Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹಳೆಯ ಸರ್ಕಾರಿ ಕಂಪ್ಯೂಟರ್‌ಗಳನ್ನು ಶಾಲೆಗಳಿಗೆ ದಾನ ಮಾಡಲು ಕೇಂದ್ರದಿಂದ ಹೊಸ ಪ್ರಸ್ತಾಪ

ನವದೆಹಲಿ: ಸರ್ಕಾರಿ ಕಚೇರಿಗಳಲ್ಲಿ ಹಳೆಯ ಕಂಪ್ಯೂಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಸಂಗ್ರಹವನ್ನು ಕಡಿಮೆ ಮಾಡಲು ರದ್ದಿಗೆ ಸೇರುವ ಬಳಸಬಹುದಾದ ಯಂತ್ರಗಳನ್ನು ಸರ್ಕಾರಿ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ

ದೇಶ - ವಿದೇಶ

ಪತಿಗೆ ಲಿವರ್ ದಾನ ಮಾಡಿದ ಪತ್ನಿ- ದಂಪತಿ ಇಬ್ಬರು ಶಸ್ತ್ರ ಚಿಕಿತ್ಸೆ ನಂತರ ಸಾವು

ಪುಣೆ: ಹೇಗಾದರೂ ಮಾಡಿ ಪತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ದಿಟ್ಟ ನಿರ್ಧಾರ ಮಾಡಿದ್ದ ಮಹಿಳೆ ತಾನೇ ಲಿವರ್(Liver) ದಾನ ಮಾಡಲು ಮುಂದಾಗಿದ್ದರು. ಇಬ್ಬರ ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಕಸಿ ಶಸ್ತ್ರ ಚಿಕಿತ್ಸೆ ದಿನವೇ ಪತಿ ಸಾವನ್ನಪ್ಪಿದರೆ

ದೇಶ - ವಿದೇಶ

ಹೈದರಾಬಾದ್: ನೀತಾ ಅಂಬಾನಿಯಿಂದ ಬಾಲಕಂಪೇಟ್ ಯೆಲ್ಲಮ್ಮ ದೇವಸ್ಥಾನಕ್ಕೆ ₹1 ಕೋಟಿ ದೇಣಿಗೆ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತೆಲಂಗಾಣದ ಬಾಲಕಂಪೇಟ್‌ನಲ್ಲಿರುವ ಯೆಲ್ಲಮ್ಮ ದೇವಸ್ಥಾನಕ್ಕೆ 1ಕೋಟಿ ರೂ. ದೇಣಿಗೆ ನೀಡಿದ್ದಾರೆ. ಆದಾಗ್ಯೂ, ಅವರು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಸಾಕಷ್ಟು

ದೇಶ - ವಿದೇಶ

ಅಯೋಧ್ಯೆ ರಾಮ ಮಂದಿರಕ್ಕೆ ವಜ್ರ ಕಿರೀಟ, ಚಿನ್ನಾಭರಣಗಳ ದೇಣಿಗೆ

ಅಯೋಧ್ಯೆ:ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ವಜ್ರಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ

ದೇಶ - ವಿದೇಶ

ಸೈನಿಕರಿಗಾಗಿ ಪುಟ್ಟ ಹೃದಯದ ದೊಡ್ಡ ದಾನ: 8 ವರ್ಷದ ಬಾಲಕನಿಂದ ಉಳಿತಾಯದ ಹಣ ದೇಣಿಗೆ

ಚೈನ್ನೈ: ತಮಿಳುನಾಡಿನ ಕರೂರಿನ ಎಂಟು ವರ್ಷದ ವಿದ್ಯಾರ್ಥಿಯೊಬ್ಬ ತನ್ನ ವೈಯಕ್ತಿಕ ಉಳಿತಾಯವನ್ನು ಭಾರತೀಯ ಸೇನೆಗೆ ದೇಣಿಗೆ ನೀಡಿದ್ದಾನೆ. ದೇಶದ ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ಉದ್ದೇಶದಿಂದ ಕಳೆದ 10 ತಿಂಗಳುಗಳಲ್ಲಿ ಎರಡನೇ ತರಗತಿಯ ವಿದ್ಯಾರ್ಥಿ ತನ್ನ