Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ನಕಲಿ ಇ-ಚಲನ್ ಕಳುಹಿಸಿ ಲಕ್ಷಾಂತರ ರೂಪಾಯಿ ದೋಚುವ ಸೈಬರ್ ವಂಚನೆ ಜಾಲ

ಬೆಳಗಾವಿ: ಕರ್ನಾಟಕದೆಲ್ಲೆಡೆ  ಸೈಬರ್ ವಂಚನೆಯ ಜಾಲ ಹೆಚ್ಚುತ್ತಿದೆ. ನಾನಾ ವಿಧದಲ್ಲಿ ಜನರನ್ನು ಮೂರ್ಖರನ್ನಾಗಿಸುವ ಈ ವಂಚಕರು, ಕೋಟಿಗಟ್ಟಲೆ ಹಣ ದೋಚುತ್ತಿದ್ದಾರೆ. ಕೇವಲ ಶ್ರೀಮಂತ ವ್ಯಕ್ತಿಗಳಿಗೆ ಮೋಸ ಮಾಡುತ್ತಿದ್ದವರು ಈಗ ಜನ ಸಾಮಾನ್ಯರನ್ನೂ ಬಿಡುತ್ತಿಲ್ಲ. ಈ ನಡುವೆ ರಾಜ್ಯದ

ಅಪರಾಧ ದೇಶ - ವಿದೇಶ

ಖಾತೆಗೆ ಏಕಾಏಕಿ ಕೋಟ್ಯಂತರ ರೂಪಾಯಿ ಜಮಾ? – ಏನು ಮಾಡಬೇಕು, ಏನು ಮಾಡಬಾರದು ಎಂಬ ಪೂರ್ಣ ಮಾಹಿತಿ

ಬೆಂಗಳೂರು: ಮಂಗಳವಾರ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಡಂಕೌರ್‌ನಲ್ಲಿ ಮೃತ ಮಹಿಳೆಯೊಬ್ಬರ ಖಾತೆಗೆ ಕೋಟ್ಯಂತರ ರೂಪಾಯಿಗಳು ಇದ್ದಕ್ಕಿದ್ದಂತೆ ಬಂದಿವೆ ಎಂಬ ಸಂದೇಶವು ಸಂಚಲನ ಮೂಡಿಸಿತು. ಇಂತಹ ಹಲವು ಪ್ರಕರಣಗಳು ಈ ಹಿಂದೆಯೂ ಸುದ್ದಿಯಾಗಿವೆ. ಒಂದು ದಿನ

ಕರ್ನಾಟಕ

ಬೆಂಗಳೂರಿನಲ್ಲಿ ₹387 ಕೋಟಿ ಕ್ರಿಪ್ಟೋಕರೆನ್ಸಿ ಕಳವು: ಕಂಪನಿಯ ಉದ್ಯೋಗಿಯೇ ಬಂಧನ!

ಬೆಂಗಳೂರು : ಪ್ರತಿಷ್ಠಿತ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಸುಮಾರು 387 ಕೋಟಿ ರು. ಮೌಲ್ಯದ ಯುಎಸ್‌ಡಿಟಿ (ಬಿಟ್‌ ಕಾಯಿನ್‌) ಕಳವು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಜಿಟಲ್‌ ಹಣವನ್ನು ಹೀಗೆ ಅಕ್ರಮವಾಗಿ

ಅಪರಾಧ ಕರ್ನಾಟಕ

ನೆಲಮಂಗಲದಲ್ಲಿ ಪೇಟಿಎಂ ಆಫರ್ ನೆಪದಲ್ಲಿ ₹75,000 ವಂಚನೆ

ದಿನಸಿ ಅಂಗಡಿ ಮಾಲೀಕನಿಗೆ ಉಚಿತವಾಗಿ ಪೇಟಿಎಂ ಸ್ಪೀಕರ್ ಬಾಕ್ಸ್ ಕೊಡುವುದಾಗಿ ಮತ್ತು ಅದಕ್ಕಾಗಿ ಕಟ್ಟುವ ತಿಂಗಳ ಬಾಡಿಗೆಯನ್ನು ನಿಲ್ಲಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಅಂಗಡಿ ಮಾಲೀಕನ ಮೊಬೈಲ್ ತೆಗೆದುಕೊಂಡು 75 ಸಾವಿರ ಹಣವನ್ನು ತನ್ನ ಖಾತೆಗೆ

ಕರ್ನಾಟಕ

ತುರ್ತಾಗಿ ನಗದು ಬೇಕೆಂದವರಿಗೆ ಗೂಗಲ್ ಪೇ ಮಾಡಿದರೆ ಸಂಕಷ್ಟ

ತೀರ್ಥಹಳ್ಳಿ:ತುರ್ತಾಗಿ ನಗದು ಬೇಕಿದ್ದು ಗೂಗಲ್‌ ಪೇ ಮಾಡುವುದಾಗಿ ಅಂಗಡಿ ಮಾಲೀಕನಿಗೆ ನಂಬಿಸಿ ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕು ತೂದುರಿನ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ ಜೂನ್‌ 27ರಂದು ಮಧ್ಯಾಹ್ನ ಕೆಂಪು ಕಾರಿನಲ್ಲಿ ಬಂದ ಗ್ರಾಹಕನೊಬ್ಬ ಬಟ್ಟೆ

ದೇಶ - ವಿದೇಶ

ನಕಲಿ ಸಾಲ ನೀಡುವ ಅಪ್ಲಿಕೇಶನ್‌ಗಳಿಗೆ ಕಡಿವಾಣ: ಹೊಸ ಕಾನೂನು ‘ಬುಲಾ’ ಜಾರಿಗೆ ಸಿದ್ಧತೆ, ಭಾರೀ ದಂಡ ಮತ್ತು ಜೈಲು ಶಿಕ್ಷೆ!

ನವದೆಹಲಿ : ಸಾಲ ನೀಡುವ ಹೆಸರಿನಲ್ಲಿ ಅಮಾಯಕ ಜನರನ್ನು ಬಲೆಗೆ ಬೀಳಿಸಿ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸುವ ಅಪ್ಲಿಕೇಶನ್ಗಳು ಮತ್ತು ಏಜೆನ್ಸಿಗಳ ವಂಚನೆಯನ್ನು ಈಗ ಮುಚ್ಚಲಾಗುವುದು. ಸಾಲ ನೀಡುವ ಹೆಸರಿನಲ್ಲಿ ವಂಚನೆ ಮಾಡುವವರ ವಿರುದ್ಧ

ಕರ್ನಾಟಕ

ಡಿಜಿಟಲ್ ಕೀಯಿಂದ 3 ಕೋಟಿ ರೂ. ವಂಚನೆ: ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಭರ್ಜರಿ ನಕಲಿ ಆಟ

ಬೆಂಗಳೂರು: ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ (ಡಿಎಸ್‌ಸಿ) ದುರುಪಯೋಗಪಡಿಸಿಕೊಂಡು, ರಾಜೀವ್ ಗಾಂಧಿ ವಸತಿ ನಿಗಮ ಲಿಮಿಟೆಡ್ ಮೂಲಕ ನೇಕಾರರ ವಸತಿ ಯೋಜನೆಯಡಿ 159 ಫಲಾನುಭವಿಗಳಿಗೆ 3 ಕೋಟಿ