Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಕಳ್ಳನಿಂದ ವಿಚಿತ್ರ ಕೃತ್ಯ: ಬೈಕ್‌ಗೆ ಮುತ್ತು ನೀಡಿ ಪೊಲೀಸರಿಗೆ ಹಿಂತಿರುಗಿಸಿದ ದರೋಡೆಕೋರ

ಕಟಕ್:ವಿಚಿತ್ರ ಘಟನೆಯೊಂದರಲ್ಲಿ ದರೋಡೆಕೋರನೊಬ್ಬ ತನ್ನ ಕದ್ದ ಬೈಕ್ ಅನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಮುತ್ತಿಟ್ಟಿದ್ದಾನೆ. ಈ ಘಟನೆ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಳ್ಳರಿಗೆ ಬೈಕ್ ಕದ್ದಿದ್ದಕ್ಕೆ ಯಾವುದೇ ನಾಚಿಕೆ ಅಥವಾ ಅಪರಾಧ ಭಾವನೆ

ಕರ್ನಾಟಕ

ವೈಟ್ ಬಣ್ಣದ ಶರ್ಟ್ ಹಾಕಿದ ತಪ್ಪಿಗೆ ನಡೆಯಿತು ಅಮಾಯಕನ ಕೊ*ಲೆ

ಮಂಡ್ಯ:ಕೆಲವೊಂದು ಸಹ ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿ ಆಗುತ್ತಾರೆ ಎಂಬುದಕ್ಕೆ ಮಂಡ್ಯದಲ್ಲಿ (Mandya) ನಡೆದ ಘಟನೆ ಉತ್ತಮ ಉದಾಹರಣೆಯಾಗಿದೆ. ಕೇವಲ ಒಂದು ಶರ್ಟ್‌ (Shirt) ವಿಚಾರದಲ್ಲಿ ಆದ ತಪ್ಪು ಅಮಾಯಕ ವ್ಯಕ್ತಿಯ ಜೀವಕ್ಕೆ

ಅಪರಾಧ ಕರ್ನಾಟಕ

500 ರೂ.ಗಾಗಿ ಸ್ನೇಹಿತನ ತಾಯಿಯ ಎದುರೇ ಕೊಲೆ

ಬೆಳಗಾವಿ: 500 ರೂ.ಗಾಗಿ ತಾಯಿ ಎದುರೇ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ (45) ಮೃತ ದುರ್ದೈವಿ. ಮಿಥುನ್ ಕುಬಚಿ,

ಅಪರಾಧ ದೇಶ - ವಿದೇಶ

ಗ್ಲೂ ಅಂಟು ವ್ಯಸನ ಮಾಡುತ್ತಿದ್ದಾತ ನಶೆಯಲ್ಲೇ ತಂದೆ, ಅಜ್ಜಿಗೆ ಹ*ಲ್ಲೆ

ಮುಂಬೈ : ಗ್ಲೂ (ಅಂಟು) ಎಳೆಯುವ ಚಟವಿದ್ದ ವ್ಯಕ್ತಿಯೊಬ್ಬ ನಶೆಯ ಅಮಲಿನಲ್ಲಿ ಅಪರಾಧ ಕೃತ್ಯವನ್ನುವೆಸಗಿದ್ದಾನೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿ ನಗರದಲ್ಲಿ, ಅಂಟು ವ್ಯಸನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಹೆತ್ತವರು ಮತ್ತು ಅಜ್ಜಿಯ ಮೇಲೆ

ಅಪರಾಧ ಕರ್ನಾಟಕ

ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಕೊಲೆ ಪ್ರಕರಣ: ಅಳಿಯ ದಂತ ವೈದ್ಯನೇ ಮಾಡಿದ ಅಪರಾಧ ಬೆಳಕಿಗೆ

ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ ಈ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ದಂತ ವೈದ್ಯನಾಗಿರುವ ಡಾ.

ಅಪರಾಧ ಕರ್ನಾಟಕ

ರಾಮನಗರದಲ್ಲಿ ಹುಕ್ಕಾ ಬಾರ್‌ ಮೇಲೆ ಪೊಲೀಸರ ದಾಳಿ; ಮೂವರ ವಿರುದ್ಧ ಪ್ರಕರಣ ದಾಖಲು

ರಾಮನಗರ: ಅನಧಿಕೃತವಾಗಿ ಹುಕ್ಕಾ ಬಾರ್ ತೆರೆದಿದ್ದ ನಗರದ ಹೊರವಲಯದ ಎಸ್‌.ಬಿ. ದೊಡ್ಡಿಯ ಮಾದಾಪುರ ಗೇಟ್ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಫಿಲ್ಟರ್ ಕೆಫೆ ಆಯಂಡ್ ಕಿಚನ್‌ ರೆಸ್ಟೋರೆಂಟ್‌ ಮೇಲೆ ಸಿಇಎನ್ ಠಾಣೆ ಡಿವೈಎಸ್ಪಿ

ದೇಶ - ವಿದೇಶ

ಸಿರಿಯಾ ಸ್ವೈದಾ ಆಸ್ಪತ್ರೆ ಸಿಬ್ಬಂದಿ ಹ*ತ್ಯೆ: ಡ್ರೂಜ್-ಬೆಡೋಯಿನ್ ಸಂಘರ್ಷ ತೀವ್ರ

ಸಿರಿಯಾ: ಸಿರಿಯಾದಲ್ಲಿ ಸುಮಾರು ಒಂದು ದಶಕದ ಅಂತರ್ಯುದ್ಧವು ಇಡೀ ದೇಶವನ್ನು ಧ್ವಂಸಗೊಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸ್ವೈದಾ ಪ್ರಾಂತ್ಯದಲ್ಲಿ ಡ್ರೂಜ್ ಸಮುದಾಯ ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವಿನ ಭೀಕರ ಸಂಘರ್ಷವು ಪರಿಸ್ಥಿತಿಯನ್ನು ಮತ್ತಷ್ಟು

ಅಪರಾಧ ದೇಶ - ವಿದೇಶ

ಐರ್ಲೆಂಡ್‌ನಲ್ಲಿ ಭಾರತೀಯ ಪ್ರಜೆಯ ಮೇಲೆ ಕ್ರೂರ ಹಲ್ಲೆ, ದರೋಡೆ

ಐರ್ಲೆಂಡ್‌ನಲ್ಲಿ ಭಾರತೀಯರ ಮೇಲೆ ಹಿಂಸಾತ್ಮಕ ದಾಳಿಗಳು ಮುಂದುವರೆಯುತ್ತಿದೆ. ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಪುತ್ತೂರು 10 ಕೆಜಿ ತೂಕದ ತಾಮ್ರಗಂಟೆ ಕಳ್ಳತನ: ಕಬಕದ ಸಂಶುದ್ದೀನ್ ಬಂಧನ

ಪುತ್ತೂರು: 10 ಕೆಜಿ ತೂಕದ ಸುಮಾರು 8 ಸಾವಿರ ಬೆಲೆ ಬಾಳುವ ತಾಮ್ರಮದ ಗಂಟೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕಬಕ ನಿವಾಸಿ ಸಂಶುದ್ದೀನ್ @

ಅಪರಾಧ ಕರ್ನಾಟಕ

₹14 ಕೋಟಿ ತೆರಿಗೆ ವಂಚನೆ: ಕೆ.ಆರ್. ನಗರದ ವೃದ್ಧ ಮಹಿಳೆಯ ಹೆಸರಿನಲ್ಲಿ ಫೈನಾನ್ಸ್ ಕಂಪನಿ

ಕೆ.ಆರ್.ನಗರ (ಮೈಸೂರು ಜಿಲ್ಲೆ): ಬೆಂಗಳೂರಿನ ಕೃಷ್ಣ ರಾಘವನ್ ಎಂಬುವವರು ಇಲ್ಲಿನ ನಿವಾಸಿ ಎ.ಜಿ.ನಂಜೇಶ್ ಅವರ ಪತ್ನಿ ಪಿ.ಎಸ್.ಶಶಿಕಲಾ (73) ಹೆಸರಿನಲ್ಲಿ ಫೈನಾನ್ಸ್ ಕಂಪನಿ ತೆರೆದು ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ ಕುರಿತು ಪಟ್ಟಣದ ಠಾಣೆಯಲ್ಲಿ