Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಇಂಡಿಗೋ ಸಮಸ್ಯೆಯಿಂದ ಬಾರಾಮುಲ್ಲಾ-ಬೆಂಗಳೂರು ಪ್ರಯಾಣ: 5 ವರ್ಷದ ಬಾಲಕಿ ಒಬ್ಬಳೇ ಪ್ರಯಾಣ, ಕುಟುಂಬಕ್ಕೆ ₹50 ಸಾವಿರ ನಷ್ಟ

ಬೆಂಗಳೂರು: ಕಳೆದ 5-6 ದಿನಗಳಿಂದ ದೇಶಾದ್ಯಂತ ಇಂಡಿಗೋ (Indigo) ವಿಮಾನಯಾನದಲ್ಲಿ ಆದ ಸಮಸ್ಯೆಯಿಂದ ಪ್ರಯಾಣಿಕರು ಹೈರಾಣಾಗಿ ಹೋಗಿದ್ದಾರೆ. ಇಂಡಿಗೋ ಸಮಸ್ಯೆಯಿಂದ ಕಾಶ್ಮೀರದ ಬಾರಾಮುಲ್ಲಾದಿಂದ ಬೆಂಗಳೂರಿಗೆ 5 ವರ್ಷದ ಬಾಲಕಿ ಥೆನ್ ನಲ್ ಅಶ್ವಿನ್ ಒಬ್ಬಳೇ ಪ್ರಯಾಣಿಸುವಂತಾಗಿದೆ.