Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಭಾರತೀಯ ಸಿನಿಮಾದ ಹೆಮ್ಮೆಯ ‘ದಿ ಎಪಿಕ್’ ನಾಳೆ ಬಿಡುಗಡೆ; ಬಿಡುಗಡೆಗೂ ಮುನ್ನವೇ ₹5 ಕೋಟಿಗೂ ಅಧಿಕ ಮುಂಗಡ ಬುಕಿಂಗ್!

‘ಬಾಹುಬಲಿ’ (Bahubali) ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಹೆಸರು ಬರದಿಡಬೇಕಾದ ಸಿನಿಮಾ. ‘ಬಾಹುಬಲಿ’ ಸಿನಿಮಾ ಭಾರತೀಯ ಸಿನಿಮಾದ ಅಗಾಧತೆಯನ್ನು, ಇಲ್ಲಿನ ತಂತ್ರಜ್ಞಾನ ನಿಪುಣತೆಯನ್ನು, ಸಿನಿಮಾ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ. ‘ಬಾಹುಬಲಿ’ಗೆ ಮುಂಚೆಯೂ

ಕರ್ನಾಟಕ ಮನರಂಜನೆ

₹800 ಕೋಟಿ ಸಮೀಪ ಗಳಿಸಿದ ‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ ರಹಸ್ಯ ಬಯಲು! ಚಿತ್ರೀಕರಣಕ್ಕೆ ಸಿದ್ಧತೆ ಹೇಗಿತ್ತು? ವಿವರಿಸಿದ ಛಾಯಾಗ್ರಾಹಕ ಅರವಿಂದ್ ಕಶ್ಯಪ್

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡ್ತಿದೆ. ಈಗಾಗಲೇ ಈ ಚಿತ್ರದ ಒಟ್ಟಾರೆ ಗಳಿಕೆ 800 ಕೋಟಿ ರೂ. ಸಮೀಪ ಇದೆ. ಚಿತ್ರಮಂದಿರಗಳಲ್ಲಿಯೂ

ಮನರಂಜನೆ

‘ಕಾಂತಾರ ಚಾಪ್ಟರ್‌ 1’ ಅಬ್ಬರ: ಕೇವಲ 2 ವಾರಗಳಲ್ಲಿ ವಿಶ್ವದಾದ್ಯಂತ ದಾಖಲೆಯ 717.50 ಕೋಟಿ ರೂ. ಗಳಿಕೆ; ಅಧಿಕೃತ ಘೋಷಿಸಿದ ಹೊಂಬಾಳೆ ಫಿಲ್ಮ್ಸ್‌

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 (Kantara Chapter 1) ತನ್ನ ಬ್ಲಾಕ್‌ಬಸ್ಟರ್‌ ಓಟವನ್ನು ಮುಂದುವರಿಸಿದೆ. ರಿಲೀಸ್‌ ಆಗಿ ಕೇವಲ 2 ವಾರಗಳಲ್ಲೇ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ 717.50 ಕೋಟಿ ರೂ. ಗಳಿಸಿದೆ

ಮನರಂಜನೆ

‘ಕಾಂತಾರ: ಚಾಪ್ಟರ್‌ 1’ಗೆ ಭರ್ಜರಿ ಓಪನಿಂಗ್: ಮೊದಲ ದಿನವೇ ₹67 ಕೋಟಿ ಗಳಿಕೆ!

2022ರಲ್ಲಿ ʼಕಾಂತಾರʼದ (Kantara) ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್‌ನ ಛಾಪು ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್‌ (Hombale Films)-ರಿಷಬ್‌ ಶೆಟ್ಟಿ (Rishab Shetty) ಕಾಂಬಿನೇಷನ್‌ 3 ವರ್ಷದ ಬಳಿಕ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ‘ಕಾಂತಾರ’ದ

ಮನರಂಜನೆ

ನಿರೀಕ್ಷೆಯ ಕದ ಹೆಚ್ಚಿಸಿದ ‘ಅವತಾರ್: ಫೈರ್ ಆಂಡ್ ಆಶ್

‘ಅವತಾರ್’ ಸಿನಿಮಾ ಸರಣಿಯ ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ಇದೇ ಸಿನಿಮಾ ಸರಣಿಯ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೂರನೇ ಸರಣಿಗೆ ‘ಅವತಾರ್: ಫೈರ್ ಆಂಡ್ ಆಶ್’ ಎಂದು ಹೆಸರಿಡಲಾಗಿದೆ. 2009 ರಲ್ಲಿ

ದೇಶ - ವಿದೇಶ ಮನರಂಜನೆ

‘ಓಜಿ’ ಸಿನಿಮಾ ಕಲೆಕ್ಷನ್: ಮೊದಲ ದಿನವೇ 100 ಕೋಟಿ ಗಳಿಸಿದ್ದೇಕೆ? ಸಿನಿಮಾ ಯಾವೆಲ್ಲಾ ದಾಖಲೆ ಮುರಿಯಲಿದೆ?

ಪವನ್ ಕಲ್ಯಾಣ್ (Pawan Kalyan) ಅವರಿಗೆ ಒಂದು ದೊಡ್ಡ ಬ್ರೇಕ್ ಸಿಕ್ಕಿ ಬಹಳ ಸಮಯವೇ ಆಗಿತ್ತು. ಇತ್ತೀಚೆಗೆ ಬಿಡುಗಡೆ ಕಂಡ ‘ಹರಿ ಹರ ವೀರ ಮಲ್ಲು’ ಚಿತ್ರ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿರಲಿಲ್ಲ. ಈಗ ‘ಓಜಿ’

ಮನರಂಜನೆ

ಬಾಲಿವುಡ್ ಖಿಲಾಡಿಗೆ ಸಕ್ಸಸ್‌ ಇಲ್ಲ; ‘ಜಾಲಿ ಎಲ್‌ಎಲ್‌ಬಿ 3’ ಸಿನಿಮಾ ಕೂಡ ನಿರೀಕ್ಷೆ ಹುಸಿಗೊಳಿಸಿದೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದೃಷ್ಟ ಏಕೋ ಇತ್ತೀಚೆಗೆ ಕೈ ಕೊಟ್ಟಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ. ಅವರು ಕೂಡ ಈ ವಿಚಾರದಿಂದ

ಕರ್ನಾಟಕ ಮನರಂಜನೆ

ರಾಜ್ ಬಿ ಶೆಟ್ಟಿಯ ‘ಸು ಫ್ರಮ್ ಸೋ’ ಸಿನಿಮಾ ಇತಿಹಾಸ ನಿರ್ಮಾಣ: 100 ಕೋಟಿ ರೂ. ಕಲೆಕ್ಷನ್, ಓಟಿಟಿ ಬಿಡುಗಡೆ!

ರಾಜ್ ಬಿ ಶೆಟ್ಟಿ ನಿರ್ಮಿಸಿ ನಟಿಸಿದ್ದ ‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸ್ಟಾರ್ ನಟರಿಲ್ಲ, ಹೆಚ್ಚು