Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೊಡಗು ಭಾರಿ ಮಳೆಗೆ ಬಲಿ: ಮನೆ ಕುಸಿತದಲ್ಲಿ ಮಹಿಳೆ ದುರ್ಮರಣ, ಮಕ್ಕಳು ಗಾಯಗೊಂಡು ಚಿಕಿತ್ಸೆಗೆ ದಾಖಲು

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರೀ ಗಾಳಿ ಸಹಿತ ಮಳೆ ಪ್ರಮಾಣ ಹೆಚ್ಚಾಗಿದ್ದು, ಜಿಲ್ಲೆಯ ನಾನಾ ಭಾಗಗಳಲ್ಲಿ ಮಳೆಯ ಅವಾಂತರಗಳು ಮುಂದುವರಿಯುತ್ತಿದೆ. ಈ‌ ನಡುವೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿಂದು ಬೆಳಗ್ಗೆ

ದೇಶ - ವಿದೇಶ

ಬಲೂಚಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಾಲ್ಕು ಮಕ್ಕಳ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಆತ್ಮಾಹುತಿ ಬಾಂಬರ್ ಶಾಲಾ ಬಸ್ ಗೆ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ದೇಶ - ವಿದೇಶ

ಬಿಲ್ ಗೇಟ್ಸ್ ಮಕ್ಕಳಿಗೆ ಆಸ್ತಿ ಇಲ್ಲ, ಅವಕಾಶ ಮಾತ್ರ

ಅಮೇರಿಕಾ: ಮಕ್ಕಳಿಗೆ ಆಸ್ತಿ ಮಾಡಬಾರದು, ವಿದ್ಯೆ ಕಲಿಸಿಕೊಡಬೇಕು ಎಂದು ದೊಡ್ಡವರು ಹೇಳುತ್ತಾರೆ. ಇಂಥ ಧೋರಣೆ ಹೊಂದಿದವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್. ಇವರ ಬಳಿ ಇರುವ ಆಸ್ತಿ ಎಲ್ಲವನ್ನೂ ಮೂವರು ಮಕ್ಕಳಿಗೆ ಕೊಟ್ಟರೆ ಅವರ

ದೇಶ - ವಿದೇಶ ರಿಯಲ್ ಎಸ್ಟೇಟ್

ಮಕ್ಕಳು ಪೋಷಕರನ್ನು ನಿರ್ಲಕ್ಷಿಸಿದರೆ ಆಸ್ತಿ ವಾಪಸ್

ಚೆನ್ನೈ: ಹಿರಿಯ ನಾಗರಿಕರ ಯೋಗಕ್ಷೇಮ ನೋಡಿಕೊಳ್ಳಲು ಅವರ ಮಕ್ಕಳು ಅಥವಾ ಸಂಬಂಧಿಕರು ವಿಫಲರಾದಲ್ಲಿ ಹಿರಿಯ ನಾಗರಿಕರು ಅಂಥವರಿಗೆ ಈ ಹಿಂದೆ ವರ್ಗಾಯಿಸಿರಬಹುದಾದ ಗಿಫ್ಟ್ ಡೀಡ್ ಅಥವಾ ಸೆಟಲ್‌ಮೆಂಟ್ ಡೀಡ್ ಆಸ್ತಿಯನ್ನು ಹಿಂಪಡೆಯಬಹುದು ಎಂದು ಮದ್ರಾಸ್

ದೇಶ - ವಿದೇಶ

ಮಕ್ಕಳು ಸರಿಯಾಗಿ ಓದುತಿಲ್ಲ ಎಂದು ನೀರು ತುಂಬಿದ ಬಕೆಟ್ ಗೆ ಮುಳುಗಿಸಿ ಕೊಂದ ತಂದೆ

ಕಾಕಿನಾಡ : ಇನ್ನೂ ಎಲ್ ಕೆಜಿ ಮತ್ತು ಒಂದನೇ ತರಗತಿ ಒದುತ್ತಿರುವ ಮಕ್ಕಳು ಸರಿಯಾಗಿ ವಿಧ್ಯಾಭ್ಯಾಸ ಮಾಡುತ್ತಿಲ್ಲ ಎಂದು ಕೇಂದ್ರ ಸರಕಾರಿ ನೌಕರನಾಗಿರುವ ಅಪ್ಪ ಇಬ್ಬರೂ ಮಕ್ಕಳನ್ನು ಕೈಕಾಲುಗಳನ್ನು ಕಟ್ಟಿ, ತಲೆಗಳನ್ನು ನೀರು ತುಂಬಿದ