಇನ್ನು ‘ಓಪನ್ ಬುಕ್ ಪರೀಕ್ಷೆ’

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 9ನೇ ತರಗತಿಗೆ ಮುಕ್ತ ಪುಸ್ತಕ ಮೌಲ್ಯಮಾಪನಗಳನ್ನು (OBA) ಪ್ರಾಯೋಗಿಕವಾಗಿ ನಡೆಸುತ್ತಿದ್ದು, 2026-27 ಶೈಕ್ಷಣಿಕ ವರ್ಷದಿಂದ ಅವುಗಳನ್ನ ಜಾರಿಗೆ ತರಲು ಯೋಜಿಸಲಾಗಿದೆ. ಈ ಕ್ರಮವು ರಾಷ್ಟ್ರೀಯ

ಕರ್ನಾಟಕ

ಸರ್ಕಾರ ಶಾಲೆಗಳ ತಪಾಸಣೆಗೆ ಮೊಬೈಲ್ ಆಧಾರಿತ ಅಪ್ಲಿಕೇಶನ್ ಬಿಡುಗಡೆ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶೀಘ್ರದಲ್ಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಶಾಲಾ ತಪಾಸಣೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ. ಈ ಅಪ್ಲಿಕೇಶನ್ ಶಾಲಾ ತಪಾಸಣೆ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವುದು,

kerala

ಕೇರಳದಲ್ಲಿ ‘ಲಾಸ್ಟ್‌ ಬೆಂಚ್’ ರದ್ದು, ಬೇಸಿಗೆ ರಜೆ ಅವಧಿಯಲ್ಲೂ ಬದಲಾವಣೆ: ಸರ್ಕಾರದ ಹೊಸ ಪ್ರಯೋಗ

ತಿರುವನಂತಪುರ : ತರಗತಿಗಳಲ್ಲಿ ಕಡೆಯ ಬೆಂಚ್‌ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೇ ಮಾದರಿಯನ್ನು

ಕರ್ನಾಟಕ

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಹಿಪ್ಪರಗಿ ಸರ್ಕಾರಿ ಶಾಲೆ: ಯುವಕರ ಪ್ರಯತ್ನದಿಂದ ವಿದ್ಯಾರ್ಥಿಗಳ ದಾಖಲಾತಿ 60ರಿಂದ 360ಕ್ಕೆ ಏರಿಕೆ!

ಜಮಖಂಡಿ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಹಲವಾರು ಕಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ, ಆದರೆ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಯುವಕರು ಸೇರಿ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಿ ಖಾಸಗಿ

ದೇಶ - ವಿದೇಶ

ಅಂಕಿಗಳು ಎಲ್ಲವಲ್ಲ: ಇಂದು ಉದ್ಯೋಗದಲ್ಲಿ ಕೌಶಲ್ಯಗಳ ಪ್ರಾಮುಖ್ಯತೆ

ದೆಹಲಿ :ಮಕ್ಕಳು ಓದುವಾಗ ಪಾಲಕರು, ಸಮಾಜದಲ್ಲಿರುವ ಕೆಲವರು ಚೆನ್ನಾಗಿ ಓದು, ಫಸ್ಟ್‌ ಬರಬೇಕು, ಮಾರ್ಕ್ಸ್‌ ಚೆನ್ನಾಗಿರಬೇಕು ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾರ್ಕ್ಸ್‌ ಮಾತ್ರ ನಮ್ಮ ಜೀವನ ಕಟ್ಟಿಕೊಳ್ಳೋದಿಲ್ಲ ಎಂದು ಸಾಕಷ್ಟು ಬಾರಿ ಸಾಬೀತಾಗಿದೆ.