Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೋಲಾರದ ಫಿಟ್ನೆಸ್ ತರಬೇತುದಾರ ಸುರೇಶ್ ಕುಮಾರ್ ಅಮೆರಿಕಾದಲ್ಲಿ ನಿಧನ: ಸರ್ಕಾರಕ್ಕೆ ಕುಟುಂಬದ ಸಹಾಯ ಮನವಿ

ಕೋಲಾರ: ಅಮೆರಿಕಾದಲ್ಲಿ ನೆಲೆಸಿದ್ದ ಕೋಲಾರದ ಗಾಂಧಿನಗರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್, ಹಾಗೂ ಮಾಡೆಲ್​ ಸುರೇಶ್ ಕುಮಾರ್​ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅಮೆರಿಕಾದ ಪ್ಲೋರಿಡಾದಿಂದ ಟೆಕ್ಸಾಸ್​ಗೆ ಹೋಗುವ ಮಾರ್ಗ ಮಧ್ಯದಲ್ಲಿ ನಡೆದ

ದೇಶ - ವಿದೇಶ

ಅಮೆರಿಕ vs ಬೆಂಗಳೂರು ಕ್ಯಾಬ್ ಡ್ರೈವರ್ಸ್: “ಭಾರತೀಯರ ಶ್ರಮದ ಬಗ್ಗೆ ಅಮೆರಿಕದಲ್ಲಿ ತಿಳಿಯಿತು,” ಎಂದ ಟೆಕ್ಕಿ

ಭಾರತೀಯರಿಗೆ ಫಾರೆನ್ ಆರ್ಕಷಿಸುತ್ತೆ. ಅಲ್ಲಿ ಆ ಸೌಲಭ್ಯ ಇದೆ, ಈ ಸೌಲಭ್ಯ ಇದೆ ಅಂತ ದೇಶ ಬಿಟ್ಟು ವಿದೇಶ ಹೊಗಳ್ತಾರೆ. ಅಲ್ಲಿಗೆ ಹೋದಾಗ್ಲೆ ಸತ್ಯ ದರ್ಶನವಾಗೋದು. ನಮ್ಮ ಬೆಂಗಳೂರಿನ ಕ್ಯಾಬ್ ಡ್ರೈವರ್ಸ್ (Bangalore Cab

ದೇಶ - ವಿದೇಶ

ಅಮೇರಿಕಾದ ಬುಡಕ್ಕೆ ಬೆಂಕಿಯಿಟ್ಟ ಭಾರತ- ‘ಕೋಕಾ-ಕೋಲಾ’ ಭಾರತದಲ್ಲಿ ಬ್ಯಾನ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ 50% ಸುಂಕ ವಿಧಿಸಿರುವುದು ಜಾರಿಗೆ ಬಂದಿದೆ. ಈ ಬೃಹತ್ ಸುಂಕಗಳ ವಿರುದ್ಧ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲವು ವಲಯಗಳಲ್ಲಿ ಇದರ ಪರಿಣಾಮವು ಅಗಾಧವಾಗಿ

ದೇಶ - ವಿದೇಶ

” ಚಿಲ್ಲರೆ ರಾಜಕೀಯಕ್ಕೊಳಗಾದ ಅಮೇರಿಕಾ” ಒಬಾಮಾ ಇತರರ ಭಾವಚಿತ್ರ ಗೌಪ್ಯ ಸ್ಥಾನಕ್ಕೆ

ವಾಷಿಂಗ್ ಟನ್: ಶ್ವೇತಭವನದ ಪ್ರವೇಶ ದ್ವಾರದಲ್ಲಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕೃತ ಭಾವಚಿತ್ರವನ್ನು ಈಗ ಕಡಿಮೆ ಪ್ರಾಮುಖ್ಯತೆಯ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ

ದೇಶ - ವಿದೇಶ

ಬಲೂಚಿಸ್ತಾನದ ಸಂಪನ್ಮೂಲಗಳ ಮೇಲೆ ಪಾಕಿಸ್ತಾನ-ಅಮೆರಿಕಾ ಕಣ್ಣು

ಬಲೂಚಿಸ್ತಾನ್‌ದ ಅಪಾರ ತೈಲ ಮತ್ತು ಖನಿಜ ಸಂಪನ್ಮೂಲಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನದ ಜನರಲ್ ಅಸಿಮ್ ಮುನೀರ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಆರೋಪಿಸಿದ್ದಾರೆ.

ದೇಶ - ವಿದೇಶ

ತೀವ್ರ ಕೆಲಸದ ಒತ್ತಡ– ಮಹಿಳಾ ಉದ್ಯೋಗಿಯಿಂದ ಮ್ಯಾನೇಜರ್‌ಗೆ ಚಾಕು ಇರಿದು ಕೊಲೆ

ಅಮೆರಿಕ:ಕೆಲಸದ ಸ್ಥಳದಲ್ಲಿ ಒತ್ತಡ ಇರುವುದು ಸಹಜ, ಕೆಲವೊಂದು ಬಾರಿ ಅದು ಕಿರಿಕಿರಿ ಆಗುತ್ತದೆ. ಆಗ ಸಹಜವಾಗಿ ಕೋಪ ಬಂದೇ ಬರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಹಿರಿಯ ಉದ್ಯೋಗಿಗಳು ಕಿರಿಯ ಉದ್ಯೋಗಿಗಳ ಮೇಲೆ ದಬ್ಬಾಳಿಕೆ ಮಾಡುವ

Accident ದೇಶ - ವಿದೇಶ

ಅಮೆರಿಕದಲ್ಲಿ ಭೀಕರ ಅಪಘಾತ: ಹೈದರಾಬಾದ್ ಮೂಲದ ನಾಲ್ವರು ಕುಟುಂಬಸ್ಥರು ಸಜೀವ ದಹನ

ವಾಷಿಂಗ್ಟನ್: ಅಮೆರಿಕದಲ್ಲಿ ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ. ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾರತದ ಹೈದರಾಬಾದ್

ದೇಶ - ವಿದೇಶ

ಅಮೆರಿಕದ ಹೊಸ ಆಮದು ಸುಂಕದ ಪಟ್ಟಿಯಿಂದ ಭಾರತ ಬಚಾವ್: ಟ್ರಂಪ್ ಹೇಳಿಕೆ ಮೇಲೆ ವ್ಯಾಪಾರ ಒಪ್ಪಂದ ನಿರೀಕ್ಷೆ

ನವದೆಹಲಿ: ಅಮೆರಿಕ ಸರ್ಕಾರ ಜಪಾನ್, ಬಾಂಗ್ಲಾದೇಶ, ಸೌತ್ ಕೊರಿಯಾ ಸೇರಿ 14 ದೇಶಗಳ ಮೇಲೆ ಹೊಸ ಆಮದು ಸುಂಕ ದರಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಭಾರತವನ್ನು ಸೇರಿಸಲಾಗಿಲ್ಲ. ಭಾರತದ ಜೊತೆ ಒಪ್ಪಂದ ಕುದುರಿಸುವ ಹಂತದಲ್ಲಿದ್ದೇವೆ ಎಂದು ಅಮೆರಿಕ

ದೇಶ - ವಿದೇಶ

ಅಮೆರಿಕದ ವಾರ್ನಿಂಗ್‌ಗೆ ಬೆಲೆಯಿಲ್ಲ! ಇಸ್ರೇಲ್-ಇರಾನ್ ಯುದ್ಧ ತೀವ್ರ – ಟ್ರಂಪ್ ವಾಗ್ದಾಳಿ

ಟೆಲ್‌ ಅವೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾರ್ನಿಂಗ್‌ಗೂ ಡೋಂಟ್‌ ಕೇರ್‌ ಎನ್ನದೇ ಇಸ್ರೇಲ್‌ ಮತ್ತು ಇರಾನ್‌ ಕದನ ವಿರಾಮ ಉಲ್ಲಂಘಿಸಿವೆ. ‘ಅವರು ಫ.. ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿಯುತ್ತಿಲ್ಲ’ ಎಂದು ನಾಲ್ಕು ಪದದ ಆಕ್ಷೇಪಾರ್ಹ

ದೇಶ - ವಿದೇಶ

ಇಸ್ರೇಲ್-ಇರಾನ್ ಯುದ್ಧ ವಿರಾಮ: ಅಮೆರಿಕದ ಎಂಟ್ರಿಯಿಂದ ವಿಶ್ವ ತತ್ತರ

ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ದೊಡ್ಡಣ್ಣ ಅಮೆರಿಕ ಎಂಟ್ರಿ ಬಳಿಕ ಜಗತ್ತಿನಲ್ಲೆಡೆ ಮೂರನೇ ಮಹಾಯುದ್ಧದ ಭೀತಿ ಶುರುವಾಗಿತ್ತು. ಆದರೆ 12 ದಿನಗಳ ಬಳಿಕ ಇಂದು ಮೂರು ದೇಶಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ. ಹೌದು, ಮಧ್ಯಪ್ರಾಚ್ಯ ದೇಶಗಳ