Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೀರೂರು ಪಟ್ಟಣದಲ್ಲಿ ಚಿರತೆ ಭೀತಿ: ನಾಯಿಯ ಬೇಟೆಗೆ ಹೊಂಚು ಹಾಕಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಬೆಚ್ಚಿಬಿದ್ದ ನಿವಾಸಿಗಳು!

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ ಹೆಚ್ಚಿರುವುದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ರಾತ್ರಿ ಸಮಯದಲ್ಲಿ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾ, ಅಮೃತ್ ಮಹಲ್ ಕಾವಲು ಸುತ್ತಮುತ್ತ ಹಾಗೂ ಮನೆಗಳ ಬಳಿ

ಕರ್ನಾಟಕ ಮಂಗಳೂರು ರಾಜಕೀಯ

ಎಸ್.ಪಿ ಮತ್ತು ಕಮಿಷನರ್ ವರ್ಗಾವಣೆಗೆ ಸಂಚು: ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ “ದಿ ಸ್ಯಾಫ್ರನ್ ಫ್ರಂಟ್” (TSF)

ಮಂಗಳೂರು: ದಕ್ಷಿಣ ಕನ್ನಡದ ಶಾಂತಿಯನ್ನು ಕದಡಲು ಹೊಂಚು ಹಾಕುತ್ತಿರುವ ಶಕ್ತಿಗಳಿಗೆ ಬ್ರೇಕ್ ಹಾಕಿ, ನಗರದಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿರುವ ನೂತನ ಎಸ್.ಪಿ ಹಾಗೂ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡುವ ಯಾವುದೇ ರಾಜಕೀಯ ನಾಟಕಗಳನ್ನು

kerala ಅಪರಾಧ

ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ 5 ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಬರೆ ಹಾಕಿದ ಮಲತಾಯಿ

ಚಿಕ್ಕಮ್ಮ, ಚಿಕ್ಕಮ್ಮನೇ ಹೊರತು ಆಕೆ ಎಂದಿಗೂ ತಾಯಿ ಆಗೋಕೆ ಸಾಧ್ಯನೇ ಇಲ್ಲ ಅಂತ ಹಿರಿಯರು ಹೇಳ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಇಲ್ಲೊಬ್ಬಳು ಮಲತಾಯಿ ಪುಟ್ಟ ಕಂದಮ್ಮನ ಪಾಲಿಗೆ ಚಿಕ್ಕಮ್ಮ ಆಗಿಲ್ಲ, ಬದಲಾಗಿ ರಾಕ್ಷಸಿಯಾಗಿ ಬಿಟ್ಟಿದ್ದಾಳೆ.

ದೇಶ - ವಿದೇಶ

“ನೀವು ವಾಸ್ತವದಿಂದ ದೂರವಿದ್ದೀರಿ”: ಬೀದಿ ನಾಯಿಗಳ ಪರ ವಾದಿಸಿದ ನಟಿ ಶರ್ಮಿಳಾ ಟ್ಯಾಗೋರ್‌ಗೆ ಸುಪ್ರೀಂಕೋರ್ಟ್ ತರಾಟೆ!

ನವದೆಹಲಿ: ಸರ್ಕಾರಿ ಜಾಗಗಳಲ್ಲಿನ ಬೀದಿ ನಾಯಿಗಳನ್ನು ಶೆಡ್ ಗೆ ಹಾಕುವಂತೆ ನೀಡಿರುವ ತನ್ನ ತೀರ್ಪು ವಿರೋಧಿಸಿರುವ ನಟಿ ಶರ್ಮಿಳಾ ಟ್ಯಾಗೋರ್ ಅವರ ವಾದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ನೀವು ವಾಸ್ತವದಿಂದ ದೂರವಿದ್ದಿರಿ ಎಂದು ತರಾಟೆಗೆ

ಕರ್ನಾಟಕ

ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಂಕಿ ಅನಾಹುತ: 8 ಅಂಗಡಿಗಳು ಭಸ್ಮ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿ ಸಂಭವಿಸಿದ ಅಗ್ನಿ ಅವಘಡದಲ್ಲಿ 8ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ. ಮೂರಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು,

ಕರ್ನಾಟಕ

ಬೆಂಗಳೂರು: ಥಣಿಸಂದ್ರದಲ್ಲಿ ಬಿಡಿಎ ‘ಆಪರೇಷನ್ ಡೆಮಾಲಿಶನ್’; 100 ಕೋಟಿ ಮೌಲ್ಯದ ಆಸ್ತಿ ವಶ, ಬೀದಿಗೆ ಬಿದ್ದ ಕುಟುಂಬಗಳು!

ಬೆಂಗಳೂರು: ಕೋಗಿಲು ಲೇಔಟ್ (Kogilu Layout) ಬೆನ್ನಲ್ಲೇ ಬೆಂಗಳೂರಿನ ಥಣಿಸಂದ್ರದಲ್ಲೂ (Thanisandra) ಆಪರೇಷನ್ ಡೆಮಾಲಿಶನ್ ಮುಂದುವರಿದಿದೆ. ಬಿಡಿಎ (BDA) ಅಧಿಕಾರಿಗಳು ಬೆಳಗ್ಗೆಯೇ ಅಖಾಡಕ್ಕಿಳಿದು ಅನಧಿಕೃತ ಶೆಡ್‌ಗಳನ್ನು ತೆರವು ಮಾಡಿದ್ದಾರೆ. ಸುಮಾರು 100 ಕೋಟಿ ರೂಪಾಯಿ

ಕರ್ನಾಟಕ

ಸರ್ಕಾರಕ್ಕೆ ‘ಕ್ರೆಡಲ್’ ಭರ್ಜರಿ ಲಾಭಾಂಶ: ಸಿಎಂ ಸಿದ್ದರಾಮಯ್ಯ ಅವರಿಗೆ 77 ಕೋಟಿ ರೂ. ಚೆಕ್ ಹಸ್ತಾಂತರ!

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (KREDL) ವತಿಯಿಂದ 2024-25ನೇ ಸಾಲಿನ ಡಿವಿಡೆಂಡ್ 77,17,50,000 ರೂ. ಅನ್ನು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಗುರುವಾರ ಸಲ್ಲಿಸಿದರು. ಕ್ರೆಡಲ್‌ 2024-25ನೇ

ದೇಶ - ವಿದೇಶ

ಅಸ್ಸಾಂನಲ್ಲಿ ಪ್ರಬಲ ಭೂಕಂಪ: 5.1 ತೀವ್ರತೆಗೆ ನಡುಗಿದ ಈಶಾನ್ಯ ರಾಜ್ಯಗಳು!

ಗುವಾಹಟಿ: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ 4.17ಕ್ಕೆ ಭೂಕಂಪ ಸಂಭವಿಸಿದೆ. ಯಾವುದೇ ಜೀವಹಾನಿಯಾಗಲಿ, ಆಸ್ತಿಪಾಸ್ತಿ ಹಾನಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಮೋರಿಗಾಂವ್ ಮತ್ತು

ದೇಶ - ವಿದೇಶ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ಚೀನಾ? ಟ್ರಂಪ್ ಬೆನ್ನಲ್ಲೇ ಮಧ್ಯಸ್ಥಿಕೆಯ ‘ಕ್ರೆಡಿಟ್’ಗೆ ಮುಂದಾದ ಬೀಜಿಂಗ್!

ಬೀಜಿಂಗ್: ಭಾರತ ಮತ್ತು ಪಾಕಿಸ್ತಾನ (India-Pakistan) ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾವೇ ಎಂದು ಚೀನಾ ಹೇಳಿಕೊಂಡಿದೆ. ಕ್ರೆಡಿಟ್‌ ಆಸೆಗಾಗಿ ಜಾಗತಿಕ ವೇದಿಕೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈ ಹೇಳಿಕೆ ಮೂಲಕ ಬೊಬ್ಬೊ

ದೇಶ - ವಿದೇಶ

ಅಮೆರಿಕದ ಮಾಜಿ ಅಧ್ಯಕ್ಷ ಜೆಎಫ್‌ಕೆ ಮೊಮ್ಮಗಳು ಟಟಿಯಾನಾ ಸ್ಕ್ಲೋಸ್‌ಬರ್ಗ್ (35) ನಿಧನ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾನ್‌ ಎಫ್‌. ಕೆನಡಿ (John F Kennedy) ಅವರ ಮೊಮ್ಮಗಳು, ಅಮೆರಿಕದ ಪತ್ರಕರ್ತೆ ಟಟಿಯಾನಾ ಸ್ಕ್ಲೋಸ್‌ಬರ್ಗ್ (Tatiana Schlossberg) ಅವರು ತಮ್ಮ 35ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ನಮ್ಮ ಸುಂದರ