Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬಾಗಲಕೋಟೆಯಲ್ಲಿ ಸಚಿವ ಬೆಂಬಲಿಗನ ದರ್ಪ: ಹೆದ್ದಾರಿಯ ಡಿವೈಡರ್ ಒಡೆದು ಹಾಕಿದ ಕಾಂಗ್ರೆಸ್ ಮುಖಂಡ!

ಬಾಗಲಕೋಟೆ: ಅಪಘಾತ ತಡೆಯಲು, ಸಂಚಾರ ಸುಗಮಗೊಳಿಸಲೆಂದು ಸರ್ಕಾರ ರಸ್ತೆಗಳ ನಡುವೆ ಡಿವೈಡರ್ ಹಾಕಿಸುತ್ತದೆ. ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ಕೋಟ್ಯಾಂತರ ಹಣ ಖರ್ಚು ಮಾಡಿ ಇಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಒಮ್ಮೊಮ್ಮೆ ಜನಪ್ರತಿನಿಧಿಗಳ ಬೆಂಬಲಿಗರೇ ಹಲವು