Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎರಿಥ್ರಿಟಾಲ್ ಬಳಕೆಯಿಂದ ಪಾರ್ಶ್ವವಾಯು ಅಪಾಯ: ಕೊಲೊರಾಡೋ ವಿವಿ ಸಂಶೋಧಕರ ಎಚ್ಚರಿಕೆ!

ಬೌಲ್ಡರ್, ಕೊಲೊರಾಡೋ: ಸಕ್ಕರೆ ಬದಲಿಯಾಗಿ ವ್ಯಾಪಕವಾಗಿ ಬಳಸಲಾಗುವ ಎರಿಥ್ರಿಟಾಲ್ ಎಂಬ ಕೃತಕ ಸಿಹಿಕಾರಕವು ಮೆದುಳಿನ ರಕ್ತನಾಳಗಳ ಕೋಶಗಳ ಕಾರ್ಯಕ್ಷಮತೆಯನ್ನು ಕೆಡಿಸಿ, ಪಾರ್ಶ್ವವಾಯು (ಸ್ಟ್ರೋಕ್) ಸಂಭವದ ಅಪಾಯವನ್ನು ಹೆಚ್ಚಿಸಬಹುದು ಎಂದು ಕೊಲೊರಾಡೋ ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಸಿದ್ದಾರೆ.