Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೊಸ ದಾಖಲೆ: ಜೈನ ಸಮುದಾಯದಿಂದ ಒಂದೇ ಬಾರಿಗೆ 186 ಐಷಾರಾಮಿ ಕಾರುಗಳ ಖರೀದಿ; ₹149 ಕೋಟಿ ಮೌಲ್ಯಕ್ಕೆ ₹21.22 ಕೋಟಿ ರಿಯಾಯಿತಿ!

ಅಹಮ್ಮದಾಬಾದ್  ಶ್ರೀಮಂತರು, ಉದ್ಯಮಿಗಳು ಒಟ್ಟಿಗೆ ಒಂದೆರಡು ಕಾರು ಖರೀದಿಸುವುದು ಹೊಸದೇನಲ್ಲ. ಇನ್ನು ಕಂಪನಿಗಳು, ಸಂಘ ಸಂಸ್ಥೆಗಳು ಒಟ್ಟಿಗೆ ಹಲವು ಕಾರು ಖರೀದಿಸುವುದು ಸಾಮಾನ್ಯ. ಆದರೆ ಇಲ್ಲಿ ಜೈನರು ಒಟ್ಟಿಗೆ 186 ಐಷಾರಾಮಿ ಕಾರು ಖರೀದಿಸಿದ್ದಾರೆ.