Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟಿಸಿಎಸ್‌ನಲ್ಲಿ 80,000 ಉದ್ಯೋಗ ಕಡಿತದ ಆತಂಕ: ರಾಜೀನಾಮೆ ನೀಡಲು ಉದ್ಯೋಗಿಗಳಿಗೆ ಸೂಚನೆ

ಬೆಂಗಳೂರು:ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ ) ಈಗಾಲೇ ಉದ್ಯೋಗ ಕಡಿತ ಮಾಡಿದೆ. ಇತ್ತೀಚೆಗಷ್ಟೇ 12,000 ಉದ್ಯೋಗ ಕಡಿತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಬರೋಬ್ಬರಿ 80,000 ಉದ್ಯೋಗ ಕಡಿತ ಮಾಡುತ್ತಿದೆ.

ದೇಶ - ವಿದೇಶ

ಟಿಕ್‌ಟಾಕ್‌ಗೆ ಹೊಸ ಗಡುವು: ಯುಎಸ್ ಕಂಪನಿಗಳಿಗೆ ಮಾರಾಟ ಮಾಡಲು 90 ದಿನ ವಿಸ್ತರಣೆ

ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಮಂಗಳವಾರ ಯುನೈಟೆಡ್ ಸ್ಟೇಟ್ಸ್ನಲ್ಲಿ ಟಿಕ್ ಟಾಕ್ ಅನ್ನು ಕಾರ್ಯನಿರ್ವಹಿಸುವಂತೆ ಯುಎಸ್ ಮತ್ತು ಚೀನಾ ನಡುವಿನ ಒಪ್ಪಂದವನ್ನು ಘೋಷಿಸಿದರು, ಈ ಒಪ್ಪಂದವು ಈ ವರ್ಷದ ಆರಂಭದಲ್ಲಿ ಚರ್ಚಿಸಿದ ಒಪ್ಪಂದಕ್ಕೆ ಹೋಲುತ್ತದೆ ಎಂದು

ದೇಶ - ವಿದೇಶ

ಟೈಮ್ಸ್ ನೆಟ್‌ವರ್ಕ್‌ಗೆ ಎನ್‌ಕೆಎನ್ ಮೀಡಿಯಾ FZC ಜಾಹೀರಾತು ಪಾಲುದಾರ

ಮುಂಬೈ : ಟೈಮ್ಸ್ ಗ್ರೂಪ್ ಅಡಿಯಲ್ಲಿ ಭಾರತದ ಪ್ರಮುಖ ಪ್ರಸಾರ ಜಾಲವಾದ ಟೈಮ್ಸ್ ನೆಟ್‌ವರ್ಕ್, ಮಧ್ಯಪ್ರಾಚ್ಯದಲ್ಲಿ ತನ್ನ ವಿಶೇಷ ಜಾಹೀರಾತು ಮಾರಾಟ ಪಾಲುದಾರನಾಗಿ NKN ಮೀಡಿಯಾ FZC ( NKN Media FZC )

ದೇಶ - ವಿದೇಶ

ಭಾರತದಲ್ಲಿ ರೀಟೇಲ್ ಶಾಖೆಗಳನ್ನು ಮುಚ್ಚಲಿದೆ ಜರ್ಮನ್ ಮೂಲದ ಬ್ಯಾಂಕ್

ನವದೆಹಲಿ: ಜರ್ಮನಿ ಮೂಲದ ಡಾಯ್​ಶು ಬ್ಯಾಂಕ್ ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ

ದೇಶ - ವಿದೇಶ

ಅದಾನಿ ಗ್ರೂಪ್ ವಾರ್ಷಿಕ ವರದಿ: CEOಗಳ ಸಂಬಳ ಬಹಿರಂಗ

ಅದಾನಿ ಗ್ರೂಪ್‌ನ 2025ರ ವಾರ್ಷಿಕ ವರದಿಯಲ್ಲಿ CEOಗಳ ಸಂಬಳದ ವಿವರ ಬಹಿರಂಗವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ CEO ವಿನಯ್ ಪ್ರಕಾಶ್ ಪಡಯುತ್ತಿರುವ ಸಂಬಳ ಕೇಳಿ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.ಅದಾನಿ ಗ್ರೂಪ್ ಭಾರತದ ಅತಿದೊಡ್ಡ ಬಹುರಾಷ್ಟ್ರೀಯ

ಕರ್ನಾಟಕ

ಸಾವಿರ ಕೋಟಿ ಬೆಲೆ ಬಾಳುವ 9 ಮಹಡಿಗಳ ಆಫೀಸ್ ಬಾಡಿಗೆ ಪಡೆದ ಜನಪ್ರಿಯ ಕಂಪನಿ

ಬೆಂಗಳೂರು: ಆಯಪಲ್ ಕಂಪನಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ. ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ (Embassy Zenith) ಎನ್ನುವ ಕಟ್ಟಡದಲ್ಲಿ ಒಂಬತ್ತು ಅಂತಸ್ತುಗಳನ್ನು ಆಯಪಲ್ ಕಂಪನಿ ಬಾಡಿಗೆಗೆ (Rent) ಪಡೆದಿದೆ. 10 ವರ್ಷ

ದೇಶ - ವಿದೇಶ

ಬಾಂಗ್ಲಾದೇಶ ಸರಕು ಆಮದುಗೆ ಭೂಮಾರ್ಗ ನಿಷೇಧ – ನ್ಹಾವಾ ಶೇವಾ ಬಂದರಿಗೆ ಅನುಮತಿ

ನವದೆಹಲಿ: ಭಾರತ ಸರ್ಕಾರವು ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯಾದ್ಯಂತ ಎಲ್ಲಾ ಭೂಮಾರ್ಗಗಳ ಮೂಲಕ ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಬಾಂಗ್ಲಾದೇಶದಿಂದ ಆಮದಾಗುವ ಎಲ್ಲಾ

ದೇಶ - ವಿದೇಶ

ಪತಂಜಲಿ ಫುಡ್ಸ್ ತ್ರೈಮಾಸಿಕ ವರದಿ: ಆಗಸ್ಟ್ 14ರಂದು ಪ್ರಕಟ

ನವದೆಹಲಿ: ಬಾಬಾ ರಾಮದೇವ್ ಅವರ ನೇತೃತ್ವದ ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ಷೇರು (share market) ಜುಲೈನಲ್ಲಿ ಸೂಪರ್ ಲಾಭ ನೀಡಿವೆ. ಈಗ ಎಲ್ಲರ ಚಿತ್ರವು ಅದರ ತ್ರೈಮಾಸಿಕ ವರದಿಯತ್ತ ನೆಟ್ಟಿದೆ. ಈ ಹಣಕಾಸು

ದೇಶ - ವಿದೇಶ

ಮೀಶೋ ಯುಎಸ್‌ನಿಂದ ಭಾರತಕ್ಕೆ ಸ್ಥಳಾಂತರ: ₹2,400 ಕೋಟಿ ತೆರಿಗೆ ಪಾವತಿಸಿ IPO ಸಜ್ಜು!

ಭಾರತದ ಸ್ಟಾರ್ಟ್‌ಅಪ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಿದೆ. ಇ-ಕಾಮರ್ಸ್ ಕ್ಷೇತ್ರದಲ್ಲಿ ಸತತ ಬೆಳವಣಿಗೆ ತೋರಿಸುತ್ತಿರುವ ಮೀಶೋ (Meesho) ತನ್ನ ಆಡಳಿತಾತ್ಮಕ ನೆಲೆಯನ್ನು ಅಮೆರಿಕದಿಂದ ಭಾರತಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮೀಶೋ

ದೇಶ - ವಿದೇಶ

ಪರವಾನಗಿ ಇಲ್ಲದ ಓಲಾ ಮಳಿಗೆಗಳಿಗೆ ಮಹಾರಾಷ್ಟ್ರದಲ್ಲಿ ಬೀಗ!

ಮಹಾರಾಷ್ಟ್ರ : ಮಹಾರಾಷ್ಟ್ರ ಸರ್ಕಾರವು ಸರಿಯಾದ ವ್ಯಾಪಾರ ಪರವಾನಗಿಗಳಿಲ್ಲದ ಓಲಾ ಎಲೆಕ್ನಿಕ್‌ನ ಹಲವು ಷೋರೂಮ್‌ಗಳನ್ನು ಮುಚ್ಚಿದೆ. 146 ಓಲಾ ಎಲೆಕ್ನಿಕ್ ಮಳಿಗೆಗಳಲ್ಲಿ 121 ಮಳಿಗೆಗಳು ಸರಿಯಾದ ಪರವಾನಗಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತು 75 ಮಳಿಗೆಗಳನ್ನು ಮುಚ್ಚಲು