Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಎಸ್‌ಎಸ್‌ಎಲ್‌ಸಿ, ಪಿಯು ಪಾಸಿಂಗ್ ಅಂಕ 35ರಿಂದ 33ಕ್ಕೆ ಇಳಿಕೆಗೆ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ವಿರೋಧ; ಶಿಕ್ಷಣ ಸಚಿವರಿಗೆ ಪತ್ರ

ಬೆಂಗಳೂರು: ವಾರ್ಷಿಕ ಪರೀಕ್ಷೆಗಳಲ್ಲಿ 35ರಿಂದ 33ಕ್ಕೆ ಉತ್ತೀರ್ಣದ ಅಂಕವನ್ನ ಇಳಿಸಲು ಮುಂದಾಗಿರುವುದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj horatti) ವಿರೋಧ ವ್ಯಕ್ತಪಡಿಸಿದ್ದಾರೆ. SSLC, ಪಿಯು ಪಾಸಿಂಗ್​ ಮಾರ್ಕ್ಸ್​​ ಕಡಿಮೆ ಮಾಡುವ ವಿಚಾರವಾಗಿ ಬೇಸರಗೊಂಡಿರುವ ಬಸವರಾಜ್ ಹೊರಟ್ಟಿ ಅವರು