Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕದ ಮಧ್ಯಸ್ಥಿಕೆಯಿಂದ ಉಕ್ರೇನ್-ರಷ್ಯಾ ಶಾಂತಿ ಸಂಭಾಷಣೆ ಪ್ರಾರಂಭ

ಇಸ್ತಾಂಬುಲ್ : ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಯುಕ್ರೇನ್ ಮತ್ತು ರಷ್ಯಾ ಯುದ್ದ ಬಹುತೇಕ ಕೊನೆಯಾಗುವ ಲಕ್ಷಣಗಳು ಕಾಣಿಸತೊಡಗಿದೆ. ಯುರೋಪಿನ ಅತ್ಯಂತ ಭೀಕರ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ

ದೇಶ - ವಿದೇಶ

ಭಾರತ-ಪಾಕಿಸ್ತಾನ ನಡುವಣ ಕದನ ವಿರಾಮ: ಪರಮಾಣು ಯುದ್ಧದ ಭೀತಿಯಿಂದ ಮುಂದುವರೆದ ಸಂಧಾನ

ನವದೆಹಲಿ : ಕರಾಚಿ ಮೇಲಿನ ದಾಳಿಗೂ ಸಜ್ಜಾಗಿದ್ದ, ಈ ಬಾರಿ ವೈರಿರಾಷ್ಟ್ರದ ಗರ್ವಭಂಗ ಮಾಡಲು ಎಲ್ಲರೀತಿಯಲ್ಲೂ ಸಿದ್ಧವಾಗಿದ್ದ ಪಾಕಿಸ್ತಾನದ ಜತೆಗೆ ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ಯಾಕೆ? ಇನ್ನೊಂದೆಡೆ ಭಾರೀ ರಣೋತ್ಸಾಹ ತೋರಿಸಿದ್ದ ಪಾಕಿಸ್ತಾನ

ದೇಶ - ವಿದೇಶ ರಾಜಕೀಯ

ಝೆಲೆನ್ಸ್ಕಿಗೆ ಶಾಂತಿ ಬೇಡ ಜನ ಸಾಯುವುದನ್ನು ಇಷ್ಟಪಡುತ್ತಿದ್ದಾರೆ ಎಂದ ಟ್ರಂಪ್

ನ್ಯೂಯಾರ್ಕ್: ಅಮೇರಿಕ ಅಧ್ಯಕ್ಷ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ನಡುವೆ ಮಾಧ್ಯಮಗಳ ಎದುರೇ ಮಾತಿನ ಚಕಮಕಿ ನಡೆದಿದೆ.ಅಮೆರಿಕ -ಉಕ್ರೇನ್ ನಡುವಿನ ಖನಿಜ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಆಗಮಿಸಿದ ಮೇಳೆ ಈ ಘಟನೆ

ಅಪರಾಧ ದೇಶ - ವಿದೇಶ

ಗುಜರಾತಿ ತಂದೆ ಮಗಳನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಹತ್ಯೆ

ವರ್ಜೀನಿಯಾ: ಗುಂಡಿನ ದಾಳಿಯಲ್ಲಿ ತಂದೆ ಮತ್ತು ಮಗಳ ದುರಂತ ಸಾವು ಅಮೆರಿಕದ ಗುಜರಾತಿ ಸಮುದಾಯ ಮತ್ತು ಮೆಹ್ಸಾನಾದ ಕನೋಡಾ ಗ್ರಾಮದಲ್ಲಿ ಆಘಾತ ಸೃಷ್ಟಿಸಿದೆ. 56 ವರ್ಷದ ಪ್ರದೀಪ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ 24 ವರ್ಷದ

Accident ದೇಶ - ವಿದೇಶ

ಅಮೆರಿಕಾದ ಮೇಲೆ ಭೀಕರ ಸೈಕ್ಲೋನ್: 32 ಮಂದಿ ಸಾವು

ಮಧ್ಯ ಮತ್ತು ದಕ್ಷಿಣ ಅಮೆರಿಕದ ಭಾಗಗಳಲ್ಲಿ ಭೀಕರ ಸೈಕ್ಲೋನ್ ಹಲವಾರು ಪ್ರದೇಶಗಳನ್ನು ಹೊಡೆದಿದ್ದು, ಅಂದಾಜು ಪ್ರಕಾರ ಕನಿಷ್ಠ 32 ಜನ ಜೀವ ಹಾನಿಗೆ ಒಳಗಾಗಿದ್ದಾರೆ. ಇದು ವಿಷಮ ವಾತಾವರಣದ ಪರಿಣಾಮವಾಗಿ ಅನೇಕ ಬಿರುಗಾಳಿಗಳು, ಧೂಳು

ದೇಶ - ವಿದೇಶ

ಭಾರತ ಸುಂಕ ಕಡಿತಗೊಳಿಸಲು ಒಪ್ಪಿಗೆ – ಟ್ರಂಪ್ ಪ್ರಕಟಣೆ!

ವಾಷಿಂಗ್ಟನ್‌: ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.ಅಮೆರಿಕದ ಆಮದುಗಳ ಮೇಲೆ ‘ಭಾರಿ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಭಾರತ ನಮ್ಮ ಮೇಲೆ

ದೇಶ - ವಿದೇಶ ರಾಜಕೀಯ

ಟ್ರಂಪ್ ಭಾಷಣ: ಅಮೆರಿಕದ ಭವಿಷ್ಯ ಮತ್ತು ನೀತಿಗಳ ಬದಲಾವಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಹಿಂದಿರುಗಿದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಮಾತನಾಡಿದರು. ಈ ವೇಳೆ ತಮ್ಮ ಎರಡನೇ ಅಧಿಕಾರ ಅವಧಿಯ ಸಂಪೂರ್ಣ ಯೋಜನೆಗಳ ನೋಟವನ್ನು ಪ್ರಸ್ತುತಪಡಿಸಿದರು.ಅಮೆರಿಕದ ನಾಗರಿಕರ ಆರ್ಥಿಕತೆ,

ದೇಶ - ವಿದೇಶ

ಅಕ್ರಮವಾಗಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದ 116 ಮಂದಿ ಭಾರತೀಯ ವಲಸಿಗರಿಗೆ ಮತ್ತೆ ಅಮೆರಿಕ ಕೋಳ!

ಚಂಡೀಗಢ: ಅಕ್ರಮವಾಗಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದ 116 ಮಂದಿ ಭಾರತೀಯ ವಲಸಿಗರನ್ನು ಹೊತ್ತ 2ನೇ ವಿಮಾನ ಪಂಜಾಬ್‌ನ ಅಮೃತಸರಕ್ಕೆ ಶನಿವಾರ ತಡರಾತ್ರಿ ಬಂದು ಇಳಿದಿದ್ದು, ಈ ಬಾರಿಯೂ ವಲಸಿಗರ ಕೈ ಕಾಲಿಗೆ ಕೋಳ ತೊಡಿಸಲಾಗಿತ್ತು

ದೇಶ - ವಿದೇಶ

ಅಮೆರಿಕ ಸೇರಲು 18 ಗುಡ್ಡ, 15 ಕಿ.ಮೀ ಬೋಟ್‌, 45 ಕಿ.ಮೀ ನಡಿಗೆ ಯಲ್ಲಿ ಸಿಕ್ಕಿಬಿದ್ದರೆ? ಹರ್ವಿಂದರ್‌ ಸಿಂಗ್‌ನ ಭೀಕರ ಪ್ರಯಾಣದ ಕಥೆ..!

ಚಂಡೀಗಢ: ಉತ್ತಮ ಭವಿಷ್ಯ ಅರಸಿ ಅಮೆರಿಕಕ್ಕೆ ತೆರಳವು ಕನಸು ಕಂಡಿದ್ದ ಪಂಜಾಬ್‌ನ ಹೋಶಿಯಾರ್‌ಪುರದ ಹರ್ವಿಂದರ್‌ ಸಿಂಗ್‌ರದ್ದು ಕೂಡಾ ಗೋಳಿನ ಕಥೆ.ವ್ಯಕ್ತಿಯೊಬ್ಬ ನಮ್ಮನ್ನು ಯುರೋಪ್‌ ಮೂಲಕ ಅಮೆರಿಕಕ್ಕೆ ಕರೆದೊಯ್ಯುವ ಭರವಸೆ ನೀಡಿದ್ದ. ಇದಕ್ಕಾಗಿ ಆತನಿಗೆ ನಾನು 42 ಲಕ್ಷ ರು.ನೀಡಿದ್ದೆ.