Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗುಲಾಬಿ ನಗರದ ಕ್ರೂರ ಹತ್ಯೆ: ಬಾಡಿಗೆದಾರನ ಸಿಲಿಂಡರ್ ಹಲ್ಲೆ, ಮುಖೇಶ್ ಬಂಧನ

ನವದೆಹಲಿ: ಉತ್ತರ ದೆಹಲಿಯ ಗುಲಾಬಿ ನಗರದಲ್ಲಿ 17 ವರ್ಷದ ಜತಿನ್ ಎಂಬಾತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೆ ಕಾರಣ ಬಹಿರಂಗಗೊಂಡಿದೆ. ಅಂದು ರಾತ್ರಿ ಮಾಲೀಕ ಮುಖೇಶ್​ ಹಾಗೂ ಬಾಡಿಗೆದಾರ ಜಿತಿನ್ ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಮುಖೇಶ್​ಗೆ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮದುವೆ ವೈಷಮ್ಯಕ್ಕೆ ಬ್ರೋಕರಿಗೆ ಚೂರಿ ಇರಿದು ಕೊಲೆ– ಆರೋಪಿ ಬಂಧನ

ಮಂಗಳೂರು : ಹೆಂಡತಿ ತವರು ಮನೆಗೆ ತೆರಳಿದ್ದಾಳೆ ಎಂದು ಮದುವೆ ಬ್ರೋಕರನ್ನು ಚೂರಿ ಇರಿದು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ನಗರದ ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ವಾಮಂಜೂರು ನಿವಾಸಿ

ಅಪರಾಧ ಉಡುಪಿ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ವ್ಯಕ್ತಿ ಬಂಧನ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗುರುವಾರ (ಮೇ 22) ಬಂಧಿಸಲಾಗಿದೆ. ಬಿಹಾರ ಮೂಲದ ಬ್ರಹಂದೇವ್ ಯಾದವ್(37) ಬಂಧಿತ ವ್ಯಕ್ತಿ. ಆರೋಪಿಯಿಂದ 60,680 ರೂ. ಮೊತ್ತದ

ಕರ್ನಾಟಕ

ಅಕ್ರಮ ಸಂಬಂಧದ ಶಂಕೆ: ಶೆಡ್‌ಗೆ ಬೆಂಕಿಹಚ್ಚಿ ಯುವಕನ ಹತ್ಯೆ ಮಾಡಿದ ಪ್ರೇಮಿಗೆ ಬಂಧನ

ಬೆಂಗಳೂರು : ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡು ವ್ಯಕ್ತಿಯೋರ್ವನ ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಕಡುಬೀಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಕರ್ನಾಟಕ

ಬೆಳವಾಡಿ ಬಳಿ 22 ಲೀಟರ್ ಅಕ್ರಮ ಸೇಂದಿ ಜಪ್ತಿ, ಆರೋಪಿಯ ಬಂಧನ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳವಾಡಿ ಬಳಿ ಪ್ಯಾಸೆಂಜರ್‌ ಆಟೋದಲ್ಲಿ ಅಕ್ರಮವಾಗಿ ಸೇಂದಿ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಡಿವೈಎಸ್ಪಿ ರಾಧಾಮಣಿ ನೇತೃತ್ವದ ತಂಡ ಈಚೆಗೆ ಬಂಧಿಸಿದೆಬೆಳವಾಡಿ ಗ್ರಾಮದ ಶಿವಕುಮಾರ್‌ ಬಂಧಿತ. ಆತನಿಂದ 22 ಲೀಟರ್‌ ಸೇಂದಿಯನ್ನು

ಅಪರಾಧ ದೇಶ - ವಿದೇಶ

ತೆಲಂಗಾಣದಲ್ಲಿ ಮಾವಿನ ಚಟ್ನಿ ಗಲಾಟೆ: ಗಂಡನ ಕತ್ತಿ ದಾಳಿಯಲ್ಲಿ ಪತ್ನಿ ಸಾವು

ತೆಲಂಗಾಣ :ಮಾವಿನ ಚಟ್ನಿ ವಿಚಾರಕ್ಕೆ ಗಂಡ-ಹೆಂಡತಿ ಸಣ್ಣ ಗಲಾಟೆ ಮಾಡಿಕೊಂಡಿದ್ದು, ಇದೀಗ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಮಂಡಲದಲ್ಲಿ ಇತ್ತೀಚಿಗೆ ನಡೆದಿದೆ. ಪಂಡೆಲ್ಲಾ ಗ್ರಾಮದ ನಿವಾಸಿ ಸುರ ಅಂಜಲಿ

ಅಪರಾಧ ದೇಶ - ವಿದೇಶ

ಕೊಲೆ ಮಾಡಿ ಶವಗಳನ್ನು ಮೊಸಳೆಗೆ ಎಸೆದ ಸರಣಿ ಹಂತಕ-ಭೀಕರ ಡಾಕ್ಟರ್ ನ ಬಂಧನ

ನವದೆಹಲಿ: ಸಾಲು ಸಾಲು ಕೊಲೆಗಳನ್ನು ಮಾಡಿ, ತನ್ನ ಸುಳಿವು ಸಿಗಬಾರದು ಎಂದು ಆ ಶವದ ತುಂಡುಗಳನ್ನು ಮೊಸಳೆಗೆ ಆಹಾರವಾಗಿ ಹಾಕುತ್ತಿದ್ದ ಸೀರಿಯಲ್ ಕಿಲ್ಲರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಳೆದ ವರ್ಷ ಪೆರೋಲ್ ನಿಂದ ತಪ್ಪಿಸಿಕೊಂಡಿದ್ದ

ಅಪರಾಧ ಕರ್ನಾಟಕ

ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಯತ್ನ – ಸಾರ್ವಜನಿಕ ಆಕ್ರೋಶ

ಕೊಪ್ಪಳ: ಹಾಡಹಗಲೇ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕನಕಗಿರಿ ಪಟ್ಟಣದ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವ್ಯಕ್ತಿಯೊರ್ವರ ಮೊಬೈಲ್ ನಲ್ಲಿ

ಅಪರಾಧ ದೇಶ - ವಿದೇಶ

ಕಿರುಕುಳಕ್ಕೆ ವಿರೋಧಿಸಿದ ಅಣ್ಣನ ಕೊಲೆ: ದೆಹಲಿಯಲ್ಲಿ ಆಘಾತಕಾರಿ ದಾಳಿ

ದೆಹಲಿ :ಪಶ್ಚಿಮ ದೆಹಲಿಯ ಕೈಯಾಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ತಡವಾಗಿ ಆಘಾತಕಾರಿ ಚಾಕು ಇರಿತದ ಘಟನೆ ನಡೆದಿದೆ. ಸುಮಾರು 3:15 ರ ಸುಮಾರಿಗೆ, ನಾಲ್ವರು ಯುವಕರು ಕವಲ್‌ಜಿತ್ ಸಿಂಗ್, ಅವರ ಸಹೋದರಿ ಬಲ್ಜಿತ್ ಕೌರ್

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ನೌಷಾದ್ ಮೇಲೆ ಜೈಲಿನಲ್ಲಿ ದಾಳಿ ಯತ್ನ

ಮಂಗಳೂರು:ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಚೊಟ್ಟೆ ನೌಷಾದ್‌ ಮೇಲೆ ಜೈಲಿನಲ್ಲಿ ಹಲ್ಲೆಗೆ ಯತ್ನ ನಡೆದಿದೆ. ಆದರೆ ಗುಪ್ತಚರ ಮಾಹಿತಿಯಿಂದ ಯತ್ನ ವಿಫಲವಾಗಿದ್ದು, ಆರೋಪಿ ಅಪಾಯದಿಂದ ಪಾರಾಗಿದ್ದಾನೆ. ಮೂಲಗಳ ಪ್ರಕಾರ, ಕೊಲೆ ಆರೋಪಿ ಬಂಧನದಲ್ಲಿರುವಾಗ