Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಸಿಡಿಟಿ ಎಂದು ಈ ಔಷಧಿ ತಿಂದ್ರೆ ಕಾದಿದೆ ಕ್ಯಾನ್ಸರ್‌-ಕೇಂದ್ರ ಆದೇಶ

ಹೊಸದಿಲ್ಲಿ: ಆಮ್ಲೀಯತೆ (ಆಯಸಿಡಿಟಿ)ಗೆ ಔಷಧಿಯಾಗಿ ಸಾಮಾನ್ಯವಾಗಿ ಬಳಕೆಯಾಗುವ ರ‍್ಯಾನಿಟಿಡೈನ್ (ranitidine)ನಲ್ಲಿರುವ ಕಾನ್ಸರ್‌ ಗೆ ಕಾರಣವಾಗಬಹುವಾದ ಎನ್‌ಡಿಎಂಎ (ಎನ್-ನಿಟ್ರೋಸೋಡಿಮಿಥಿಲಮೈನ್) ರಾಸಾಯನಿಕದ ಪ್ರಮಾಣದ ಬಗ್ಗೆ ನಿಗಾವಿರಿಸುವಂತೆ ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಓ) ಶನಿವಾರ ಆದೇಶಿಸಿದೆ.