Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹೆಚ್‌ಪಿವಿ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದ್ದೇಕೆ?

ಬೆಂಗಳೂರು:ಗರ್ಭಕಂಠದ ಕ್ಯಾನ್ಸರ್ ತಡೆಯಲು ಕರ್ನಾಟಕ ಸರ್ಕಾರವು 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ ನೀಡಲು ನಿರ್ಧರಿಸಿದೆ. ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕದ 20 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ವ್ಯಾಕ್ಸಿನ್ ನೀಡಲು

ದೇಶ - ವಿದೇಶ

‘ನಾನು ಟೆರೇಸ್ ನಿಂದ ಬಿದ್ದರೆ ಹಿಡಿತೀಯಾ?’ತಮಾಷೆ ದುರ್ಘಟನೆಯಲ್ಲಿ ಅಂತ್ಯ

ಗುರುರಗ್ರಾಮ್‌: 22 ವರ್ಷದ ಮಹಿಳೆಯೊಬ್ಬಳು ತಮ್ಮ ಅಪಾರ್ಟ್‌ಮೆಂಟ್‌ನ ಟೆರೇಸ್ ಗೋಡೆಯ ಮೇಲೆ ಕುಳಿತು, ತಮ್ಮ ಪತಿಯನ್ನು ‘ನಾನು ಬಿದ್ದರೆ ಹಿಡಿಯುತ್ತೀಯಾ?’ ಎಂದು ತಮಾಷೆಯಾಗಿ ಕೇಳಿದ್ದಾರೆ. ಆದರೆ, ದುರದೃಷ್ಟವಶಾತ್ ಅವರು ಸಮತೋಲನ ಕಳೆದುಕೊಂಡು ಜಾರಿಬಿದ್ದಿದ್ದು, ಪತಿ

ಕರ್ನಾಟಕ

ಬೆಂಗಳೂರು ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚರ್ಚೆ ತೀವ್ರ

ಬೆಂಗಳೂರು:ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದ್ದು, ಇದು ಅಂದಾಜು ಸಾಮರ್ಥ್ಯ ಮಿತಿಯನ್ನು ತಲುಪಿದೆ.ರಿಂದ 45 ಕಿ.ಮೀ.

ಅಪರಾಧ ದೇಶ - ವಿದೇಶ

‘ಡ್ರಗ್ ಕ್ವೀನ್’ ಅಕ್ರಮಗಳಿಂದ ಲಕ್ಸ್ಯೂರಿ ಮನೆ, 2 ಕೋಟಿ ರೂಪಾಯಿ ಹಣ ವಶಕ್ಕೆ

ದೆಹಲಿ:ಹಲವು ವರ್ಷಗಳಿಂದ ಕುಸುಮ್ ಎಂಬ ಮಹಿಳೆಯ ನಡೆಸುತ್ತಿದ್ದ ಅಕ್ರಮ ವ್ಯವಹಾರ, ಮಾದಕವಸ್ತು ಸಿಂಡಿಕೇಟ್‌ಗೆ ಸಂಬಂಧಿಸಿದ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಡೆಗೂ ದೆಹಲಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಯುವ್ಯ ದೆಹಲಿಯ ಸುಲ್ತಾನಪುರಿ

ದೇಶ - ವಿದೇಶ

ಭಾರತ ಗಡಿಗೆ ಸಮೀಪ ಚೀನಾದ ಅತಿದೊಡ್ಡ ಅಣೆಕಟ್ಟಿನ ಆತಂಕ

ನವದೆಹಲಿ:ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಪರಿಸ್ಥಿತಿ ಶಾಂತವಾಗಿಲ್ಲ. ಚೀನಾ ಸಿಕ್ಕ ಅವಕಾಶಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಲಾಭ ಪಡೆದುಕೊಳ್ಳುತ್ತಿದೆ. ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ಭಾರತದ ಜೊತೆ ಕಿರಿಕ್ ಮಾಡುತ್ತಿರುವ

ದೇಶ - ವಿದೇಶ

ಕೀಮೋಥೆರಪಿಯಿಂದಾನೆ ಹರಡುತ್ತಾ ಕ್ಯಾನ್ಸರ್?- ಅಧ್ಯಯನದಿಂದ ಬಯಲು

ಚೀನಾ:ಚೀನಾದ ಶಾಸ್ತ್ರಜ್ಞರ ಇತ್ತೀಚಿನ ಅಧ್ಯಯನವೊಂದು ಕೀಮೋಥೆರಪಿ ಚಿಕಿತ್ಸೆಯು ಕ್ಯಾನ್ಸರ್‌ನ ಪ್ರಸಾರವನ್ನು ವೇಗವಾಗಿ ಹೆಚ್ಚಿಸಬಹುದೆಂದು ತಿಳಿಸಿದೆ. ಈ ಸಂವೇದನಶೀಲ ಆಧಾರಿತ ಉತ್ಪನ್ನವು ಜುಲೈ 3 ರಂದು ಪೀರ್-ರಿವ್ಯೂ ಮಾಡಲಾದ ‘ಕ್ಯಾನ್ಸರ್ ಸೆಲ್’ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಇದು

ದೇಶ - ವಿದೇಶ

ಎಂಆರ್‌ಐ ಯಂತ್ರದಲ್ಲಿ ಸರ ಸಿಲುಕಿ ವ್ಯಕ್ತಿ ಸಾವು

ಅಮೇರಿಕಾ:ಸಾಮಾನ್ಯವಾಗಿ ಎಂಆರ್‌ಐ ಸ್ಕ್ಯಾನಿಂಗ್‌ ಮಾಡುವಾಗ ದೇಹದ ಮೇಲೆ ಯಾವುದೇ ವಸ್ತುಗಳು ಇರಬಾರದು ಎನ್ನುವ ನಿಯಮವಿದೆ. ಅದರಲ್ಲೂ ಲೋಹದ ವಸ್ತುಗಳನ್ನ ಯಾವುದೇ ಕಾರಣಕ್ಕೂ ಹಾಕಿಬಾರದು. ಆದರೆ ಇಲ್ಲೊಬ್ಬ ವ್ಯಕ್ತಿ ಅನುಮತಿಯಿಲ್ಲದೇ ಲೋಹದ ವಸ್ತುವನ್ನ ಧರಿಸಿ ಸಾವನ್ನಪ್ಪಿರುವ

ದೇಶ - ವಿದೇಶ

ಇಸ್ಕಾನ್ ದೇವಾಲಯದ ರೆಸ್ಟೊರಂಟ್‌ನಲ್ಲಿ ಚಿಕನ್ ಸೇವನೆ ವಿವಾದ

ಬೆಂಗಳೂರು:ಲಂಡನ್‌ನ ಇಸ್ಕಾನ್ ದೇವಾಲಯದ (ಶ್ರೀಕೃಷ್ಣ ದೇವಾಲಯ) ಗೋವಿಂದ ರೆಸ್ಟೊರಂಟ್‌ನಲ್ಲಿ ವ್ಯಕ್ತಿಯೊಬ್ಬ ಚಿಕನ್ ಸೇವಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ನಡೆದಿದೆ. ಆಫ್ರಿಕನ್ ಮೂಲದ ಇಂಗ್ಲೆಂಡ್ ನಾಗರಿಕ ಸ್ಯಾಂಜೊ ಎನ್ನುವನೇ ಈ ಕೃತ್ಯದ ಎಸಗಿದವ

ದಕ್ಷಿಣ ಕನ್ನಡ ಮಂಗಳೂರು

ಕೆಐಒಸಿಎಲ್-ಕೂಳೂರು ಸೇತುವೆ ರಸ್ತೆ ಸಂಚಾರ ಸ್ಥಗಿತ

ಮಂಗಳೂರು: ಕಳೆದ ಹಲವು ದಿನದಿಂದ ಸುರಿದ ಭಾರೀ ಮಳೆಯಿಂದಾಗಿ ರಾ.ಹೆ.66ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ಸಂಪರ್ಕದ ರಸ್ತೆ ಸಂಪೂರ್ಣ ಹಾನಿಯಾಗಿದೆ. ಅದನ್ನು ದುರಸ್ತಿಪಡಿಸುವ ಸಲುವಾಗಿ ಜು.21ರ ರಾತ್ರಿ 8ರಿಂದ

ಕರ್ನಾಟಕ

ಅಸುರಕ್ಷಿತ ಹಾಲು ತಯಾರಿ: ಕೋಲಾರದ ಹಾಲು ಘಟಕದಲ್ಲಿ ಪತ್ತೆಯಾದ ಕೆಮಿಕಲ್

ಕೋಲಾರ: ಕೋಲಾರದ ಗಡಿಯಲ್ಲಿ ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಲಿನಲ್ಲಿ ಕೆಮಿಕಲ್ ಅಂಶ ಇರುವುದು ಪತ್ತೆಯಾಗಿದೆ. ಕೋಲಾರದಲ್ಲಿ ಆಹಾರ ಇಲಾಖೆ ಹಾಗು ಪೊಲೀಸರು ಹಾಲಿಗೆ ಪೌಡರ್ ಮಿಶ್ರಣ