Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

‘ನಾಯಿ ಪ್ರೀತಿ’ಯ ಅತಿರೇಕ: ನ್ಯಾಯಾಲಯದ ಉದ್ಯೋಗಿ ಮನೆಯಲ್ಲಿ ನಾಯಿ ಅಸ್ಥಿಪಂಜರ, ಸ್ಥಳೀಯರಿಂದ ದೂರು!

ರಾಜಸ್ಥಾನ: ಭೀಲ್ವಾಡದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಜಾದ್ ನಗರದಲ್ಲಿ ನ್ಯಾಯಾಲಯದ ಮಹಿಳಾ ಉದ್ಯೋಗಿಯೊಬ್ಬರು 15 ವರ್ಷಗಳಿಂದ 100ಕ್ಕೂ ಹೆಚ್ಚು ಬೀದಿ ನಾಯಿಗಳೊಂದಿಗೆ ವಾಸಿಸುತ್ತಿದ್ದರು. ದುರ್ವಾಸನೆ ಮತ್ತು ನಾಯಿಗಳ ದಾಳಿಯಿಂದ ಬೇಸತ್ತ ಸ್ಥಳೀಯರು ದೂರು

ಅಪರಾಧ ಕರ್ನಾಟಕ

ಉಪ್ಪುಂದ: ಬೈಕಿನ ಹಿಂಬದಿಯಲ್ಲಿ ನಾಯಿ ಸರಪಳಿಯಿಂದ ಎಳೆದೊಯ್ಯುವ ಅಮಾನವೀಯ ಕೃತ್ಯ

ಉಪ್ಪುಂದ: ತನ್ನ ಮನೆಯಲ್ಲಿ ಸಾಕಿ ಬೆಳೆಸಿದ ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ. ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೊರ್ವ

ದೇಶ - ವಿದೇಶ

ನಾಯಿ ಪ್ರೇಮಿಯಾಗಿ ನಟಿಸಿ ನಾಯಿಗಳನ್ನು ಬೇಯಿಸಿ ತಿಂದ ಚೀನಾದ ಮಹಿಳೆ; ಆರೋಪ ಸಾಬೀತು

ಚೀನಾ: ಚೀನಾದ ಲಿಯಾನಿಂಗ್ ಪ್ರಾಂತ್ಯದ ಜಿಕ್ಸುವಾನ್ ಎಂಬ ಮಹಿಳೆಯೊಬ್ಬರು ಆಶ್ರಯ ತಾಣಗಳಿಂದ ನಾಯಿಗಳನ್ನು ದತ್ತು ತೆಗೆದುಕೊಂಡು, ಕೊಂದು ಅಡುಗೆ ಮಾಡಿ ತಿಂದ ಆರೋಪದ ತನಿಖೆ ಎದುರಿಸುತ್ತಿದ್ದಾರೆ. ಚೀನಾದ ಲಿಯಾನಿಂಗ್ ಪ್ರಾಂತ್ಯದ ಝಿಕ್ಸುವಾನ್ ಎಂಬ ಅಡ್ಡ

ಅಪರಾಧ ಕರ್ನಾಟಕ

ನ್ಯೂರೋಸರ್ಜನ್‌ನಿಂದ ನಾಯಿ ಮೇಲೆ ಹಿಂಸೆ: 2ನೇ ಮಹಡಿಯಿಂದ ಎಸೆದ ಆರೋಪ

ಬೆಂಗಳೂರು:ಬೆಂಗಳೂರಿನ ಲಕ್ಕಸಂದ್ರದ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ನ್ಯೂರೋಸರ್ಜನ್ ಆಗಿರುವ ಡಾ.ಸಾಗರ್ ಬಲ್ಲಾಳ್ ವಿರುದ್ಧ ಬೀದಿ ನಾಯಿಯನ್ನು ಎರಡನೇ ಮಹಡಿಯಿಂದ ಎಸೆದ ಆರೋಪದಡಿ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ

ಅಪರಾಧ ಕರ್ನಾಟಕ

ಗರ್ಭಿಣಿ ಹಸುವಿನ ಹತ್ಯೆ – ಪುಟ್ಟ ಕರುವನ್ನು ಚೀಲದಲ್ಲಿ ಬಿಸಾಕಿ ಪರಾರಿಯಾದ ದುರುಳರು

ಭಟ್ಕಳ: ಇತ್ತೀಚೆಗೆ ಪಕ್ಕದ ಹೊನ್ನಾವರ ತಾಲೂಕಿನಲ್ಲಿ ಗಬ್ಬದ ಗೋವನ್ನು ಕದ್ದು ಹತ್ಯೆಗೈದು ಗೋಮಾಂಸವನ್ನು ಸಾಗಾಟ ಮಾಡಿದ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಭಟ್ಕಳದಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ಭಟ್ಕಳ ತಾಲೂಕಿನ ಹೆಬಳೆಯ ಕುಕ್‌ನೀರ್

ಅಪರಾಧ ದೇಶ - ವಿದೇಶ

ಬೀದಿ ನಾಯಿಗೆ ಹಲ್ಲೆ – ಮಾನವೀಯತೆ ಮರೆತ ಘಟನೆ

ಲಖನೌ: ನಾಯಿಯೆಂದರೆ ಕೆಲವರು ತಮ್ಮ ಮನೆಯ ಒಬ್ಬ ಸದಸ್ಯನಂತೆ ಪ್ರೀತಿಸಿ ಸಾಕುತ್ತಾರೆ. ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಕೂಡ ಪ್ರೀತಿಯ ನಾಯಿಗೆ ಸ್ನಾನ ಮಾಡಿಸಿದ ಶ್ವಾನ ಪ್ರೇಮಿಯ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಹೀಗಿದ್ದರೂ