Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಹಾಸನದಲ್ಲಿ ವಿಚಿತ್ರ ಘಟನೆ: ಚಿನ್ನಾಭರಣ ಅಂಗಡಿಯಲ್ಲಿ ಮಗುವನ್ನು ಮರೆತು, ಕಳ್ಳತನವಾಗಿದೆ ಎಂದು ದೂರು ಕೊಟ್ಟ ತಾಯಿ

ಹಾಸನ : ಮಹಾಭಾರತದಲ್ಲಿ ಮದುವೆಯಾಗುವ ಮುನ್ನವೇ ಗರ್ಭವತಿಯಾಗಿದ್ದ ಕುಂತಿ ಸಮಾಜಕ್ಕೆ ಹೆದರಿ ಮಗುವನ್ನು ನದಿಯಲ್ಲಿ ತೇಲಿ ಬಿಟ್ಟಿದ್ದಳು. ಫಾರ್ಸ್‌ ಫಾರ್ವಡ್‌ ಮಾಡಿ ಇಂದಿನ ದಿನಕ್ಕೆ ಬಂದರೆ, ಹಾಸನದಲ್ಲಿ ತಾಯಿಯೊಬ್ಬಳು ಚಿನ್ನ ಖರೀದಿಗೆ ಬಂದು ಮಗುವನ್ನೇ

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ ಕುಡುಕನಿಂದ ಹುಚ್ಚು ಸಾಹಸ: ಪೊಲೀಸ್ ಸಿಬ್ಬಂದಿ ಮೇಲೆ ಹಾವು ಎಸೆದು ಆತಂಕ

ಕಾನ್ಪುರ: ಕುಡಿದ ಮತ್ತಿನಲ್ಲಿ ಹಾವಾಡಿಗನೋರ್ವ ಹಾವೊಂದನ್ನು ಮಹಿಳಾ ಪೊಲೀಸ್ ಮೇಲೆ ಎಸೆದಂತಹ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಜೀವಭಯದಿಂದ ಓಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ

ದೇಶ - ವಿದೇಶ

ದೆಹಲಿಯಲ್ಲಿ ವಿಚಿತ್ರ ಆತ್ಮಹತ್ಯೆ: ಹೀಲಿಯಂ ಅನಿಲ ಸೇವಿಸಿ ಚಾರ್ಟರ್ಡ್ ಅಕೌಂಟೆಂಟ್ ಸಾವು!

ನವದೆಹಲಿ: ದೆಹಲಿಯ ಬರಾಖಂಬಾ ಪೊಲೀಸ್ ಠಾಣೆ ಪ್ರದೇಶದ ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಒಬ್ಬ ಬಾಯಿಗೆ ಹೀಲಿಯಂ ಅನಿಲ ತುಂಬಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಹೀಲಿಯಂ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡ ಮೊದಲ ಪ್ರಕರಣ

ದೇಶ - ವಿದೇಶ

ಸಿಪಿಆರ್ ಮಾಡಿ ಜೀವ ಉಳಿಸಿದ ವ್ಯಕ್ತಿ ವಿರುದ್ಧವೇ ಕೇಸ್‌: ಚೀನಾದಲ್ಲಿ ವಿಚಿತ್ರ ಪ್ರಕರಣ, ನೆಟ್ಟಿಗರಿಂದ ಭಾರೀ ಚರ್ಚೆ!

ಬೀಜಿಂಗ್: ಜನನಿಬಿಡ ಪ್ರದೇಶದಲ್ಲಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದ ಮಹಿಳೆಯ ಎದೆಯನ್ನೊತ್ತಿ (ಸಿಪಿಆರ್) ರಕ್ಷಣೆ ಮಾಡಿದ ವ್ಯಕ್ತಿ ವಿರುದ್ಧವೇ ಕೇಸ್‌ ದಾಖಲಾಗಿದೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, 42 ವರ್ಷದ ವ್ಯಕ್ತಿಯೊಬ್ಬ ಸಿಪಿಆರ್ ನಡೆಸುತ್ತಿದ್ದಾಗ ಮಹಿಳೆಯ

ದೇಶ - ವಿದೇಶ

ಲೆಹೆಂಗಾ ಇಷ್ಟವಾಗದಿದ್ದಕ್ಕೆ ಕೋಪಗೊಂಡ ಭಾವಿ ಪತಿ: ಅಂಗಡಿ ಒಳಗೆ 32 ಸಾವಿರದ ಬಟ್ಟೆ ಚಾಕುವಿನಿಂದ ಹರಿದು ಹಾಕಿದ!

ಯುವಕನೋರ್ವ ತನ್ನ ಭಾವಿ ವಧುವಿಗೆ 32 ಸಾವಿರ ರೂಪಾಯಿಯ ಲೆಹಂಗಾವನ್ನು ಖರೀದಿಸಿದ್ದ. ಅದರೆ ವಧುವಿಗೆ ಅದು ಇಷ್ಟವಾಗಿಲ್ಲ. ಇದರಿಂದ ಬೇಜಾರಾದ ಆತ ಅದನ್ನು ಅಂಗಡಿಗೆ ವಾಪಸ್ ನೀಡಲು ಬಂದಿದ್ದಾನೆ. ಆದರೆ ಅಂಗಡಿ ಮಾಲೀಕರು ಎಕ್ಸ್‌ಚೇಂಜ್

ದೇಶ - ವಿದೇಶ

ರಷ್ಯಾದಲ್ಲಿ ಆಘಾತಕಾರಿ ಘಟನೆ: ಪತಿಯ ಶವದೊಂದಿಗೆ 4 ವರ್ಷ ವಾಸಿಸಿದ ಮಹಿಳೆ, ಮಕ್ಕಳು ಕೂಡಾ ಅದೇ ಮನೆಯಲ್ಲಿ!

ಪ್ರೀತಿಪಾತ್ರರ ಸಾವಿನಿಂದ ಜನರು ಮಾನಸಿಕ ಸಮತೋಲನ ಕಳೆದುಕೊಂಡು ವಾಸ್ತವವನ್ನು ಒಪ್ಪಿಕೊಳ್ಳಲು ಬಯಸದ ಹಲವು ಘಟನೆಗಳು ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ರಷ್ಯಾದಿಂದ ವರದಿಯಾಗಿದೆ. ಅಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಶವದೊಂದಿಗೆ ಸುಮಾರು

ದೇಶ - ವಿದೇಶ

ನೇತಾಡುತ್ತಿರುವ ‘ಕೈ’ ದೃಶ್ಯದಿಂದ ನಗರ ಬೆಚ್ಚಿಬೀಳಿಕೆ: ಮೂವರಿಗೆ ಎಫ್‌ಐಆರ್

ಮುಂಬೈ: ಇತ್ತೀಚಿಗೆ ಹುಡುಗಾಟ ಅನ್ನೋದು ಅತಿರೇಕಕ್ಕೆ ಹೋಗಿ ಸಮಾಜದಲ್ಲಿ ದೊಡ್ಡ ಅವಾoತರಗಳನ್ನೇ ಸೃಷ್ಟಿಸುತ್ತಿದೆ. ಇದೀಗ ನವಿ ಮುಂಬೈ ನಲ್ಲಿ ನಡೆದಿರುವ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆಕಾರಿನ ಡಿಕ್ಕಿಯಲ್ಲಿ ಯುವತಿಯ ಕೈ ನೇತಾಡುತ್ತಿದ್ದ ದೃಶ್ಯಗಳು ನವಿ

ದೇಶ - ವಿದೇಶ

ಮೇಕೆಗಳ ಹೊಟ್ಟೆಯಲ್ಲಿ ಸಿಕ್ಕ ಚಿನ್ನ: ವಿಚಿತ್ರ ಘಟನೆಗೆ ವೈದ್ಯರಿಂದ ಶಸ್ತ್ರಚಿಕಿತ್ಸೆ!

ಮೀರಜ್ :ಎರಡು ಮೇಕೆಗಳು ಆಕಸ್ಮಿಕವಾಗಿ ಚಿನ್ನದ ಆಭರಣವನ್ನು ನುಂಗಿದ ಘಟನೆ ಸಾಂಗ್ಲಿಯ ಮೀರಜ್ ತಾಲೂಕಿನ ಸೋನಿಯಲ್ಲಿ ನಡೆದಿದೆ. ಸಾಂಗ್ಲಿಯ ಮೀರಜ್ ತಾಲೂಕಿನ ಸೋನಿಯಲ್ಲಿ ಎರಡು ಮೇಕೆಗಳು ಆಕಸ್ಮಿಕವಾಗಿ ಚಿನ್ನದ ಆಭರಣಗಳನ್ನು ನುಂಗಿವೆ. ಗೊಂದಲಕ್ಕೊಳಗಾದ ಮಾಲೀಕರಿಗೆ