Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

32 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದ ಕಿರಾತಕ: ಲಾರಿ ಹರಿಸಿ ಕೊಂದಿದ್ದ ಡ್ರೈವರ್ ಅಂದರ್!

ಜಗಳೂರು: ಲಾರಿ ಡಿಕ್ಕಿ ಹೊಡೆಸಿ ಪಾದಚಾರಿಯ ಸಾವಿಗೆ ಕಾರಣವಾಗಿದ್ದ ಚಾಲಕನನ್ನು 32 ವರ್ಷ ನಂತರ ಜಗಳೂರು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಸಿಕೆರೆಯ ಗಂಗಾಧರಪ್ಪ (67) ಬಂಧಿತ ಆರೋಪಿ. ಘಟನೆ ವಿವರ: 1994ರಲ್ಲಿ ತಾಲ್ಲೂಕಿನ

ಕರ್ನಾಟಕ

UPI ಫೇಲ್ ಆದ್ರೆ ಬ್ಯಾಂಕ್‌ಗೆ ದಂಡ: ಹಣ ವಾಪಸ್ ಬರದಿದ್ರೆ ದಿನಕ್ಕೆ ₹100 ಲಾಭ!

ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಟೀ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ಗಳವರೆಗೆ ಎಲ್ಲೆಡೆ ಯುಪಿಐ (UPI) ಪಾವತಿ ಸಾಮಾನ್ಯವಾಗಿದೆ. ಆದರೆ, ಕೆಲವೊಮ್ಮೆ ತಾಂತ್ರಿಕ ದೋಷದಿಂದಾಗಿ ನಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ, ಆದರೆ

ದೇಶ - ವಿದೇಶ

UPI ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ: ಅಕ್ಟೋಬರ್‌ನಲ್ಲಿ ದಿನನಿತ್ಯದ ವಹಿವಾಟು ₹94,000 ಕೋಟಿಗೆ ಜಿಗಿತ; ಡಿಜಿಟಲ್ ಪಾವತಿ ವ್ಯವಸ್ಥೆಗೆ ಭರ್ಜರಿ ಬೇಡಿಕೆ

ನೋಟ್ ಬ್ಯಾನ್ ನಂತ್ರ ಸಾರ್ವಜನಿಕರು ನೋಟಿನಿಂದ ದೂರ ಆಗ್ತಿದ್ದಾರೆ. ಕೈನಲ್ಲಿ ಕ್ಯಾಶ್ (Cash) ಇರೋದೇ ಕಷ್ಟ. ಪರ್ಸ್ ಮರೆತು ಬಂದ್ರೂ ಟೆನ್ಷನ್ ಇಲ್ಲ. ಎಲ್ಲ ಕಡೆ ಈಗ ಆನ್ಲೈನ್ ಪೇಮೆಂಟ್ (online payment) ವ್ಯವಸ್ಥೆ

ದೇಶ - ವಿದೇಶ

ನಿಮಗೂ ಪೇಟಿಎಂ ಯುಪಿಐ ಸ್ಥಗಿತದ ಮೆಸೇಜ್ ಬಂತ? ಏನಿದರ ನಿಜಾಂಶ?

ನೀವು ಪೇಟಿಎಂ ಯುಪಿಐ (Paytm UPI ) ಬಳಸುತ್ತಿದ್ದರೆ ಆಗಸ್ಟ್ 31 ರ ನಂತರ ಅದು ಸ್ಥಗಿತಗೊಳ್ಳುತ್ತಿದೆ ಎನ್ನುವ ಮೆಸೇಜ್​ ಬಂದಿರಬೇಕು ಅಲ್ಲವೆ? ಗೂಗಲ್​ಪ್ಲೇಸ್ಟೋರ್​ನಲ್ಲಿಯೂ ಈ ಮೆಸೇಜ್​ ನೋಡಿರಲಿಕ್ಕೆ ಸಾಕು. ಇದರಿಂದ ನೀವು ಶಾಕ್​ಗೆ

ದೇಶ - ವಿದೇಶ

ಪೇಟಿಎಂ ಯುಪಿಐ ಸ್ಥಗಿತದ ಆತಂಕ ಬೇಡ: ಯಾರಿಗೆ ಅನ್ವಯ? ಇಲ್ಲಿದೆ ಸಂಪೂರ್ಣ ವಿವರ

ನೀವು ಪೇಟಿಎಂ ಯುಪಿಐ (Paytm UPI ) ಬಳಸುತ್ತಿದ್ದರೆ ಆಗಸ್ಟ್ 31 ರ ನಂತರ ಅದು ಸ್ಥಗಿತಗೊಳ್ಳುತ್ತಿದೆ ಎನ್ನುವ ಮೆಸೇಜ್​ ಬಂದಿರಬೇಕು ಅಲ್ಲವೆ? ಗೂಗಲ್​ಪ್ಲೇಸ್ಟೋರ್​ನಲ್ಲಿಯೂ ಈ ಮೆಸೇಜ್​ ನೋಡಿರಲಿಕ್ಕೆ ಸಾಕು. ಇದರಿಂದ ನೀವು ಶಾಕ್​ಗೆ

ದೇಶ - ವಿದೇಶ

ಗೂಗಲ್ ಪೇ ಫೋನ್ ಪೇ ವಿರೋಧ ಸ್ಪರ್ಧೆಯಾಗಿ ಹೊಸ ಯುಪಿಐ ಸೇವೆಯ ಎಂಟ್ರಿ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ BSNL Pay ಎಂಬ ತನ್ನದೇ ಆದ UPI ಪಾವತಿ ಸೇವೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. BHIM ಅಪ್ಲಿಕೇಶನ್‌ನಿಂದ ನಡೆಸಲ್ಪಡುವ BSNL PAYಯ ಹೊಸ ಸೇವೆಗಳನ್ನು ಮಾಡಬಹುದಾದ ಎಲ್ಲಾ ರೀತಿಯ

ಕರ್ನಾಟಕ

ಯುಪಿಐ ವಹಿವಾಟು: ₹40 ಲಕ್ಷ ಮೀರಿದ ವರ್ತಕರಿಗೆ ತೆರಿಗೆ ಇಲಾಖೆ ನೋಟಿಸ್, ವ್ಯಾಪಾರಿಗಳಲ್ಲಿ ಆತಂಕ!

ಬೆಂಗಳೂರು: ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದ ಬೇಕರಿ, ಕಾಂಡಿಮೆಂಟ್ಸ್ ಮತ್ತು ಇತರ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಪರಿಣಾಮ ಪ್ರಮುಖವಾಗಿ ಬೆಂಗಳೂರು

ಕರ್ನಾಟಕ

ಯುಪಿಐ ಮೂಲಕ ವ್ಯವಹಾರ ಮಾಡಿದ ಅಂಗಡಿಗಳಿಗೆ ತೆರಿಗೆ ನೋಟಿಸ್ ಶಾಕ್

ಬೆಂಗಳೂರು:ರಾಜ್ಯದ ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ ಮಾಲೀಕರು ಗೂಗಲ್ ಪೇ, ಪೋನ್ ಪೇ ಮೂಲಕ ವ್ಯವಹಾರ ನಡೆಸುತ್ತಿದ್ದರೇ ಈಗ ಎಚ್ಚರಿಕೆ ವಹಿಸೋದು ಮುಖ್ಯವಾಗಿದೆ. ಯುಪಿಐ ಮೂಲಕ ಹಣ ಸ್ವೀಕರಿಸಿದಂತ ಮಾಲೀಕರಿಗೆ ಬಿಗ್

ದೇಶ - ವಿದೇಶ

UPIನಲ್ಲಿ ಜೂನ್-ಆಗಸ್ಟ್ 2025 ರಲ್ಲಿ ಪ್ರಮುಖ ಬದಲಾವಣೆ

ನೀವು ಪ್ರತಿದಿನ UPI ಮೂಲಕಪಾವತಿಗಳನ್ನುಮಾಡುತ್ತಿದ್ದರೆಅಥವಾನಿಮ್ಮಬ್ಯಾಂಕ್ಬ್ಯಾಲೆನ್ಸ್ಅನ್ನುಆಗಾಗ್ಗೆಪರಿಶೀಲಿಸುತ್ತಿದ್ದರೆ, ಈಸುದ್ದಿನಿಮಗೆಬಹಳಮುಖ್ಯ. ಜೂನ್ಮತ್ತುಆಗಸ್ಟ್ 2025 ರಿಂದ UPI ವ್ಯವಸ್ಥೆಯಲ್ಲಿಹಲವುಪ್ರಮುಖಬದಲಾವಣೆಗಳನ್ನುಜಾರಿಗೆತರಲಾಗುವುದು. ಇವು ಸಾಮಾನ್ಯ ಬಳಕೆದಾರರ ಮೇಲೆ , ವಿಶೇಷವಾಗಿ ವ್ಯಾಪಾರಿಗಳು ಮತ್ತು ಆಗಾಗ್ಗೆ ವಹಿವಾಟು ನಡೆಸುವವರ ಮೇಲೆ ನೇರ ಪರಿಣಾಮ ಬೀರುತ್ತವೆ

ಅಪರಾಧ ದೇಶ - ವಿದೇಶ

ಬೆಲೀಜ್‌ನಲ್ಲಿ ವಿಮಾನದಲ್ಲಿ ಅಪಹರಣ ಹೈಡ್ರಾಮಾ: ಚಾಕು ತೋರಿಸಿ ದಾಳಿ, ಪ್ರಯಾಣಿಕನಿಂದ ಗುಂಡು ಹಾರಾಟ

ಬೆಲ್ಮೋಪನ್: ವ್ಯಕ್ತಿಯೊಬ್ಬ ಚಾಕು ತೋರಿಸಿ ವಿಮಾನವನ್ನು ಅಪಹರಿಸಿ (Plane Hijack) ಮೂವರು ಪ್ರಯಾಣಿಕರಿಗೆ ಗಾಯಗೊಳಿಸಿರುವ ಘಟನೆ ಬೆಲೀಜ್‌ನಲ್ಲಿ (Belize ) ಗುರುವಾರ ನಡೆದಿದೆ. ವಿಮಾನ ಅಪಹರಿಸಿದ ವ್ಯಕ್ತಿಯನ್ನು ಅಮರಿಕದ ಪ್ರಜೆಯೆಂದು (American citizen) ಗುರುತಿಸಲಾಗಿದೆ.14