Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗೂಗಲ್‌ ಬೃಹತ್ ಹೂಡಿಕೆ: ವಿಶಾಖಪಟ್ಟಣದಲ್ಲಿ ಏಷ್ಯಾದ ಅತಿದೊಡ್ಡ ಡಾಟಾ ಸೆಂಟರ್ ನಿರ್ಮಾಣ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅವರ ಅತಿರೇಕದ ಮಾತಿನ ವರಸೆಗಳ ಮಧ್ಯೆ ಅಮೆರಿಕ ಮೂಲದ ಜಾಗತಿಕ ಟೆಕ್ನಾಲಜಿ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ಬೃಹತ್ ಡಾಟಾ ಸೆಂಟರ್ ನಿರ್ಮಿಸಲು ಹೊರಟಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಆರು ಬಿಲಿಯನ್

ಕರ್ನಾಟಕ

ದೇವನಹಳ್ಳಿ ಭೂಸ್ವಾಧೀನ ರದ್ದು: ಏರೋಸ್ಪೇಸ್ ಕೈಗಾರಿಕೆಗಳು ಆಂಧ್ರಕ್ಕೆ ಆದ್ಯತೆ ನೀಡತ್ತಾ?

ಬೆಂಗಳೂರು :ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ದೇವನಹಳ್ಳಿಯ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಮತ್ತು ವಿಶೇಷವಾಗಿ ಏರೋಸ್ಪೇಸ್ ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮಂಗಳವಾರ

ಕರ್ನಾಟಕ

ಆಂಧ್ರಪ್ರದೇಶ: ಮೀನು ಹಿಡಿಯಲು ಹೋಗಿ ಸಮುದ್ರಪಾಲಾದ ಮೀನುಗಾರ!

ಆಂಧ್ರಪ್ರದೇಶ: ಮೀನಿಗಾಗಿ ಬಲೆ ಬೀಸಿದ ಮೀನುಗಾರನನ್ನೇ ಮೀನುಗಳು ಸಮುದ್ರಕ್ಕೆ ಎಳೆದುಕೊಂಡಿದ್ದರಿಂದ ಆ ವ್ಯಕ್ತಿ ನಾಪತ್ತೆಯಾಗಿದ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ವರದಿಯಾಗಿದೆ. ಬಲೆಗೆ ಸಿಕ್ಕಿಬಿದ್ದ ಮೀನನ್ನು ಹಾರ್ನೆಟ್ ಎಳೆಯುತ್ತಿದ್ದಾಗ, ಮೀನು ಸ್ವತಃ ಮೀನುಗಳನ್ನು ಬಲದಿಂದ

ದೇಶ - ವಿದೇಶ

ಆಂಧ್ರದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ

ಅಮರಾವತಿ: ಆಂಧ್ರಪ್ರದೇಶಕ್ಕೆ ವಿದೇಶಿ ಕಂಪನಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಮೂಲಕ ಕಾರ್ಮಿಕರು ಒಂದು ದಿನಕ್ಕೆ ಗರಿಷ್ಠ 10 ಗಂಟೆಗಳ

ದೇಶ - ವಿದೇಶ ರಾಜಕೀಯ

ಆಂಧ್ರದಲ್ಲಿ ಚಿತ್ರಮಂದಿರಗಳ ಹೊಸ ಬಳಕೆ: ಪವನ್ ಕಲ್ಯಾಣ್‌ನಿಂದ ಗ್ರಾಮ ಸಭೆ ಮಾದರಿಯ ಕಾರ್ಯಕ್ರಮ

ಆಂಧ್ರ ಪ್ರದೇಶ : ಇರುವುದು ಮನರಂಜನೆಗೆ, ಸಿನಿಮಾ ವೀಕ್ಷಣೆಗೆ ಇತ್ತೀಚೆಗೆ ಅಲ್ಲಲ್ಲಿ ಚಿತ್ರಮಂದಿರಗಳಲ್ಲಿ ಕ್ರಿಕೆಟ್ ಪ್ರದರ್ಶನ ಸಹ ನಡೆದಿದೆ. ಒಟ್ಟಾರೆಯಾಗಿ ಚಿತ್ರಮಂದಿರಗಳನ್ನು ಕೇವಲ ಮನರಂಜನೆಗಾಗಿ ಮಾತ್ರವೇ ಬಳಸಲಾಗುತ್ತಿದೆ. ಆದರೆ ಇದೀಗ ಚಿತ್ರಮಂದಿರಗಳನ್ನು ಆಡಳಿತಕ್ಕಾಗಿ ಬಳಸು

ದೇಶ - ವಿದೇಶ

ಕೇವಲ 40,000 ಸಾಲ ಬಾಕಿ ಇದ್ದದ್ದಕ್ಕೆ ಜೀವವನ್ನೇ ಕಳೆದುಕೊಂಡನೇ ಯುವಕ?

ಆಂಧ್ರಪ್ರದೇಶ:ಎಲ್ಲರೆದರೂ ತಲೆ ತಗ್ಗಿಸುವಂತಾಯಿತು ಎಂಬ ಸಣ್ಣ ಕಾರಣಕ್ಕೆ ದುಡುಕಿ ನಿರ್ಧಾರ ಕೈಗೊಂಡ ಯುವಕನೊಬ್ಬ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ವರದಿಯಾಗಿದೆ. ವೆಂಪಲ್ಲೆ ಪಂಚಾಯತ್‌ನ ಜಂಗವರಿಪಲ್ಲಿ ನಿವಾಸಿ ರೆಡ್ಡೆಪ್ಪ ಮತ್ತು ಕಾಂತಮ್ಮ

ರಾಜಕೀಯ

ಬೆಂಗಳೂರು ಐಟಿ ಹೊನಲಿಗೆ ಟಕ್ಕರ್: ಆಂಧ್ರದಿಂದ ಟಿಸಿಎಸ್‌ಗೆ ಕೇವಲ 99 ಪೈಸೆಗೆ ಭೂಮಿ!

ಅಮರಾವತಿ: ನೆರೆಯ ಆಂಧ್ರಪ್ರದೇಶ ಸರ್ಕಾರವು ರಾಜ್ಯದಲ್ಲಿ ಹೆಚ್ಚಿನ ಐಟಿ ಕಂಪನಿಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಟಾಟಾ ಸಮೂಹದ ಒಡೆತನದ ಟಿಸಿಎಸ್‌ ಕಂಪನಿಗೆ ವಿಶಾಖಪಟ್ಟಣದಲ್ಲಿ ಕಚೇರಿ ತೆರೆಯಲು ಕೇವಲ 99 ಪೈಸೆಗೆ 21.6 ಎಕರೆ ಭೂಮಿಯನ್ನು ನೀಡಿದೆ.