Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೆಹಲಿ ವಿದ್ಯಾರ್ಥಿನಿಯ ಆ್ಯಸಿಡ್ ದಾಳಿ ಪ್ರಕರಣಕ್ಕೆ ಟ್ವಿಸ್ಟ್; ಸುಳ್ಳು ಕಥೆ ಕಟ್ಟಿದ ಆರೋಪದಲ್ಲಿ ತಂದೆಯೇ ಬಂಧನ!

ನವದೆಹಲಿ: ದೆಹಲಿ (Delhi) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೀಗ ತನಿಖೆ ನಡೆಸಿದ ಪೊಲೀಸರು ಸುಳ್ಳು ಕಥೆ ಕಟ್ಟಿದ ಆರೋಪದಲ್ಲಿ ವಿದ್ಯಾರ್ಥಿನಿಯ ತಂದೆಯನ್ನೇ ಬಂಧಿಸಿದ್ದಾರೆ. ನಕಲಿ ಆ್ಯಸಿಡ್

ಕರ್ನಾಟಕ

ಪತ್ನಿ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್: ಕಿಲ್ಲರ್ ಡಾಕ್ಟರ್ ಮಹೇಂದ್ರ ರೆಡ್ಡಿಗೆ ‘ಅಕ್ರಮ ಸಂಬಂಧ’ ಆರೋಪ; ಪ್ರೇಯಸಿಗೋಸ್ಕರವೇ ಕೊಲೆ?

ಬೆಂಗಳೂರು: ಹೆಂಡತಿಯನ್ನು ಹೀಗೂ ಕೊಲೆ ಮಾಡಬಹುದಾ ಎಂಬ ಸುದ್ದಿ ನಿಜಕ್ಕೂ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಅನಸ್ತೇಷಿಯಾ (Anesthesia) ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನ ಕಿಲ್ಲರ್ ಡಾಕ್ಟರ್ ಮರ್ಡರ್ ಮಾಡಿರುವುದು ಹೆತ್ತೊಡಲಿಗೆ ಕಿಚ್ಚು ಹಚ್ಚುವಂತಿ ಮಾಡಿದೆ.

ಕರ್ನಾಟಕ

ಪತ್ನಿಯ ಒಂದೇ ಪ್ರಶ್ನೆಗೆ ಬಿಚ್ಚಿಕೊಂಡ ರಾಯಚೂರು ಕೊಲೆ ರಹಸ್ಯ: ‘ನಾಯಿಗಳು ಬೊಗಳದಿರಲು ಕೊಲೆಗಾರರು ಕುಟುಂಬಸ್ಥರೇ?’

ಬೆಳಗಾವಿ: ಹಗಲು ರಾತ್ರಿ ಎನ್ನದೇ ಮನೆಯಿಂದಾಚೆ ದುಡಿಯುವ ಪತಿಯ ಹಾವಭಾವ ಕಂಡು ಪತ್ನಿ ಏನಾದರೂ ಪ್ರಶ್ನಿಸಿದರೆ, ‘ಇದೆಂಥಾ ಪ್ರಶ್ನೆ? ನಿನಗೇಕೆ ಈ ಅನುಮಾನ?’ ಎಂದು ರೇಗಾಡುವವರೇ ಹೆಚ್ಚು. ಆದರೆ, ಕೊಲೆ ಪ್ರಕರಣ ಭೇದಿಸಲು ಹಲವು

ಅಪರಾಧ ಕರ್ನಾಟಕ

ಕೆಳಲಹಳ್ಳಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಟ್ವಿಸ್ಟ್: ಹ*ತ್ಯೆಯೇ? ಹೃದಯಾಘಾತವೇ?

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕೆಳಲಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಪತ್ನಿಯ ಅನುಮಾನಾಸ್ಪದ ಸಾವಿನ ಕುರಿತು ಈಗ ಚರ್ಚೆ ನಡೆಯುತ್ತಿದೆ. ಇದೊಂದು ಸಹಜ ಹೃದಯಾಘಾತವೇ ಅಥವಾ ಗಂಡನಿಂದ ಪತ್ನಿ ಮೇಲಾದ ಕ್ರೂರ ಕೃತ್ಯವೋ ಎಂಬುದರ

ಅಪರಾಧ ಕರ್ನಾಟಕ

₹2 ಕೋಟಿ ದರೋಡೆ ಪ್ರಕರಣ; ಸ್ನೇಹಿತನೇ ಸೂತ್ರಧಾರ, ಉದ್ಯಮಿ ವಿರುದ್ಧವೂ ವಂಚನೆ ಕೇಸ್!

ಬೆಂಗಳೂರು: ನಗರದ ಉದ್ಯಮಿಯೊಬ್ಬರ 2 ಕೋಟಿ ರೂ. ನಗದು ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದ್ದು, ಉದ್ಯಮಿ ಶ್ರೀಹರ್ಷನ ಸ್ನೇಹಿತ ರಕ್ಷಿತ್‌ ಈ ಕೃತ್ಯದ ಸೂತ್ರಧಾರ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ

ಅಪರಾಧ ದೇಶ - ವಿದೇಶ

ಹಾವು ಅಲ್ಲ, ಪತ್ನಿಯೇ ವಿಲನ್: ಮೀರತ್ ನಿದ್ದೆಯಲ್ಲಿದ್ದಾಗ 10 ಸಲ ಹಾವು ಕಚ್ಚಿದ ಪ್ರಕರಣದಲ್ಲಿ ಟ್ವಿಸ್ಟ್

ಮೀರತ್ : ಮೀರತ್ ನಲ್ಲಿ ಹತ್ತು ಬಾರಿ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎರಡು ದಿನಗಳ ಹಿಂದೆ ಅಮಿತ್ ಅಲಿಯಾಸ್ ವಿಕ್ಕಿ ಕಶ್ಯಪ್ ಎಂಬಾತ ಮಲಗಿದ್ದಾಗ ಹಾವು ಕಚ್ಚಿ

ಅಪರಾಧ ದೇಶ - ವಿದೇಶ

ಬೆರಳಚ್ಚುಗಳು ಹೇಳುತ್ತಿವೆ ಬೇರೆ ಕಥೆ! ಸೈಫ್ ಹಲ್ಲೆ ಪ್ರಕರಣಕ್ಕೆ ಹೊಸ ಬಣ್ಣ

ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣ ಇದೀಗ ರೋಚಕ ತಿರುವನ್ನು ಪಡೆದುಕೊಂಡಿದೆ. ದಾಖಲಾಗಿರುವ ಚಾರ್ಜ್‌ಶೀಟ್ ಪ್ರಕಾರ, ನಟನ ಮುಂಬೈ ನಿವಾಸದ ಒಳಗೆ ಸಂಗ್ರಹಿಸಲಾದ ಪ್ರಮುಖ ಬೆರಳಚ್ಚು ಮಾದರಿಗಳು