Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ದೀಪಿಕಾ ಪಡುಕೋಣೆಗೆ ಇನ್‌ಸ್ಟಾ ಕ್ರೌನ್: ರೀಲ್ಸ್‌ನಲ್ಲಿ ಹೊಸ ವಿಶ್ವ ದಾಖಲು

ದೀಪಿಕಾ ಪಡುಕೋಣೆ ಭಾರತದ ಸ್ಟಾರ್ ನಟಿ. ತಾಯ್ತನಕ್ಕಾಗಿ ಕೆಲ ಸಮಯ ಚಿತ್ರರಂಗದಿಂದ ಬಿಡುವು ಪಡೆದಿದ್ದ ಈ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’

ದೇಶ - ವಿದೇಶ

ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಸಾವು: ಆಸ್ತಿಗಾಗಿ ಹತ್ಯೆ ಎಂದು ತಾಯಿಯ ಆರೋಪ

ನವದೆಹಲಿ: ನಟಿ ಕರಿಷ್ಮಾ ಕಪೂರ್‌ರ ಮಾಜಿ ಪತಿ ಸಂಜಯ್ ಕಪೂರ್‌ ಸಾವಿನ ವಿಚಾರದಲ್ಲಿ ಅತ್ತೆ ಸೊಸೆ ಕಲಹ ಮುಂದುವರೆದಿದ್ದು, ‘ತಮ್ಮ ಮಗನನ್ನು 30 ಸಾವಿರ ಕೋಟಿ ರು. ಆಸ್ತಿಗಾಗಿ ಹತ್ಯೆ ಮಾಡಲಾಗಿದೆ’ ಎಂದು ಸಂಜಯ್‌ರ

ದೇಶ - ವಿದೇಶ ಮನರಂಜನೆ

ಏಳು ತಿಂಗಳಲ್ಲಿ 110 ಕೋಟಿ ರೂ. ಆದಾಯ: ಅಕ್ಷಯ್ ಕುಮಾರ್‌ ಮುಂಬೈನ ಎಂಟು ಆಸ್ತಿಗಳ ಮಾರಾಟ

ನಟ ಅಕ್ಷಯ್ ಕುಮಾರ್ ಏಳು ತಿಂಗಳಲ್ಲಿ ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಎಂಟು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಈ ಎಲ್ಲಾ ಆಸ್ತಿಗಳಿಂದ ಅವರು 110 ಕೋಟಿ ರೂ. ಗಳಿಸಿದ್ದಾರೆ. ಇದರಲ್ಲಿ ಬೋರಿವಲಿ, ವರ್ಲಿ, ಲೋವರ್

ದೇಶ - ವಿದೇಶ

‘ಶಿವನ ವೇಷ’ದ ಪೋಸ್ಟರ್ ವಿವಾದ: ನಟ ರಾಜ್‌ಕುಮಾರ್ ರಾವ್‌ಗೆ ಜಲಂಧರ್ ನ್ಯಾಯಾಲಯದಲ್ಲಿ ಜಾಮೀನು!

ಜಲಂಧರ್: ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್‌ಕುಮಾರ್ ರಾವ್ ಅವರು ತಮ್ಮ 2017ರ ‘ಬೆಹೆನ್ ಹೋಗಿ ತೇರಿ’ ಚಿತ್ರಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳಿಂದ ನಡೆಯುತ್ತಿದ್ದ ಹಳೆಯ ಪ್ರಕರಣದಲ್ಲಿ ಅಂತಿಮವಾಗಿ ನಿರಾಳರಾಗಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ

ದೇಶ - ವಿದೇಶ

ಸಲ್ಮಾನ್ ಖಾನ್‌ಗೆ ಕೃಷ್ಣಮೃಗ ಬೇಟೆ ಪ್ರಕರಣ ಮತ್ತೆ ಸಂಕಷ್ಟ: ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ವಿಚಾರಣೆ!

ಅಪಘಾತ ಪ್ರಕರಣ ಮತ್ತು ಕೃಷ್ಣಮೃಗ ಭೇಟೆ ಪ್ರಕರಣ ಸಲ್ಮಾನ್ ಖಾನ್ ಅನ್ನು ದಶಕಗಳಿಂದಲೂ ಬೆನ್ನು ಬಿದ್ದಿವೆ. ಸಲ್ಮಾನ್ ಖಾನ್ ಸಹ ಕಾನೂನಿನ ಸಿಕ್ಕುಗಳನ್ನು ಬಳಸಿಕೊಂಡು ಶಿಕ್ಷೆಯಿಂದ ತಪ್ಪಿಸಿಕೊಂಡೆ ಬರುತ್ತಿದ್ದಾರೆ. ಅಪಘಾತ ಪ್ರಕರಣದಲ್ಲಂತೂ ಸಲ್ಮಾನ್ ಖಾನ್

ಮನರಂಜನೆ

ಆಮಿರ್ ಖಾನ್‌ರ ‘ಸೀತಾರೆ ಜಮೀನ್ ಪರ್’ ಆಗಸ್ಟ್ 1 ರಿಂದ ಯೂಟ್ಯೂಬ್‌ನಲ್ಲಿ ಲಭ್ಯ: ₹100 ಪಾವತಿಸಿ ವೀಕ್ಷಿಸಿ!

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಮಂಗಳವಾರ ಇತ್ತೀಚಿಗೆ ಬಿಡುಗಡೆಯಾದ ತಮ್ಮ ‘ಸೀತಾರೆ ಜಮೀನ್ ಪರ್’ ಚಿತ್ರ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ ನಂತರ ಬೇಡಿಕೆಯ ಮೇರೆಗೆ ಯೂಟ್ಯೂಬ್ ಮೂವೀಸ್‌ನಲ್ಲಿ ಲಭ್ಯವಿರುತ್ತದೆ ಎಂದು ಘೋಷಿಸಿದ್ದಾರೆ. ಆಗಸ್ಟ್ 1

ಮನರಂಜನೆ

ಬಿಗ್ ಬಜೆಟ್ ‘ರಾಮಾಯಣ’ ಟೀಸರ್‌ಗೆ ಆರಂಭಿಕ ಹಿನ್ನಡೆ: ರಾಮ-ರಾವಣ ದರ್ಶನವೂ ವೀಕ್ಷಕರನ್ನು ಸೆಳೆಯಲಿಲ್ಲವೇ?

ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ರಾಮಾಯಾಣ ಚಾಪ್ಟರ್‌ 1ರ ಇಂಟ್ರೊಡಕ್ಷನ್‌ ಗ್ಲಿಂಪ್ಸ್‌ ಅನ್ನು ಬಿಡುಗಡೆ ಮಾಡಲಾಯಿತು. ಸಂಪೂರ್ಣ ವಿಎಫ್‌ಎಕ್ಸ್‌ನಿಂದ ಕೂಡಿದ್ದ ಈ 3.03 ನಿಮಿಷದ ವಿಡಿಯೊದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಸೃಷ್ಟಿಯಾದ ರಾವಣ

ದೇಶ - ವಿದೇಶ

ಮಾಜಿ ಪತಿ ಸಂಜಯ್ ಕಪೂರ್ ಅಂತ್ಯಕ್ರಿಯೆ ವಿಳಂಬ: ಕುಟುಂಬದಿಂದ ಮೌನ, ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ

ಕರಿಷ್ಮಾ ಕಪೂರ್ (Karishma Kapoor) ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಜೂನ್ 12 ರಂದು ಇಂಗ್ಲೆಂಡ್‌ನಲ್ಲಿ ಪೋಲೊ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಸಂಜಯ್ ಕಪೂರ್ ಅಂತ್ಯಕ್ರಿಯೆ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಏಳು ದಿನಗಳ ನಂತರವೂ

ಮನರಂಜನೆ

ರಾಜಮೌಳಿಯ ಹೊಸ ಸಿನಿಮಾದ ಆಫರ್‌ ತಿರಸ್ಕರಿಸಿದ ನಾನಾ ಪಾಟೇಕರ್!

ನಿರ್ದೇಶಕ ರಾಜಮೌಳಿ(SS Rajamouli) ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಇದೆ. ‘ಬಾಹುಬಲಿ’, ‘ಆರ್ಆರ್ಆರ್’ ಮುಂತಾದ ಸಿನಿಮಾಗಳ ಮೂಲಕ ಅವರು ವಿದೇಶದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಮೌಳಿ ನಿರ್ದೇಶಿಸುವ ಸಿನಿಮಾಗಳಲ್ಲಿ ಪ್ರತಿ ಪಾತ್ರ ಕೂಡ ಹೈಲೈಟ್

ದೇಶ - ವಿದೇಶ ಮನರಂಜನೆ

ಕೊನೆಯ ಸಿನಿಮಾ ಆಗಬಹುದು ಎಂದ ಆಮಿರ್ ಖಾನ್ – ಅಭಿಮಾನಿಗಳಲ್ಲಿ ಆತಂಕ

ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಆಮಿರ್ ಖಾನ್.ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್‌ನ ಗೇಮ್