Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ರಾಜಕೀಯ

ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ: ಇಂದು ಐತಿಹಾಸಿಕ ಪ್ರಮಾಣವಚನ

ನವದೆಹಲಿ : ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಕ್ಷವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ನಿನ್ನೆ ಘೊಷಿಸಿದೆ.

ದೇಶ - ವಿದೇಶ

ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ.

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಸೋಮವಾರ ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕಗೊಂಡಿದ್ದರು. ಇದೀಗ ಚುನಾವಣಾ

ದೇಶ - ವಿದೇಶ

ದೆಹಲಿಯಲ್ಲಿ ಮುಂಜಾನೆ ತೀವ್ರ ಭೂಕಂಪನ – ಜನರಲ್ಲಿ ಭೀತಿ

ದೆಹಲಿ-ಎನ್‌ಸಿಆರ್‌ನಲ್ಲಿ (Delhi NCR) ಇಂದು ಮುಂಜಾನೆ ತೀವ್ರ ಭೂಕಂಪನ ಸಂಭವಿಸಿದೆ. ಈ ಭೂಕಂಪ ಎಷ್ಟು ಪ್ರಬಲವಾಗಿತ್ತದರೆ ಹಾಸಿಗೆಯಿಂದ ಕಿಟಕಿಯವರೆಗೆ ಎಲ್ಲವೂ ಅಲುಗಾಡಲು ಪ್ರಾರಂಭಿಸಿತು. ಹಲವು ವರ್ಷಗಳ ನಂತರ, ಸೋಮವಾರ ಬೆಳಿಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ ಇಂತಹ ಬಲವಾದ

ದೇಶ - ವಿದೇಶ ರಾಜಕೀಯ

ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸ ಮುಕ್ತಾಯ: ದೆಹಲಿಗೆ ಆಗಮಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸವನ್ನು ಮುಕ್ತಾಯಗೊಳಿಸಿ ಶುಕ್ರವಾರ ದೆಹಲಿಯ ಪಾಲಮ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ತಮ್ಮ ಭೇಟಿಯ ಸಮಯದಲ್ಲಿ, ಪಿಎಂ ಮೋದಿ ಫ್ರಾನ್ಸ್ ಮತ್ತು ಯುಎಸ್‌ನಲ್ಲಿ ಎಐ ಶೃಂಗಸಭೆಯ

ತಂತ್ರಜ್ಞಾನ ದೇಶ - ವಿದೇಶ

ಜಾರಿಗೆಯಾಗಲಿರುವ ವಿಶ್ವದ ಅತಿ ಉದ್ದ ಮತ್ತು ಅತ್ಯಧಿಕ ಸಾಮರ್ಥ್ಯದ ರೈಲು ,ಭಾರತದ ಮೊದಲ ಹೈಡ್ರೋಜನ್ ರೈಲು – ಅಶ್ವಿನಿ ವೈಷ್ಣವ್

ನವದೆಹಲಿ: ದೇಶದ ಮೊದಲ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇ ಅತ್ಯಾಧುನಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದು ವಿಶ್ವದ ಅತಿ ಉದ್ದದ ಮತ್ತು ಗರಿಷ್ಠ ಸಾಮರ್ಥ್ಯದ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿರಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ

ದೇಶ - ವಿದೇಶ

ವರನ ಆರ್ಥಿಕ ಇತಿಹಾಸವು ಅವನ ಸಿಬಿಲ್ ಸ್ಕೋರ್ ಮೂಲಕ ಬಹಿರಂಗವಾಗುತ್ತಿದಂತೆಯೇ ಮದುವೆಯೇ ರದ್ದು!

ನವದೆಹಲಿ: ಕೆಲವು ಸಂದರ್ಭಗಳಲ್ಲಿ, ಕಡಿಮೆ ಸಿಬಿಲ್ ಸ್ಕೋರ್ ಬ್ಯಾಂಕ್ ಸಾಲವನ್ನು ನಿರಾಕರಿಸಲು ಕಾರಣವಾಗಬಹುದು. ಆದಾಗ್ಯೂ, ಒಬ್ಬರ ಸಿಬಿಲ್ ಸ್ಕೋರ್ನಿಂದ ಮದುವೆಯ ರದ್ದಾದ ಘಟನೆ ನಡೆದಿದೆ. ಮುರ್ತಿಜಾಪುರದಲ್ಲಿ, ಎರಡು ಕುಟುಂಬಗಳು ತಮ್ಮ ಮಕ್ಕಳಿಗೆ ಮದುವೆ ಪ್ರಸ್ತಾಪದ ಬಗ್ಗೆ ಮಾತುಕತೆ

ದೇಶ - ವಿದೇಶ

ಹೆದ್ದಾರಿ ಟೋಲ್‌ಗೆ ಲೈಫ್‌ಟೈಮ್ ಪಾಸ್ ನೀಡಲಿರುವ ಯೋಜನೆಗೆ ಸರ್ಕಾರ ಸಜ್ಜು! ಇನ್ನು ಕೇವಲ ₹30,000ಕ್ಕೆ 15 ವರ್ಷಗಳ ಟೋಲ್ ಮುಕ್ತ ಪ್ರಯಾಣವೇ ?

30 ಸಾವಿರ ರೂ. ಮುಂಗಡ ಪಾವತಿಯೊಂದಿಗೆ 15 ವರ್ಷಗಳವರೆಗೆ ‘ಲೈಫ್‌ಟೈಮ್‌ ಪಾಸ್‌’ ಖರೀದಿಸುವ ಆಯ್ಕೆಯೂ ಕೂಡ ಇರಲಿದೆ. ಈ ರೀತಿಯ ಟೋಲ್‌ ಪಾಸ್‌ಗಳಿಂದ ಲಕ್ಷಾಂತರ ವಾಹನ ಚಾಲಕರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಈ

ದೇಶ - ವಿದೇಶ ರಾಜಕೀಯ

ಚುನಾವಣಾ ಕಣ ರಂಗೇರಿತು! ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಮತಯುದ್ಧ ಆರಂಭ

ದೆಹಲಿ: ಇಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಬೆಳಗ್ಗೆ 7 ಗಂಟೆಯಿಂದ ಸಂಜೆ 6:30 ಗಂಟೆವರೆಗೂ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ

ಮನರಂಜನೆ

ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಮಗಳು ಆರಾಧ್ಯ

ನವದೆಹಲಿ ಫೆಬ್ರವರಿ 03: ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಗಳಲ್ಲಿ ತನ್ನ ಆರೋಗ್ಯದ ಬಗ್ಗೆ ಸುಳ್ಳು ಸದ್ದಿ ಪ್ರಸಾರ ಮಾಡಲಾಗುತ್ತಿದ್ದು, ಅದರ ವಿರುದ್ದ ನಿರ್ಬಂಧ ಹೇರುವಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಮಗಳು

ದೇಶ - ವಿದೇಶ ರಾಜಕೀಯ

ಫೆ. 5 ದೆಹಲಿ ಚುನಾವಣೆ: ಮೂರು ಪ್ರಮುಖ ಪಕ್ಷಗಳ ಪ್ರಚಾರ ಸಮರ

ನವದೆಹಲಿ :ದೆಹಲಿ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾಗಿದ್ದು, ಇಂದು ಸಂಜೆ 5ರ ಬಳಿಕ ಮನೆ ಮನೆ ಪ್ರಚಾರ ಶುರುವಾಗಲಿದೆ. ಇನ್ನು ಫೆ. 5ರಂದು ಮತದಾನ ನಡೆಯಲಿದೆ. ಅಂತಿಮ ಪ್ರಚಾರದ