Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ದೇಶ - ವಿದೇಶ

ವಿದೇಶದಿಂದ ಬಂದವನ ಬ್ಯಾಗ್​ನಲ್ಲಿದ್ದವು ಹಾವು, ಸರೀಸೃಪಗಳು

ದೇವನಹಳ್ಳಿ: ಪ್ರಯಾಣಿಕನೋರ್ವ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಪ್ರಯಾಣಿಕನೋರ್ವ ಇಂಡಿಗೋ

ಕರ್ನಾಟಕ

ದೇವನಹಳ್ಳಿ: ವಿಜಯಪುರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಭರಾಟೆ

ವಿಜಯಪುರ (ದೇವನಹಳ್ಳಿ): ಗಣೇಶ ಉತ್ಸವಕ್ಕೆ ಇನ್ನೂ 15 ದಿನಗಳಷ್ಟೇ ಬಾಕಿ ಇದೆ. ವಿಜಯಪುರ ಪಟ್ಟಣದಲ್ಲಿ ವಿಘ್ನ ನಿವಾರಕ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಲು ಕಲಾವಿದರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಪಟ್ಟಣದಿಂದ ಚನ್ನರಾಯಪಟ್ಟಣದ ಕಡೆಗೆ

ಕರ್ನಾಟಕ

ದೇವನಹಳ್ಳಿ: ವಿಜಯಪುರ ಹೋಬಳಿಯಲ್ಲಿ ಹಂದಿಗಳ ಉಪಟಳ: ಲಕ್ಷಾಂತರ ರೂ. ಬೆಳೆ ನಾಶ

ವಿಜಯಪುರ (ದೇವನಹಳ್ಳಿ): ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಹಂದಿಗಳು ಉಪಟಳ ಹೆಚ್ಚಾಗಿದ್ದು, ರೈತರನ್ನು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ವಿಜಯಪುರ ಅಮಾನಿಕೆರೆ, ಯಲುವಹಳ್ಳಿ, ಮಿತ್ತನಹಳ್ಳಿ, ಅಂಕತಟ್ಟಿ, ಶೆಟ್ಟಿಹಳ್ಳಿ, ವೆಂಕಟೇನಹಳ್ಳಿ, ಕೊಮ್ಮಸಂದ್ರ, ಭಟ್ರೇನಹಳ್ಳಿ, ಪುರ, ಚಿಕ್ಕನಹಳ್ಳಿ, ಕಾಕಚೊಕ್ಕಂಡಹಳ್ಳಿ, ಭಕ್ತರಹಳ್ಳಿ

ಕರ್ನಾಟಕ

ದೇವನಹಳ್ಳಿ ಭೂಸ್ವಾಧೀನ ರದ್ದು: ಏರೋಸ್ಪೇಸ್ ಕೈಗಾರಿಕೆಗಳು ಆಂಧ್ರಕ್ಕೆ ಆದ್ಯತೆ ನೀಡತ್ತಾ?

ಬೆಂಗಳೂರು :ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ದೇವನಹಳ್ಳಿಯ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಮತ್ತು ವಿಶೇಷವಾಗಿ ಏರೋಸ್ಪೇಸ್ ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮಂಗಳವಾರ

ಕರ್ನಾಟಕ

 ಭೂಗಳ್ಳರ ಪಾಲಾಗುತ್ತಿದ್ದ150 ಕೋಟಿ ರೂ ಮೌಲ್ಯದ ಗೊಮಾಳ ಭೂಮಿ ಸರ್ಕಾರದ ವಶಕ್ಕೆ

ದೇವನಹಳ್ಳಿ: ಬೆಂಗಳೂರು  ಹೊರ ವಲಯದಲ್ಲಿ ಈಗಾಗಲೇ ಕ್ವಿನ್ ಸಿಟಿ ಡಿಫೆನ್ಸ್ ಪಾರ್ಕ್ ಸ್ಯಾಟ್ ಲ್ಯಾಟ್ ಟೌನ್ ಸೇರಿದಂತೆ ಹಲವು ಯೋಜನೆಗಳು ಚಾಲ್ತಿಯಲ್ಲಿದ್ದು, ಸರ್ಕಾರಿ ಭೂಮಿ  ಸಿಗುವುದು ಅಪರೂಪವಾಗಿದೆ. ಈ ಬೆನ್ನಲ್ಲೇ ನಾಲ್ಕು ವರ್ಷಗಳ ಹಿಂದೆ ಭೂಗಳ್ಳರ ಪಾಲಾಗುತ್ತಿದ್ದ

ಕರ್ನಾಟಕ

ದೇವನಹಳ್ಳಿಯಲ್ಲಿ ಖಾಸಗಿ ಕಂಪನಿಗೆ ಬೆಸ್ಕಾಂ ಶಾಕ್: ಮೂರು ತಿಂಗಳಿಗೆ 20 ಲಕ್ಷ ರೂ. ವಿದ್ಯುತ್ ಬಿಲ್, ಮಾಲೀಕರ ಆಕ್ರೋಶ

ದೇವನಹಳ್ಳಿ: ನಗರದ ಖಾಸಗಿ ಕಂಪನಿಯೊಂದಕ್ಕೆ 20 ಲಕ್ಷ ರೂ. ವಿದ್ಯುತ್​​ ಬಿಲ್ ಅನ್ನು ನೀಡುವ ಮೂಲಕ​​ ಬೆಸ್ಕಾಂ ಶಾಕ್​ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ಕಂಡುಬಂದಿದೆ. ಎಂಎಸ್​ ಫುಡ್ ಆ್ಯಂಡ್​ ಬೇವರೇಜಸ್

ಕರ್ನಾಟಕ

ದೇವನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಯುವಕನ ಆತ್ಮಹತ್ಯೆ: ತಂದೆಯ ಬಂದೂಕಿನಿಂದ ಫೈರಿಂಗ್

ದೇವನಹಳ್ಳಿ: ತಂದೆಯ ಸಿಂಗಲ್ ಬ್ಯಾರಲ್​ ಗನ್​ನಿಂದ ಫೈರಿಂಗ್ ​ ಮಾಡಿಕೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ ಫಾರ್ಮ್​ಹೌಸ್​ನಲ್ಲಿ ಬೈಯೇಶ್(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಯೇಶ್ ಇತ್ತೀಚೆಗಷ್ಟೆ

ಅಪರಾಧ ಕರ್ನಾಟಕ

ಅನೈತಿಕ ಸಂಭಂದದ ಶಂಕೆ: ಪತ್ನಿಯ ಕೊಲೆ ಮಾಡಿ ಪೋಲೀಸ್ ಗೆ ಶರಣಾದ ಗಂಡ

ದೇವನಹಳ್ಳಿ : ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಮೃತ ಹೆಂಡತಿಯನ್ನು 32 ವರ್ಷದ ರಾಬೀಯ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಿಜಾಮುದ್ದೀನ್​