Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ನಿಶ್ಚಿತಾರ್ಥ

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಮುಂಬೈನ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಆದಾಗ್ಯೂ, ತೆಂಡೂಲ್ಕರ್ ಅಥವಾ ಘಾಯ್ ಕುಟುಂಬವು ನಿಶ್ಚಿತಾರ್ಥವನ್ನು ದೃಢಪಡಿಸಿಲ್ಲ ಎಂದು ವರದಿ

ದೇಶ - ವಿದೇಶ

ರೊನಾಲ್ಡೊ ಮತ್ತು ಜಾರ್ಜಿನಾ ರಾಡ್ರಿಗಸ್ ನಿಶ್ಚಿತಾರ್ಥ: ಇನ್‌ಸ್ಟಾಗ್ರಾಮ್‌ನಲ್ಲಿ ಖಚಿತಪಡಿಸಿದ ಜೋಡಿ

ನವದೆಹಲಿ: ಪೋರ್ಚುಗಲ್ ಫುಟ್ಬಾಲ್ ತಂಡದ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜಾರ್ಜಿನಾ ರಾಡ್ರಿಗಸ್‌ ತಮ್ಮ ನಿಶ್ಚಿತಾರ್ಥದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ

ದೇಶ - ವಿದೇಶ

ನೀರಿಗೆ ಬಿದ್ದ ಪತ್ನಿಯನ್ನು ರಕ್ಷಿಸಿದ ಪತಿ: ಸರಳ ಪ್ರೀತಿಯ ದಂಪತಿಗಳ ವಿಡಿಯೋ ವೈರಲ್

ನನ್ನ ಹೆಂಡತಿಗೆ ಈಜು ಬಾರದ ಕಾರಣ ಅಳುತ್ತಿದ್ದಳು. ಒಬ್ಬ ಪುರುಷನಾಗಿ, ನನ್ನ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ ಮೊದಲು ನನ್ನ ಹೆಂಡತಿಯನ್ನು ಉಳಿಸುವುದು. ಅವಳನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾನೆ. ಇದೀಗ ಈ ವಿಡಿಯೋ

ಕರ್ನಾಟಕ

ಸಾವಿನಲ್ಲೂ ಜೊತೆಗಿದ್ದ ವೃದ್ಧ ದಂಪತಿ – ಪತ್ನಿಯ ಬಳಿಕ ಪತಿಯೂ ಮೃತ

ಕೋಟ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪತಿ ಕೂಡ ಸಾವನ್ನಪ್ಪಿದ ಘಟನೆ ಸಾಸ್ತಾನ ಸಮೀಪ ಗುಂಡ್ಮಿಯಲ್ಲಿ ಗುರುವಾರ ಸಂಭವಿಸಿದೆ. ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಿ. ರತ್ನಾಕರಯ್ಯ (84)

ಅಪರಾಧ

ಮದುವೆ ವೇದಿಕೆಯಿಂದಲೇ ನಿರಾಕರಣೆ: ದೇವಾಲಯದಲ್ಲಿ ಪ್ರಿಯಕರನೊಂದಿಗೆ ಸರಳ ವಿವಾಹ

ಹಾಸನ: ತಾಳಿ ಕಟ್ಟುವ ವೇಳೆ ನಂಗೆ ಈ ವರನ ಜೊತೆಗೆ ಮದುವೆ ಬೇಡ ಎಂದಿದ್ದ ವಧು ಕಡೆಗೂ ತನ್ನ ಪ್ರಿಯಕರನ ಜೊತೆ ವಿವಾಹವಾಗಿದ್ದಾರೆ. ತನ್ನ ಪ್ರಿಯಕರ ರಘು ಎಂಬವರರಿಂದ ವಧು ಪಲ್ಲವಿ ತಾಳಿ ಕಟ್ಟಿಸಿಕೊಂಡಿದ್ದಾರೆ.