Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಆಗಸ್ಟ್ 25ರ ಚಿನ್ನ ಮತ್ತು ಬೆಳ್ಳಿ ದರ: ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆ ಏರಿಕೆ

ಬೆಂಗಳೂರು: ವಾರಾಂತ್ಯದಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ (gold rate) ಇವತ್ತು ಮತ್ತೆ ಇಳಿಕೆಯ ಹಾದಿಗೆ ಬಂದಿದೆ. ಇದರ ಬೆಲೆ ಗ್ರಾಮ್​​ಗೆ 10 ರೂನಷ್ಟು ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ

ಕರ್ನಾಟಕ

ಚಿನ್ನದ ಬೆಲೆ ಕುಸಿತ ಮುಂದುವರಿಕೆ, ಬೆಳ್ಳಿ ಬೆಲೆ ಏರಿಕೆ: ಇಂದು (ಆಗಸ್ಟ್ 19) ಪ್ರಮುಖ ನಗರಗಳಲ್ಲಿ ದರ ಹೀಗಿದೆ

ಬೆಂಗಳೂರು: ಹತ್ತು ದಿನಗಳ ಹಿಂದೆ ಆರಂಭವಾದ ಚಿನ್ನದ ಬೆಲೆ ಕುಸಿತ ಈ ವಾರವೂ ಮುಂದುವರಿದಿದೆ. ಇವತ್ತು ಮಂಗಳವಾರ ಚಿನ್ನದ ಬೆಲೆ ಗ್ರಾಮ್​ಗೆ 40 ರೂ ಕಡಿಮೆ ಆಗಿದೆ. ವಿದೇಶಗಳಲ್ಲೂ ಕೆಲವೆಡೆ ಬೆಲೆ ಕಡಿಮೆ ಆಗಿದೆ. ಬೆಳ್ಳಿ

ಕರ್ನಾಟಕ

ಬೆಂಗೇರಿ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಘಟಕದ ಲಾಭದಲ್ಲಿ ಕುಸಿತ

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ (Independence Day) ಬಂತೆಂದರೆ ಸಾಕು. ಹುಬ್ಬಳ್ಳಿಯ (Hubballi) ಬೆಂಗೇರಿಯಲ್ಲಿರುವ ದೇಶದ ಏಕೈಕ ಬಿಐಎಸ್ ಪ್ರಮಾಣೀಕೃತ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಕೇಂದ್ರ (Tricolour Flag Unit) ಸದಾ ಗಜಿಬಿಜಿಯಿಂದ ಕೂಡಿರುತ್ತದೆ. ಮಹಿಳಾ

ದೇಶ - ವಿದೇಶ

ದೇವತೆಗಳ ಊಟ ಎಂಬ ಅರ್ಥ ಉಳ್ಳ ಬೇಕರಿ ಈಗ 2500 ಕೋಟಿಗೆ ಮಾರಾಟವಾಗುತ್ತಿರೋದೇಕೆ?

ಭಾರತದ ಜನಪ್ರಿಯ ಬೇಕರಿ ಚೈನ್ Theobroma ಇದೀಗ ಪ್ರೈವೇಟ್ ಈಕ್ವಿಟಿ ಫರ್ಮ್ ಕ್ರಿಸ್‌ಕ್ಯಾಪಿಟಲ್ (ChrysCapital) ಒಡೆತನಕ್ಕೆ ಸೇರಿದೆ. ಇಕಾನಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಚೈನ್ ಥಿಯೋಬ್ರೊಮಾ ಬೇಕರಿಯ ಶೇ.90ರಷ್ಟು ಪಾಲುದಾರಿಕೆಯನ್ನು 2,410 ಕೋಟಿ ರೂ.ಗಳಿಗೆ

ರಾಜಕೀಯ

ಬೆಂಗಳೂರು ಐಟಿ ಹೊನಲಿಗೆ ಟಕ್ಕರ್: ಆಂಧ್ರದಿಂದ ಟಿಸಿಎಸ್‌ಗೆ ಕೇವಲ 99 ಪೈಸೆಗೆ ಭೂಮಿ!

ಅಮರಾವತಿ: ನೆರೆಯ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಹೆಚ್ಚಿನ ಐಟಿ ಕಂಪನಿಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ ಒಡೆತನದ ಟಿಸಿಎಸ್‌ ಕಂಪನಿಗೆ ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ.

ದೇಶ - ವಿದೇಶ

ಮುಖೇಶ್ ಅಂಬಾನಿಗೂ ಇದ್ದಾರಂತೆ ಬಾಸ್! ಯಾರೀ ಬಾಸ್?

ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಯುವ ಉದ್ಯಮಿಯಾಗಿ ತನ್ನದೇ ಆದ ಚಾಲು ಮೂಡಿಸಿದ್ದಾರೆ. ನಿಧಾನವಾಗಿ ತಮ್ಮ ಪ್ರಸಿದ್ಧ ಉದ್ಯಮಿ ತಂದೆಯ ದೈತ್ಯ ನೆರಳಿನಿಂದ ಹೊರಬರುತ್ತಿದ್ದಾರೆ.

ದೇಶ - ವಿದೇಶ

ಶ್ರೀಮಂತರ ಪಟ್ಟಿಯಿಂದ ಹೊರ ಬಿದ್ದ ಅಂಬಾನಿ – ಶ್ರೀಮಂತರ ಪಟ್ಟಿಯಲ್ಲಿ ಬದಲಾವಣೆ

ಶ್ರೀಮಂತರ ಪೈಕಿ ಗೌತಮ್ ಅದಾನಿ ಹಾಗೂ ಹೆಚ್‌ಸಿಎಲ್‌ನ ರೋಶ್ನಿ ನಾಡರ್ ಆದಾಯ ಗಳಿಕೆಯಲ್ಲಿ ದಾಖಲೆ ಬರೆದಿದ್ದಾರೆ. ಆದರೆ ವಿಶ್ವದ ಟಾಪ್ 10 ಪಟ್ಟಿಯಿಂದ ಮುಕೇಶ್ ಅಂಬಾನಿ ಹೊರಬಿದ್ದಿದ್ದಾರೆ. ಹೊಸ ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ?ನವದೆಹಲಿ(ಮಾ.28) ಕಳೆದೊಂದು