Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಪರೇಷನ್ ಸಿಂಧೂರ್-2 ಗೆ ಸಿದ್ಧ: ಪಾಕ್ ವಿರುದ್ಧ ಗುಡುಗಿದ ಬಿಎಸ್‌ಎಫ್

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ವಾಸ್ತವ ನಿಯಂತ್ರಣ ಗಡಿರೇಖೆಯ ತೀರಾ ಸನಿಹದ 69 ಲಾಂಚ್ ಪ್ಯಾಡ್ ಗಳಲ್ಲಿ ಸುಮಾರು 120 ಮಂದಿ ಉಗ್ರರನ್ನು ನಿಯೋಜಿಸಲಾಗಿದ್ದು, ಪಾಕಿಸ್ತಾನ ಉಗ್ರರನ್ನು ನುಸುಳಿಸುವ ದುಸ್ಸಾಹಸಕ್ಕೆ ಕೈಹಾಕಿದಲ್ಲಿ ಆಪರೇಷನ್

ದೇಶ - ವಿದೇಶ

ನೇಪಾಳದ ಜೈಲ್ಬ್ರೇಕ್‌—ಭಾರತ–ನೇಪಾಳ ಗಡಿ ಭದ್ರತೆ ಗಟ್ಟಿಗೊಳಿಸಲ್ಪಟ್ಟಿದೆ

ನೇಪಾಳದಲ್ಲಿ (Nepal) ಜನರಲ್ ಝಡ್ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಗಳು (Protest) ದೇಶವನ್ನು ಅಸ್ಥಿರಗೊಳಿಸಿವೆ. ಈ ಪ್ರತಿಭಟನೆಗಳ (Protest) ಬಿಸಿ ಭಾರತ-ನೇಪಾಳ ಗಡಿಯ ಉತ್ತರ ಪ್ರದೇಶದ ಜಿಲ್ಲೆಗಳಾದ ಮಹಾರಾಜಗಂಜ್, ಬಹ್ರೈಚ್, ಮತ್ತು ಲಖಿಂಪುರ ಖೇರಿಯವರೆಗೂ ವ್ಯಾಪಿಸಿದೆ.

ದೇಶ - ವಿದೇಶ

ಬಾಂಗ್ಲಾದೇಶ ಸರಕು ಆಮದುಗೆ ಭೂಮಾರ್ಗ ನಿಷೇಧ – ನ್ಹಾವಾ ಶೇವಾ ಬಂದರಿಗೆ ಅನುಮತಿ

ನವದೆಹಲಿ: ಭಾರತ ಸರ್ಕಾರವು ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯಾದ್ಯಂತ ಎಲ್ಲಾ ಭೂಮಾರ್ಗಗಳ ಮೂಲಕ ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಬಾಂಗ್ಲಾದೇಶದಿಂದ ಆಮದಾಗುವ ಎಲ್ಲಾ

ದೇಶ - ವಿದೇಶ

ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಆಗಮಿಸಲು ಕಾಲಘಟ್ಟ ಪೂರ್ಣ: ಗಡಿಭಾಗದಲ್ಲಿ ನಿಗಾ

ನವದೆಹಲಿ:ಆಪರೇಷನ್ ಸಿಂಧೂರ್ ಬಳಿಕ ಸೇನೆಯು ಪಾಕಿಸ್ತಾನದ ಗಡಿಯತ್ತ ಮತ್ತಷ್ಟು ಗಮನಹರಿಸಿದೆ. ಇದೀಗ ಅಮೆರಿಕ ಜೊತೆ ಅಪಾಚೆ ಹೆಲಿಕಾಪ್ಟರ್​ಗಳಿಗಾಗಿ (Apache Helicopters) ಮಾಡಿಕೊಂಡ ಒಪ್ಪಂದದಂತೆ ಕೊನೆಗೂ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಲಿವೆ.ಅವುಗಳನ್ನು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸುವ

ದೇಶ - ವಿದೇಶ

ಆಪರೇಷನ್ ಸಿಂಧೂರ್: 2,000ಕ್ಕಿಂತ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು ಗಡಿಪಾರು

ನವದೆಹಲಿ: ರಾಷ್ಟ್ರವ್ಯಾಪಿ ಪರಿಶೀಲನಾ ಅಭ್ಯಾಸದ ನಂತರ ಮೇ 7 ರ ಮುಂಜಾನೆ ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ 2,000 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಭಾರತೀಯ ಅಧಿಕಾರಿಗಳು ಗಡಿಯುದ್ದಕ್ಕೂ ಹಿಂದಕ್ಕೆ ತಳ್ಳಿದ್ದಾರೆ ಎಂದು ಅಂದಾಜಿಸಲಾಗಿದೆ

ದೇಶ - ವಿದೇಶ

ಭಾರತ-ಪಾಕಿಸ್ಥಾನ ಉದ್ವಿಗ್ನತೆ ಬೆನ್ನಲ್ಲೇ ಸಿಮ್ ಡೆಲಿವರಿ ಯೋಜನೆಗೆ ಬ್ರೇಕ್

ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಉದ್ವಿಗ್ನ ವಾತಾವರಣ ಉಂಟಾದ ಬೆನ್ನಲ್ಲೇ “ಸಿಮ್‌ ಕಾರ್ಡ್‌’ಗಳನ್ನು ಮನೆಗೆ ತಲುಪಿ ಸುವ ಏರ್‌ಟೆಲ್‌ ಮತ್ತು ಜಿಯೋ ಯೋಜನೆಗೆ ದೂರ ಸಂಪರ್ಕ (ಡಿಒಟಿ) ಇಲಾಖೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿವೆ.ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಕೇಂದ್ರ