Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೀಪಾವಳಿ ಸೀಸನ್ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ: 2025ರಲ್ಲಿ ಬರೋಬ್ಬರಿ ₹6.05 ಲಕ್ಷ ಕೋಟಿ ವಹಿವಾಟು; ಕಳೆದ ವರ್ಷಕ್ಕಿಂತ ಶೇ. 25ರಷ್ಟು ಹೆಚ್ಚಳ!

ನವದೆಹಲಿ: ಈ ವರ್ಷದ ದೀಪಾವಳಿ ಸೀಸನ್​ನ ಮಾರಾಟದಲ್ಲಿ ಹೊಸ ದಾಖಲೆ ಸ್ಥಾಪನೆಯಾಗಿದೆ. ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ನೀಡಿರುವ ಮಾಹಿತಿ ಪ್ರಕಾರ 2025ರ ದೀಪಾವಳಿ ಹಬ್ಬದ ಸೇಲ್ಸ್​ನಲ್ಲಿ (Deepavali Sales) 6.05 ಲಕ್ಷ

ದೇಶ - ವಿದೇಶ

ಜಬಲ್ಪುರದ ಸಿಹೋರಾದಲ್ಲಿ ಲಕ್ಷ ಟನ್ ಚಿನ್ನದ ನಿಕ್ಷೇಪ ಪತ್ತೆ: ಭೂಗರ್ಭದಲ್ಲಿ ಅಮೂಲ್ಯ ಸಂಪತ್ತು

ಮಧ್ಯಪ್ರದೇಶ: ಇಲ್ಲಿನ ಜಬಲ್ಪುರ ಜಿಲ್ಲೆಯ ಸಿಹೋರಾ ತಹಸಿಲ್‌ನಲ್ಲಿ ಮೇಲ್ಮೈ ಅಡಿಯಲ್ಲಿ ಅಪಾರ ಚಿನ್ನದ ನಿಕ್ಷೇಪಗಳ ಉಪಸ್ಥಿತಿಯನ್ನು ಭೂವಿಜ್ಞಾನಿಗಳು ದೃಢಪಡಿಸಿದ್ದಾರೆ.ಪ್ರಾಥಮಿಕ ವರದಿಗಳ ಪ್ರಕಾರ, ಚಿನ್ನದ ನಿಕ್ಷೇಪಗಳು ಸುಮಾರು 100 ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿವೆ ಮತ್ತು ತಜ್ಞರು ಈ

ದೇಶ - ವಿದೇಶ

ಕರ್ನಾಟಕದಲ್ಲಿ ವಿಮಾನ ನಿಲ್ದಾಣಗಳ ಕ್ರಾಂತಿ: ರಿಯಲ್ ಎಸ್ಟೇಟ್‌ಗೆ ‘ಚಿನ್ನದ ಬೆಲೆ’, ಆರ್ಥಿಕತೆಗೆ ಭಾರಿ ಉತ್ತೇಜನ!

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳನ್ನು ಘೋಷಿಸಿದೆ. ಬೆಂಗಳೂರಿಗೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಅನುಮೋದನೆಯನ್ನು ಕೊಟ್ಟು ಆಗಿದೆ ಆದರೆ ಜಾಗ ಮಾತ್ರ ಫೈನಲ್‌ ಆಗಿಲ್ಲ.