Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಲಂಡನ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ಗೆ ಬೆಂಕಿ: ಐವರಿಗೆ ಗಂಭೀರ ಗಾಯ, ತಂದೆ-ಮಗ ಬಂಧನ

ಲಂಡನ್: ಲಂಡನ್​​ನಲ್ಲಿರುವ ಭಾರತೀಯ ರೆಸ್ಟೋರೆಂಟ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದ ಐದು ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ಹೊರಬಂದಿದ್ದು,

ಅಪರಾಧ ಮಂಗಳೂರು

ಮಂಗಳೂರು: ‘ಲಕ್ಕಿ ಸ್ಕೀಮ್‌’ ಹೆಸರಿನಲ್ಲಿ ಕೋಟಿಗಟ್ಟಲೆ ವಂಚನೆ; ನಾಲ್ವರು ವಂಚಕರ ಬಂಧನ

ಮಂಗಳೂರು: ಲಕ್ಕಿ ಸ್ಕೀಮ್‌ ಹೆಸರಿನಲ್ಲಿ ಕಾರು, ಬೈಕು, ಫ್ಲ್ಯಾಟ್‌, ಸೈಟ್‌, ಚಿನ್ನದ ಉಂಗುರಗಳು ಮತ್ತು ನಗದು ಮೊದಲಾದವುಗಳನ್ನು ಡ್ರಾದಲ್ಲಿ ವಿಜೇತರಾದವರಿಗೆ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ತಿಂಗಳಿಗೆ 1 ಸಾವಿರ ರೂ. ನಂತೆ ಕೋಟ್ಯಂತರ ರೂ.

ಕರ್ನಾಟಕ

ರಮ್ಯಾ ಮೇಲೆ ಅಶ್ಲೀಲ ಮೆಸೇಜ್‌ ಕೇಸ್: ದರ್ಶನ್ ಅಭಿಮಾನಿಗಳ ಬಂಧನ

ನಟಿ ರಮ್ಯಾ (Ramya) ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳು ಬಂದಿದ್ದವು. ಇವರೆಲ್ಲ ದರ್ಶನ್ ಅಭಿಮಾನಿಗಳು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನಲ್ಲಿ 24 ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಅಪರಾಧಿ ಅರೆಸ್ಟ್

ಮಂಗಳೂರು : 24 ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ಮೊಹಮ್ಮದ್ ಅಬ್ದುಲ್ ಫಯಾನ್(27) ಎಂದು ಗುರುತಿಸಲಾಗಿದೆ. ಆರೋಪಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ

ಕರ್ನಾಟಕ

ಪೂಜೆ ಹೆಸರಲ್ಲಿ 6.49 ಲಕ್ಷ ವಂಚನೆ: ಜ್ಯೋತಿಷಿ ರೂಪದ ಡೋಂಗಿ ಬಾಬಾ ಬಂಧನ

ಬೆಂಗಳೂರು: ನಿನ್ನ ದೇಹದಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹದಿನೈದು ಆತ್ಮಗಳಿವೆ, ಪೂಜೆ ಹಾಕಿ ನಿನ್ನ ಆರೋಗ್ಯ ಸರಿ ಹೋಗುವಂತೆ ಮಾಡ್ತೇನೆ, ನಿನಗೆ ಮದುವೆಯೂ ಆಗುತ್ತೆ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಗೆ ಜ್ಯೋತಿಷ್ಯ ನೆಪದಲ್ಲಿ ಡೋಂಗಿ

ಅಪರಾಧ ಕರ್ನಾಟಕ

ಎಸ್‌ ಬಿ ಐ ಬ್ಯಾಂಕ್ ದರೋಡೆ: ಐವರು ಆರೋಪಿಗಳ ಬಂಧನ

ದಾವಣಗೆರೆ: ನ್ಯಾಮತಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ 22 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕಳವು ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವಿಜಯಕುಮಾರ್, ಅಜಯ್ ಕುಮಾರ್,