Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಗಳ ಶೈಕ್ಷಣಿಕ ದಾಖಲೆ ಕೇಳಿದ ರೈತನ ಹ*ತ್ಯೆ: ಶಾಲಾ ಆಡಳಿತದ ವಿರುದ್ಧ ಕ್ರಿಮಿನಲ್ ಕೇಸ್

ಮುಂಬೈ: ಮಗಳ ಸ್ಕೂಲ್ ಫೀಸ್ ಮರುಪಾವತಿಸುವಂತೆ ಕೇಳಿದ ರೈತನನ್ನು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ಆತನ ಪತ್ನಿ ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ. ಜಗನ್ನಾಥ್ ಹೆಂಗ್ಡೆ (46)

ದೇಶ - ವಿದೇಶ

ಪಾಕಿಸ್ತಾನ ನಟಿ ಹುಮೈರಾ ಆಸ್ಗರ್ ಅಲಿ ಸಾವು: 2 ವಾರಗಳಿಂದ ಪ್ಲ್ಯಾಟ್ ನಲ್ಲಿ ಕೊಳೆಯುತ್ತಿದ್ದ ಶವ ಪತ್ತೆ

ಕರಾಚಿ : ಪಾಕಿಸ್ತಾನದ ಖ್ಯಾತ ನಟಿ ಮಾಡೆಲ್ ಹುಮೈರಾ ಆಸ್ಗರ್ ಅಲಿ ಅವರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಹುಮೈರಾ ಅಸ್ಗರ್ ಆಲಿ ಮೃತಪಟ್ಟು 2 ವಾರ ಕಳೆದಿದೆ. ಆಕೆಯ

ದಕ್ಷಿಣ ಕನ್ನಡ ಮಂಗಳೂರು

ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಜ್ವರದಿಂದ ಮೃತ್ಯು

ಸುಳ್ಯ: ವಿಪರೀತ ಜ್ವರದಿಂದ ಯುವತಿಯೋರ್ವರು ಸಾವನ್ನಪ್ಪಿದ ಘಟನೆ ಸುಳ್ಯದ ಮಂಡೆಕೋಲು ಎಂಬಲ್ಲಿ ವರದಿಯಾಗಿದೆ. ಸುರೇಶ್ ಕಾಮತ್ ಎಂಬವರ ಪತ್ನಿ ಸುಭಾಷಿಣಿ ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು. ಸುಳ್ಯದ ಮಂಡೆಕೋಲು ಗ್ರಾಮದ ಶಶಿಧರ

Accident

ಸುಳ್ಯದಲ್ಲಿ KSRTC ಬಸ್‌ಗಳ ನಡುವೆ ಭೀಕರ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಸುಳ್ಯ,ಜೂ. 25 : ಕೆ.ಎಸ್.ಆರ್.ಟಿ.ಸಿ ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡು ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸುಳ್ಯ ಅರಂತೋಡು ಉದಯನಗರ

Accident ದೇಶ - ವಿದೇಶ

ವಿಯೆಟ್ನಾಂನಲ್ಲಿ ತೆಲಂಗಾಣ ವಿದ್ಯಾರ್ಥಿ ತಡೆಗೋಡೆಗೆ ಬೈಕ್ ಗುದ್ದಿ ಸಾವು-ವಿಡಿಯೋ ವೈರ

ತೆಲಂಗಾಣ :ವಿಯೆಟ್ನಾಂನಲ್ಲಿ ನಡೆದ ಅಪಘಾತದಲ್ಲಿ ತೆಲಂಗಾಣದ 21 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಭೀಕರ ಅಪಘಾತವು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ

kerala ಕಾಸರಗೋಡು

ಬೆಂಗಳೂರು ಕಟ್ಟಡದಿಂದ ಬಿದ್ದು ಬದಿಯಡ್ಕ ಯುವಕನ ಸಾವು

ಕಾಸರಗೋಡು: ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಬದಿಯಡ್ಕ ಸಮೀಪದ ಕನ್ಯಾಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಕನ್ಯಾಪಾಡಿಯ ಉನೈಸ್ (19) ಮೃತ ದುರ್ದೈವಿ.ಬೆಂಗಳೂರು ವೈಟ್ ಫೀಲ್ಡ್ ನ ಕಟ್ಟಡದಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಯುವಕನು

ದೇಶ - ವಿದೇಶ

ಚೆನ್ನೈ: ತಮಿಳುನಾಡಿನ ಬಾವಿಯೊಂದರಲ್ಲಿ ನವವಿವಾಹಿತ ದಂಪತಿಯ ಶವ ಪತ್ತೆ

ಚೆನ್ನೈ: ತಮಿಳುನಾಡಿನ ಬಾವಿಯೊಂದರಲ್ಲಿ ನವವಿವಾಹಿತ ದಂಪತಿಯ ಶವಗಳು ಪತ್ತೆಯಾಗಿವೆ. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿಗಳು ನೀರಿನಲ್ಲಿ ತೇಲುತ್ತಿರುವ

ದೇಶ - ವಿದೇಶ

ಗೋವಾದ ಶಿರ್ಗಾಂವ್ ಜಾತ್ರಾ ದುರ್ಘಟನೆ: ಕಾಲ್ತುಳಿತದಿಂದ 7 ಮಂದಿ ದುರ್ಮರಣ, ಹೇಗೆ ಸಂಭವಿಸಿತು ಈ ಘಟನೆ?

ಗೋವಾ: ಉತ್ತರ ಗೋವಾದ ಶಿರ್ಗಾಂವ್‌ ​​​ ದೇವಸ್ಥಾನದ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 7 ಜನರು ದುರ್ಮರಣ ಹೊಂದಿದ್ದು, 30ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ತಕ್ಷಣ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ

ದೇಶ - ವಿದೇಶ

ಅಂತ್ಯಕ್ರಿಯೆ ಶುಲ್ಕ ದುಬಾರಿ ಎಂದು ತಂದೆಯ ಮೃತದೇಹವನ್ನು ಕಪಾಟಿನಲ್ಲಿಟ್ಟ

ಜಪಾನ್ :ಅಂತ್ಯಕ್ರಿಯೆ ಶುಲ್ಕ ದುಬಾರಿಯಾಯಿತೆಂದು ತನ್ನ ತಂದೆಯ ಮೃತದೇಹವನ್ನು ಎರಡು ವರ್ಷಗಳ ಕಪಾಟಿನಲ್ಲಿ ಬಚ್ಚಿಟ್ಟಿದ್ದ ಆರೋಪದ ಮೇಲೆ 56 ವರ್ಷದ ರೆಸ್ಟೋರೆಂಟ್ ಮಾಲಕನೊಬ್ಬನನ್ನು ಜಪಾನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೊಬುಕಿಕೊ ಸುಝುಕಿ ಎಂದು

ಕರ್ನಾಟಕ

ವಿಜಯಪುರ: ಪತಿ-ಪತ್ನಿಯ ರಹಸ್ಯಮಯ ಸಾವು

ವಿಜಯಪುರ: ಕತ್ತು ಹಾಗೂ ಕಾಲಿಗೆ ಸೀರೆಯಿಂದ ಬಿಗಿದ ಸ್ಥಿತಿಯಲ್ಲಿ ಪತ್ನಿ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದೆ.ಸಿದ್ದಪ್ಪ ಹರನಾಳ