Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಂಪ್ ಕುಟುಂಬಕ್ಕೆ ಕುಟುಂಬಕ್ಕೆ ಈಗ ಕೋಟಿ ಕೋಟಿ ಲಾಭ

ವಾಷಿಂಗ್ಟನ್ : ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನಜೀವನ ತತ್ತರಿಸುತ್ತಿರುವಾಗ, ಹೊಸ ಕ್ರಿಪ್ಟೋಕರೆನ್ಸಿ ಉದ್ಯಮದ ಮೂಲಕ ಟ್ರಂಪ್ ಕುಟುಂಬ ಕೋಟಿ ಕೋಟಿ ಲಾಭ ಗಳಿಸಿದೆ ಎಂದು ವರದಿಯಾಗಿದೆ. ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್

ದೇಶ - ವಿದೇಶ

ತುಂಬಾ ಒಳ್ಳೆಯ ಗುಣಮಟ್ಟವೇ ಮುಳುವಾಯ್ತು! ಟಪ್ಪರ್‌ವೇರ್ ಕಂಪನಿ ದಿವಾಳಿಯಾಗಲು ಕಾರಣಗಳೇನು?

ಉತ್ತಮ ಗುಣಮಟ್ಟದ ಉತ್ಪನ್ನಗಳಿಂದಲೇ ಟಪ್ಪರ್‌ವೇರ್ ಕಂಪನಿ ದಿವಾಳಿಯಾಗಿದೆ. ಬದಲಾದ ಮಾರುಕಟ್ಟೆಗೆ ಹೊಂದಿಕೊಳ್ಳದೆ, ಡಿಜಿಟಲ್ ಯುಗದಲ್ಲಿ ಹಿಂದುಳಿದಿರುವುದು ಕಂಪನಿಯ ನಷ್ಟಕ್ಕೆ ಕಾರಣ. ದಿವಾಳಿಯಾದ ಕಂಪನಿಯ ಅಚ್ಚರಿ ಕಥೆ ಬ್ಯುಸಿನೆಸ್‌ನಲ್ಲಿ ಅತಿಯಾದ ಪ್ರಾಮಾಣಿಕತೆ ಇರಬಾರದು ಎಂದು ಕೆಲವರು

ಕರ್ನಾಟಕ

ಬೆಂಗಳೂರು ಗುಂಡಿ ರಸ್ತೆಯ ಎಫೆಕ್ಟ್: ವ್ಯಾಪಾರ ಕುಸಿತ, ಶೇ. 50ರಷ್ಟು ತೆರಿಗೆ ವಿನಾಯಿತಿಗೆ ಉದ್ಯಮಿಗಳ ಬೇಡಿಕೆ

ಬೆಂಗಳೂರು: ಮಹಾನಗರದ ಮಹಾ ಗುಂಡಿಗಳಿಗೆ  ಜನಸಾಮಾನ್ಯರು ಹಾಗೂ ವಾಹನ ಹೈರಾಣಾಗಿದ್ದು, ವಿಳಂಬಗತಿಯ ರಸ್ತೆ ಕಾಮಗಾರಿಗಳಿಗೂ ಬೇಸತ್ತು ಹೋಗಿದ್ದಾರೆ. ಇನ್ನು ಇದರ ಎಫೆಕ್ಟ್ ಹೋಟೆಲ್, ರೆಸ್ಟೋರೆಂಟ್ ಸೇರಿ ಹಲವು ಉದ್ಯಮಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಎಲ್ಲಾ

ದೇಶ - ವಿದೇಶ

ವ್ಯಾಪಾರ ಬೆದರಿಕೆಯಿಂದ ಭಾರತ–ಪಾಕ್ ಯುದ್ಧ ನಿಲ್ಲಿಸಿದೆ: ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್: ವ್ಯಾಪಾರ ಬೆದರಿಕೆ ಹಾಕಿ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚಾರ ಮಾಡಿದ್ದಾರೆ. ಶ್ವೇತಭವನದಲ್ಲಿ ಕೆಲವು ರಿಪಬ್ಲಿಕನ್ ಶಾಸಕರೊಂದಿಗೆ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್‌, ಕದನ ವಿರಾಮ ನನ್ನಿಂದಲೇ

ದೇಶ - ವಿದೇಶ

“ಮರಾಠಿ ಕಲಿಯಲ್ಲ” ಎಂದ ಉದ್ಯಮಿಗೆ ಎಂಎನ್‌ಎಸ್ ಆಕ್ರೋಶ: ಕಚೇರಿ ಮೇಲೆ ಹಲ್ಲೆ, ಬೆದರಿಕೆ ವಿಚಾರದ ಮೇಲೆ ಚರ್ಚೆ

ಮುಂಬೈ: ಮರಾಠಿ ಕಲಿಯುವುದಿಲ್ಲ ಎಂದು ಹೇಳಿದ ಉದ್ಯಮಿಯೊಬ್ಬರ ಕಚೇರಿಯನ್ನು ರಾಜ್‌ ಠಾಕ್ರೆಯ ಎಂಎನ್‌ಎಸ್‌ ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಉದ್ಯಮಿ ಸುಶಿಲ್‌ ಕೇಡಿಯಾ ಅವರ ಕಚೇರಿ ಧ್ವಂಸದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಜ್

ದೇಶ - ವಿದೇಶ

ಮನೆ ಮನೆಮಾತಾಯಿತು ಮಾರ್ವಾಡಿ ಸಮುದಾಯದ ಈ ಮದುವೆ!

ಮುಂಬೈ:ವ್ಯಾಪಾರವನ್ನೇ ಕಸುಬಾಗಿಸಿಕೊಂಡಿರುವ ಮರ್ವಾಡಿ ಸಮುದಾಯವೂ ದೇಶದ ಅತ್ಯಂತ ಶ್ರೀಮಂತ ಸಮುದಾಯಗಳಲ್ಲಿ ಒಂದಾಗಿದೆ. ರಾಜಸ್ತಾನಿ ಮೂಲದವರಾದರೂ ಇವರು ಇಂದು ದೇಶದ ಮೂಲೆ ಮೂಲೆಗಳಿಗೂ ತಲುಪಿದ್ದು, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೇಳಿ ಕೇಳಿ ಅತೀ ಶ್ರೀಮಂತ ಸಮುದಾಯವೆನಿಸಿಕೊಂಡಿರು

ದೇಶ - ವಿದೇಶ

ಭಾರತದ ಉದ್ಯಮಲೋಕದಲ್ಲಿ ಗಡಿಪಾರಾಗೋ ಮಟ್ಟ ತಲುಪಿದ ಉದ್ಯಮಿಗಳು ಇವರೇ!

ಮುಂಬೈ :ಭಾರತದಲ್ಲಿ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಉದ್ಯಮಿಗಳಿದ್ದಾರೆ. ಆದರೆ, ದಿವಾಳಿಯಾದ ಭಾರತದ ಅಗ್ರ ಮಾಜಿ ಬಿಲಿಯನೇರ್‌ಗಳ ಪಟ್ಟಿ ಇಲ್ಲಿದೆ. ಮಾರುಕಟ್ಟೆ ಕುಸಿತ, ಕಾನೂನು ತೊಡಕುಗಳು ಮತ್ತು ಆರ್ಥಿಕ ಸಂಕಷ್ಟಗಳು ಅವರ ಪತನಕ್ಕೆ ಕಾರಣವಾದವು.ಪಂಜಾಬ್‌