Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಡ್ರೈವಿಂಗ್ ವೇಳೆ ಆಟೋ ಚಾಲಕನ ರೀಲ್ಸ್ ಹುಚ್ಚಾಟ: ಮಹಿಳಾ ಪ್ರಯಾಣಿಕಳ ಪ್ರಾಣಕ್ಕೆ ಸಂಚಕಾರ!

ಸೋಶಿಯಲ್ ಮೀಡಿಯಾ ಮತ್ತು ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿನ ರೀಲ್ಸ್ ವಿಡಿಯೋಗಳ ಹುಚ್ಚಾಟ ಇದೀಗ ಕೈಮೀರಿ ಹೋಗುತ್ತಿದೆ. ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಆಟೋದಲ್ಲಿ ಹೋಗುವಾಗ ಚಾಲಕನ ವರ್ತನೆ ಕಂಡು ಬೆಚ್ಚಿಬಿದ್ದಿದ್ದಾರೆ. ಆಟೋ ಚಾಲಕ ಡ್ರೈವಿಂಗ್ ಮಾಡುವಾಗ

ಕರ್ನಾಟಕ

ನಿಯಮ ಉಲ್ಲಂಘನೆಗೆ ದಂಡವಿಲ್ಲ, ನೇರ ಹಲ್ಲೆ: ಕಿವಿಯಲ್ಲಿ ರಕ್ತ ಸೋರುವಂತೆ ಆಟೋ ಚಾಲಕನಿಗೆ ಹೊಡೆದ ಪೊಲೀಸರು

ಬೆಂಗಳೂರು: ಇದು ರಾಜ್ಯ ಸಂಚಾರ ಪೊಲೀಸ್‌ ಅಧಿಕಾರಿಗಳು ನೋಡಲೇಬೇಕಾದ ಸುದ್ದಿ. ಅಮಾಯಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ಸುದ್ದಿ. ನಗರದ ಹೆಬ್ಬಾಳ ಸಂಚಾರ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ

ಮಂಗಳೂರು

ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ತುಂಬೆ ಕಿಂಡಿ ಅಣೆಕಟ್ಟಿನ ಬಳಿ ಪತ್ತೆ; ಆತ್ಮಹತ್ಯೆ ಶಂಕೆ

ಬಂಟ್ವಾಳ:ಪಾಣೆಮಂಗಳೂರು ಹಳೆ ಸೇತುವೆಯ ಮೇಲೆ ಬುಧವಾರ ಬೆಳಗ್ಗೆ ಆಟೋ ರಿಕ್ಷಾವನ್ನು ನಿಲ್ಲಿಸಿ ಕಾಣೆಯಾಗಿದ್ದ ಚಾಲಕನ ಮೃತದೇಹ ಗುರುವಾರ ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ. ಮೃತರನ್ನು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ, ಪೀಟರ್ ಲೋಬೋ

ಕರ್ನಾಟಕ

ಬೆಂಗಳೂರು ಆಟೋ ಚಾಲಕನ ಐಷಾರಾಮಿ ಲೈಫ್‌ಸ್ಟೈಲ್‌ಗೆ ಶಾಕ್: ತಿಂಗಳಿಗೆ ಲಕ್ಷ ಗಳಿಕೆ, ಕೋಟಿ ಬೆಲೆಯ 2 ಮನೆ!

ಬೆಂಗಳೂರು: ಮಾಯಾನಗರಿ ಬೆಂಗಳೂರಿನಲ್ಲಿ (Bengaluru) ತಿಂಗಳಿಗೆ ಲಕ್ಷಾನುಗಟ್ಟಲೇ ಸಂಬಳವಿದ್ರೂ ಜೀವನ ನಡೆಸೋದು, ಲೈಫ್‌ನಲ್ಲಿ ಸೆಟ್ಲ್ ಆಗೋದು ತುಂಬಾನೇ ಕಷ್ಟ. ಆದರೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡವರು ಐಷಾರಾಮಿ ಮನೆ ಹೊಂದುವುದು ಅಂದ್ರೆ ಕನಸಿನ ಮಾತು.

ಕರ್ನಾಟಕ

ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಿರುವ ಮಹಾತಾಯಿʼ

ತಾಯಿ (mother) ಪ್ರೀತಿಯೇ ಹಾಗೇ… ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಮಕ್ಕಳಿಗಾಗಿ ಆಕೆ ಎಂತಹ ಸಾಹಸಕ್ಕೂ ತಯಾರಿರುತ್ತಾಳೆ. ಸಮಾಜವನ್ನು ಎದುರು ಹಾಕಿಕೊಳ್ಳಲು ಸಿದ್ಧವಿರುತ್ತಾಳೆ. ಬದುಕಿನ ಬಂಡಿ ಸಾಗಿಸಲು

ಕರ್ನಾಟಕ

ಬೆಂಗಳೂರಿನ ಆಟೋ ಚಾಲಕನಿಂದ ಮಾನವೀಯತೆ ಮೆರೆದ ಕಾರ್ಯ: ಒಂದುವರೆ ಗಂಟೆ ಅಲೆದು ಮಹಿಳೆಯ ಏರ್‌ಪಾಡ್‌ ಹುಡುಕಿ ಕೊಟ್ಟ ದರ್ಶನ್‌

ಬೆಂಗಳೂರು: ಬೆಂಗಳೂರಿನ ಆಟೋ ಚಾಲಕ ಮಹಿಳೆ ಹಾಗೂ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಮಹಿಳೆ ಆಟೋದಲ್ಲಿ ಪ್ರಯಾಣಿಸುವಾಗ ತನ್ನ ಏರ್‌ಪಾಡ್ ಕಳೆದುಕೊಂಡಿದ್ದಾಳೆ. ಈ ಏರ್‌ಪಾಡ್ ಹುಡುಕಲು ಮತ್ತೊಬ್ಬ ಆಟೋ ಚಾಲಕ ನೆರವು ನೀಡಿದ್ದಾನೆ. ತನ್ನ ಇತರ ರೈಡ್

ಕರ್ನಾಟಕ

ಆಟೋ ಚಾಲಕ ಅಳವಡಿಸಿದ ಗೇಮಿಂಗ್ ಚೇರ್ ವೈರಲ್

ಬೆಂಗಳೂರು: ನಾವಿಂದು ತಂತ್ರಜ್ಞಾನವನ್ನು ತಮ್ಮ ದಿನನಿತ್ಯದ ಜೀವನದಲ್ಲೂ ಅಳವಡಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ತಂತ್ರಜ್ಞಾನವಿಲ್ಲದೇ ನಾವಿಲ್ಲ ಎನ್ನುವಂತಾಗಿದೆ. ಕೆಲವರು ತಮ್ಮ ಬುದ್ಧಿವಂತಿಕೆಯನ್ನು ಬಳಸಿ ಹೊಸದ್ದನ್ನು ಮಾಡುತ್ತಾರೆ. ಇದೀಗ ಬೆಂಗಳೂರಿನ ಆಟೋ ಚಾಲಕ ಇದೇ ರೀತಿಯ ಕೆಲಸಕ್ಕೆ ಸುದ್ದಿಯಾಗಿದ್ದಾರೆ.

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ಆಟೋ ಚಾಲಕನ ಮೇಲೆ ಹಲ್ಲೆ ಸುದ್ದಿ ಸುಳ್ಳು: ತನಿಖೆಯಲ್ಲಿ ಬಯಲಾದ ನಾಟಕ

ಮಂಗಳೂರು : ಇತ್ತೀಚೆಗೆ ಆಟೋ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂಬ ಕುರಿತಂತೆ ಪ್ರಕರಣ ದಾಖಲಾಗಿತ್ತು, ಆದರೆ ಪೊಲೀಸರು ತನಿಖೆ ನಡೆಸಿದಾಗ ಇದೀಗ ಆಟೋ ಚಾಲಕನೇ ತನ್ನ ಮೇಲೆ ತಾನೇ ಹಲ್ಲೆ ಮಾಡಿಕೊಂಡು

ಮಂಗಳೂರು

ಮಂಗಳೂರು: ಆಟೋ ಚಾಲಕರ ಕಿರುಕುಳಕ್ಕೆ ಬೇಸತ್ತು ಮಹಿಳಾ ಬೀದಿ ವ್ಯಾಪಾರಿ ಆತ್ಮಹತ್ಯೆಗೆ ಯತ್ನ

ಮಂಗಳೂರು: ಕಳೆದ 13 ವರ್ಷಗಳಿಂದ ಬೋಂದೆಲ್ ಜಂಕ್ಷನ್ ಬಳಿ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಬಡ ಬೀದಿ ವ್ಯಾಪಾರಿ ಮಹಿಳೆ ಶಾಲಿನಿ (38ವರ್ಷ ) ಆಟೋ ರಿಕ್ಷಾ ನಿಲ್ದಾಣದ ಹೆಸರಿನಲ್ಲಿ ಬೀದಿ ವ್ಯಾಪಾರಕ್ಕೆ ಅನಗತ್ಯ

ಕರ್ನಾಟಕ

ಬೆಂಗಳೂರಿನ ವೃತ್ತಿಪರ ಮಹಿಳಾ ಆಟೋ ಚಾಲಕಿ: ಧೈರ್ಯ, ಬದ್ಧತೆಗೆ ನೆಟ್ಟಿಗರು ಫಿದಾ

ಬೆಂಗಳೂರು: ದೇಶದ ಅನೇಕ ನಗರಗಳಲ್ಲಿಇನ್ನೂ ಆಟೋ ಓಡಿಸುವುದರಲ್ಲಿ ಪುರುಷರದ್ದೇ ಪ್ರಾಬಲ್ಯವಿದೆ. ಆದರೆ, ಕ್ರಮೇಣವಾಗಿ ಮಹಿಳೆಯರು ಕೂಡಾ ಆಟೋ ಓಡಿಸಲು ಮುಂದೆ ಬರ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ, ಗಾಳಿ, ಚಳಿಯ ನಡುವೆಯೂ ಆಟೋ ಓಡಿಸುವ ಯುವತಿಯೊಬ್ಬಳು ತನ್ನ