Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ರಿಟಾನಿಯಾ ಸಿಇಒ ಸ್ಥಾನಕ್ಕೆ ವರುಣ್ ಬೆರ್ರಿ ರಾಜೀನಾಮೆ

ಕೋಲ್ಕತ್ತಾ:ವರುಣ್ ಬೆರ್ರಿ ಅವರು ಬ್ರಿಟಾನಿಯಾ ಇಂಡಸ್ಟ್ರೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವರುಣ್ ಬೆರ್ರಿ ಅವರು ಸುಮಾರು 13 ವರ್ಷಗಳ ಕಾಲ ಬ್ರಿಟಾನಿಯಾದಲ್ಲಿ ಸೇವೆ ಸಲ್ಲಿಸಿದ್ದರು.