Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮುಂಬೈ ಮೆಟ್ರೋದಲ್ಲಿ ಬಾಲಿವುಡ್ ನಟ ವರುಣ್ ಧವನ್ ಸ್ಟಂಟ್: ನಿಯಮ ಉಲ್ಲಂಘಿಸಿದ್ದಕ್ಕೆ ಬಿತ್ತು ಭಾರಿ ದಂಡ!

‘ಬಾರ್ಡರ್ 2’ ಚಿತ್ರ (Border 2 Movie) ಯಶಸ್ಸು ಕಂಡಿದೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗಲೇ ವರುಣ್ ಧವನ್ ಅವರು ಬೇರೆಯದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಶನಿವಾರ, ವರುಣ್ ಧವನ್ ಮುಂಬೈನಲ್ಲಿ ಮೆಟ್ರೋದಲ್ಲಿ

ಅಪರಾಧ ದೇಶ - ವಿದೇಶ

ಪಲಾಶ್ ಮುಚ್ಚಾಲ್‌ಗೆ ಬಿಗ್ ಶಾಕ್: 40 ಲಕ್ಷ ರೂ. ಆರ್ಥಿಕ ವಂಚನೆ ಆರೋಪದಡಿ ದೂರು ದಾಖಲು!

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಕಳೆದ ವರ್ಷದ ಕೊನೆಯಲ್ಲಿ ತಮ್ಮ ವೈಯಕ್ತಿಕ ಜೀವನದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಇನ್ನೇನು ಮದುವೆಯ ಹೊಸ್ತಿಲಲ್ಲಿ ಇದ್ದಾಗಲೇ ಪತಿಯಾಗಬೇಕಿದ್ದ ಪಲಾಶ್‌ ಮುಚ್ಚಾಲ್‌ ಜೊತೆಗಿನ

ದೇಶ - ವಿದೇಶ ಮನರಂಜನೆ

3 ಇಡಿಯಟ್ಸ್ ಸೀಕ್ವೆಲ್ ಘೋಷಣೆ: 17 ವರ್ಷಗಳ ಬಳಿಕ ಮತ್ತೆ ಒಂದಾಗಲಿದ್ದಾರೆ ಆಮೀರ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ

‘3 ಇಡಿಯಟ್ಸ್’ (3 Idiots) ಭಾರತದ ಅತ್ಯುತ್ತಮ ಕಮರ್ಶಿಯಲ್ ಸಿನಿಮಾಗಳಲ್ಲಿ ಒಂದು. ಗುಣಮಟ್ಟದ ಹಾಸ್ಯದ ಜೊತೆಗೆ ಅದ್ಭುತ ಕತೆ, ಸಂದೇಶವನ್ನು ಹೊಂದಿದ್ದ ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವು ರಾಷ್ಟ್ರಗಳಲ್ಲಿ ವೀಕ್ಷಿಸಲ್ಪಟ್ಟಿದ್ದು, ಕಲ್ಟ್

ಮನರಂಜನೆ

ಆರ್ಯನ್ ಖಾನ್ ಸರಣಿಗೆ ಕಾನೂನು ಸಂಕಷ್ಟ: ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೈಯಕ್ತಿಕ ಸೇಡು ಎಂದ ಸಮೀರ್ ವಾಂಖೆಡೆ, ₹2 ಕೋಟಿ ಪರಿಹಾರಕ್ಕೆ ಬೇಡಿಕೆ

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ಸರಣಿಯೊಂದಿಗೆ (Bads of Bollywood) ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಆದರೆ, ಚಲನಚಿತ್ರೋದ್ಯಮದ ಬಗ್ಗೆ ಒಂದು ಧೈರ್ಯಶಾಲಿ ವಿಡಂಬನೆಯಾಗಿರಬೇಕಿದ್ದ

ದೇಶ - ವಿದೇಶ ಮನರಂಜನೆ

ಗ್ಯಾಂಗ್ ಬೆದರಿಕೆ ನಡುವೆಯೇ ಸಲ್ಮಾನ್ ಖಾನ್ ಹೊಸ ಕಾರು ಖರೀದಿ – 3.4 ಕೋಟಿ ಮರ್ಸಿಡೀಸ್ ಮೇಬ್ಯಾಕ್

ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಕಾರನ್ನ ಖರೀದಿಸಿದ್ದಾರೆ. ಅವರು ಬಳಿ ಸಾಕಷ್ಟು ಐಶಾರಾಮಿ ಕಾರ್‌ಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ಕಾಳಜಿ. ಹೀಗಾಗಿ ಮರ್ಸಿಡೀಸ್ ಮೇಬ್ಯಾಕ್ ಜಿಎಸ್‌ಎಲ್ 600 ಎಸ್‌ಯುವಿ ಕಾರನ್ನ

ದೇಶ - ವಿದೇಶ

‘ರಾ ಒನ್’ ಸಿನಿಮಾದ ಅನಿಮೇಟರ್ ಚಾರು ಕಂಡಲ್‌ಗೆ 8 ವರ್ಷಗಳ ಬಳಿಕ ನ್ಯಾಯ: 62.20 ಲಕ್ಷ ಪರಿಹಾರ ಆದೇಶ

ಅಹ್ಮದಾಬಾದ್‌: ಸಿನಿಮಾಕ್ಕಾಗಿ ಕೆಲಸ ಮಾಡಿದ್ದ ಯುವತಿಯೊಬ್ಬಾಕೆಗೆ ಬರೋಬ್ಬರಿ 8 ವರ್ಷದ ಬಳಿಕ ನ್ಯಾಯ ಸಿಕ್ಕಿದೆ. ಅದೂ ಆಕೆಯ ಮರಣಾನಂತರ! ಶಾರುಖ್ ಖಾನ್ ಅವರು ನಟಿಸಿ, ನಿರ್ಮಾಣ ಸಹ ಮಾಡಿದ್ದ ‘ರಾ ಒನ್’ ಸಿನಿಮಾ 14

ಅಪರಾಧ ಮನರಂಜನೆ

‘ಲಾಲ್ ಪರಿ’ ಹಾಡಿಗೆ ನಾಲ್ಕು ಖರೀದಿದಾರರು? ಹನಿಸಿಂಗ್‌ ವಿರುದ್ಧ ಗಂಭೀರ ಆರೋಪ

ಮಹಾರಾಷ್ಟ್ರ : ಜನಪ್ರಿಯ ರ್ಯಾಪರ್ ಮತ್ತು ಸಂಗೀತಗಾರ. ಹಲವು ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಹನಿಸಿಂಗ್‌ ನೀಡಿದ್ದಾರೆ. ಆದರೆ ಇದೀಗ ಹನಿ ಸಿಂಗ್ ತಮ್ಮ ಹಾಡೊಂದನ್ನು ಹಣಕ್ಕಾಗಿ ನಾಲ್ಕು ವಿವಿಧ ನಿರ್ಮಾಣ ಸಂಸ್ಥೆ ಮತ್ತು

ದೇಶ - ವಿದೇಶ ಮನರಂಜನೆ

ಆಪರೇಷನ್ ಸಿಂದೂರ್ ಕುರಿತು ಶಾರುಖ್ ಖಾನ್ ಮೌನ: ಹಳೆಯ ಹೇಳಿಕೆ ಇದೀಗ ವೈರಲ್

ಮುಂಬೈ: ಶಾರುಖ್ ಖಾನ್ ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಶಾರುಖ್ ಖಾನ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಹೆತ್ತವರನ್ನು ಕಳೆದುಕೊಂಡರು. ಶಾರುಖ್ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಮೊದಲೇ ಅವರ ತಂದೆ ತಾಯಿ ನಿಧನರಾದರು.

ದೇಶ - ವಿದೇಶ ಮನರಂಜನೆ

ಅನುರಾಗ್ ಕಶ್ಯಪ್‌: ‘ಪ್ಯಾನ್‌ ಇಂಡಿಯಾ ಸಿನಿಮಾ ದುಡ್ಡು ಮಾಡುವ ಹಗರಣ’

ಮುಂಬೈ :ಒಂದಿಲ್ಲೊಂದು ವಿವಾದಿತ ಹೇಳಿಕೆಗಳಿಂದಲೇ ಸದ್ದು ಮಾಡುತ್ತಿರುವ ಬಾಲಿವುಡ್‌ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾ ಕುರಿತು ನೀಡಿದ ಹೇಳಿಕೆ ನಟ-ನಟಿಯರು ಹಾಗೂ ಚಿತ್ರ ನಿರ್ಮಾಪಕರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಸಂದರ್ಶನವೊಂದರಲ್ಲಿ