Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

378 ಕೋಟಿ ಕ್ರಿಪ್ಟೋ ಹ್ಯಾಕ್-ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ

ಬೆಂಗಳೂರು:ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ನ ಸರ್ವರ್ ಹ್ಯಾಕ್ ಮಾಡಿ, ಸೈಬರ್ ಖದೀಮರು 44 ಮಿಲಿಯನ್

ಕರ್ನಾಟಕ

ಸುಧಾರಿತ ಎಐ ಹ್ಯಾಕಿಂಗ್‌ನಿಂದ ಎಚ್ಚೆತ್ತ ಕೇಂದ್ರ ಸರ್ಕಾರ-ಎಐ ನಿಯಂತ್ರಣಗೆ ಸೂಚನೆ

ಬೆಂಗಳೂರು: ಶೈಕ್ಷಣಿಕ, ಪೊಲೀಸ್, ಐಟಿ, ವೈದ್ಯಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರಭಾವ ಬೀರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತದಲ್ಲೂ ಎಐ ಅಳವಡಿಕೆ ಆಗಿದೆ. ಗುಪ್ತಚರ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ

ದೇಶ - ವಿದೇಶ

ರಾನ್ಸಮ್‌ವೇರ್ ದಾಳಿಯಿಂದ ಮುಚ್ಚಲಾಗುತ್ತದಾ 158 ವರ್ಷದ ಯುಕೆ ಕಂಪನಿ?

ಲಂಡನ್ : 158 ವರ್ಷ ಹಳೆಯ ಯುಕೆ (UK) ಸಾರಿಗೆ ಕಂಪನಿಯಾದ ಕೆಎನ್‌ಪಿ ಲಾಜಿಸ್ಟಿಕ್ಸ್‌ಗೆ ರಾನ್ಸಮ್‌ವೇರ್ (ransomware) ಶಾಕ್ ಕೊಟ್ಟಿದೆ. ಇದರಿಂದ 700 ಜನರ ಉದ್ಯೋಗ (Job) ಕಡಿತ ಮಾಡಲಾಗಿದೆ. ಹ್ಯಾಕರ್‌ಗಳು ಕೆಎನ್‌ಪಿ ಲಾಜಿಸ್ಟಿಕ್ಸ್ನ

ಅಪರಾಧ ತಂತ್ರಜ್ಞಾನ ದೇಶ - ವಿದೇಶ

16 ಮಿಲಿಯನ್ ಪಾಸ್‌ವರ್ಡ್ ಲೀಕ್: ನಿಮ್ಮ ಡೇಟಾ ಸುರಕ್ಷತೆ ತುರ್ತು ಪರಿಶೀಲನೆ ಅಗತ್ಯ

ನಾವು ಸ್ಮಾರ್ಟ್‌ಫೋನ್‌ ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಎಷ್ಟೇ ಭದ್ರತೆ ಇಟ್ಟುಕೊಂಡರೂ ಸಹ ಕೆಲವು ತಪ್ಪುಗಳಿಂದಾಗಿ ಎಲ್ಲವೂ ಲೀಕ್‌ ಆಗುತ್ತಲೇ ಇವೆ. ಇದೇ ಕಾರಣಕ್ಕೆ ಜನರು ಹಣ, ಖಾಸಗಿ ಮಾಹಿತಿ ಸೇರಿದಂತೆ ಅಪಾರ ಹಾನಿಗೆ ಒಳಗಾಗುತ್ತಾರೆ.

ದೇಶ - ವಿದೇಶ

ಗ್ರಾಹಕರಿಗೆ ‘ಡಿಜಿಟಲ್ ದರೋಡೆ’ಗೆ ಬ್ರೇಕ್ ಹಾಕಲು ಕೇಂದ್ರದ ಮಹಾ ಸಭೆ!

ಆನ್ ಲೈನ್ ಶಾಪಿಂಗ್ ಮಾಡುವಾಗ ನೀವು ಎಂದಾದರೂ ಮೋಸ ಹೋಗಿದ್ದೀರಿ ಎಂದು ಭಾವಿಸಿದ್ದೀರಾ? ಬಹುಶಃ ಕೇಳದೆಯೇ ನಿಮ್ಮ ಕಾರ್ಟ್ ಗೆ ಐಟಂ ಸೇರಿಸಲ್ಪಟ್ಟಿರಬಹುದು, ಅಥವಾ ಚಂದಾದಾರಿಕೆಯನ್ನು ರದ್ದುಗೊಳಿಸುವುದು ಇರಬಹುದು. ಇವುಗಳನ್ನು “ಕರಾಳ ಮಾದರಿಗಳು” ಎಂದು

ಅಪರಾಧ ದೇಶ - ವಿದೇಶ

ಮ್ಯಾಟ್ರಿಮೋನಿಯಲ್ ಪರಿಚಯದಿಂದ 39.8 ಲಕ್ಷ ವಂಚನೆ: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಕರಣ

ಥಾಣೆ: 35 ವರ್ಷದ ವ್ಯಕ್ತಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಮಹಿಳೆಯೊಬ್ಬಳು ಫಾರೆಕ್ಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ 39.8 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ರವಿವಾರ (ಮೇ 11) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಕರ್ನಾಟಕ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಹೊಸ ತರಬೇತಿ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತನಿಖಾ ವ್ಯವಸ್ಥೆಯನ್ನು ಬಲಪಡಿಸಲು ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ಗಳಿಗೆ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (ಸಿಸಿಐಟಿಆರ್) ವತಿಯಿಂದ ತರಬೇತಿ

ದೇಶ - ವಿದೇಶ

ಉಗ್ರ ದಾಳಿ ನಂತರ ಎಕ್ಸ್‌ನಲ್ಲಿ 8000 ಖಾತೆ ನಿರ್ಬಂಧ – ಭಾರತದ ಕಠಿಣ ಕ್ರಮ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿ ನಂತರ ಮತತಷ್ಟು ಉಲ್ಬಣಿಸಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬೆನ್ನಲ್ಲೇ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌, ಬರೋಬ್ಬರಿ 8000ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್‌ಮಾಡಿದೆ.ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಪ್ರಮುಖ ಮುಸ್ಲಿಂ ನ್ಯೂಸ್‌ ಪೇಜ್‌ಗಳನ್ನುಇನ್‌ಸ್ಟಾಗ್ರಾಂನಿಂದ

ತಂತ್ರಜ್ಞಾನ ದೇಶ - ವಿದೇಶ

ಸೈಬರ್ ಅಪಾಯದ ಹೊಸ ಮುಖ: ಡಿಜಿಟಲ್ ಜಗತ್ತಿನಲ್ಲಿ ಎಚ್ಚರಿಕೆ ಅವಶ್ಯಕ!

ಭಾರತದಾದ್ಯಂತ ಡಿಜಿಟಲ್ ತಂತ್ರಜ್ಞಾನದ ತ್ವರಿತ ಏರಿಕೆಯೊಂದಿಗೆ, ಹೆಚ್ಚಿನ ಜನರು UPI ಪಾವತಿಗಳು, ವ್ಯವಹಾರಕ್ಕಾಗಿ ಕೌಡ್-ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್‌ನಂತಹ ಆನ್‌ಲೈನ್ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಜೀವನವನ್ನು ಸುಲಭಗೊಳಿಸಿದ್ದರೂ, ಸೈಬ‌ರ್ ಅಪರಾಧಿಗಳು ಲಾಭ ಪಡೆಯಲು

ದೇಶ - ವಿದೇಶ

Gmail ಬಳಕೆದಾರರಿಗೆ ಎಚ್ಚರಿಕೆ: ನಕಲಿ Google ಇಮೇಲ್‌ಗಳಿಂದ ಎಐ ಚಾಲಿತ ಫಿಶಿಂಗ್ ದಾಳಿ

ನವದೆಹಲಿ: ಅತೀ ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾದ ಫಿಶಿಂಗ್ ವಂಚನೆಗಳು ಈಗಾಗಲೇ ತಂತ್ರಜ್ಞಾನ ದೈತ್ಯ ಸಂಸ್ಥೆಯ ಸ್ವಂತ ಭದ್ರತಾ ವ್ಯವಸ್ಥೆಗಳಿಂದ ಜಾರಿದ್ದು, ಈಗ ಜನರ ಮೇಲೆ ದಾಳಿಯಾಗುವ ಸೂಚನೆ ಸಿಕ್ಕಿದೆ. ಹಾಗಾಗಿ ಪ್ರಪಂಚದಾದ್ಯಂತದ Gmail ಬಳಕೆದಾರರು ಜಾಗರೂಕರಾಗಿರುವಂತೆ